ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sanchari Vijay

ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ವಿಜಯ್ ನೆನಪಿನ ‘ಸಂಚಾರ’

ರಂಗಭೂಮಿ, ಕಿರುತೆರೆ, ಹಿರಿತೆರೆ ನಟರಾಗಿ ಗುರುತಿಸಿಕೊಂಡ ಸಂಚಾರಿ ವಿಜಯ್‌ ‘ತಲೆದಂಡ’ ಚಿತ್ರದ ಕುನ್ನೆಗೌಡನ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
Last Updated 8 ಜೂನ್ 2023, 11:29 IST
ಪ್ರಜಾವಾಣಿ ಸಿನಿ ಸಮ್ಮಾನ | ವಿಜಯ್ ನೆನಪಿನ ‘ಸಂಚಾರ’

‘ಸಂಚಾರಿ ವಿಜಯ್’ ನೆನಪಿಸುವ ಪ್ರತಿಮೆ

ಟ್ರಸ್ಟ್ ರಚಿಸಿ ರಂಗ ಚಟುವಟಿಕೆಗೆ ಪ್ರೋತ್ಸಾಹಿಸುವ ಗುರಿ
Last Updated 24 ಜುಲೈ 2022, 5:14 IST
‘ಸಂಚಾರಿ ವಿಜಯ್’ ನೆನಪಿಸುವ ಪ್ರತಿಮೆ

ಸಂಚಾರಿ ವಿಜಯ್‌ ನೆನೆದು ನಟಿ ಮಂಗಳಾ ಭಾವುಕ

ವಿಜಯ್‌ ಅಭಿನಯದ ಕೊನೆಯ ಚಿತ್ರ ತಲೆದಂಡ ಏ.1ಕ್ಕೆ ಬಿಡುಗಡೆ
Last Updated 24 ಮಾರ್ಚ್ 2022, 11:27 IST
ಸಂಚಾರಿ ವಿಜಯ್‌ ನೆನೆದು ನಟಿ ಮಂಗಳಾ ಭಾವುಕ

ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ; ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆ?

ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ಏ.1ರಂದು ತೆರೆಗೆ
Last Updated 21 ಮಾರ್ಚ್ 2022, 7:29 IST
ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ; ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆ?

ಹರಳು ಮಾಫಿಯಾ ಕಥೆಯ ‘ಮೇಲೊಬ್ಬ ಮಾಯಾವಿ’: ಸಂಚಾರಿ ವಿಜಯ್‌ ಚಿತ್ರ ಏ.29ಕ್ಕೆ ತೆರೆಗೆ

ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ಚಿತ್ರ ಏ.29ಕ್ಕೆ ತೆರೆಗೆ
Last Updated 14 ಮಾರ್ಚ್ 2022, 6:33 IST
ಹರಳು ಮಾಫಿಯಾ ಕಥೆಯ ‘ಮೇಲೊಬ್ಬ ಮಾಯಾವಿ’: ಸಂಚಾರಿ ವಿಜಯ್‌ ಚಿತ್ರ ಏ.29ಕ್ಕೆ ತೆರೆಗೆ

ಹೊಸ ಗೆಟಪ್‌ನಲ್ಲಿ ಸಂಚಾರಿ ವಿಜಯ್‌: ಹರಳು ವ್ಯಾಪಾರಿ ‘ಮೇಲೊಬ್ಬ ಮಾಯಾವಿ’

ಹರಳು ಕಲ್ಲು ದಂಧೆ ಹೇಗೆಲ್ಲಾ ನಮ್ಮ ನಾಡಿನಲ್ಲೂ ವ್ಯಾಪಿಸಿದೆ? ಇದರಿಂದಾಗುವ ಪರಿಣಾಮ ಏನು ಎಂಬ ಕಥೆ ಹೇಳಲು ಹೊರಟಿದೆ ‘ಮೇಲೊಬ್ಬ ಮಾಯಾವಿ’ ಚಿತ್ರ. ಅಂದಹಾಗೆ ಇಲ್ಲಿ ಮಾಯಾವಿ ಆಗಿರುವವರು ದಿವಂಗತ ಸಂಚಾರಿ ವಿಜಯ್‌.
Last Updated 11 ಫೆಬ್ರುವರಿ 2022, 11:23 IST
ಹೊಸ ಗೆಟಪ್‌ನಲ್ಲಿ ಸಂಚಾರಿ ವಿಜಯ್‌: ಹರಳು ವ್ಯಾಪಾರಿ ‘ಮೇಲೊಬ್ಬ ಮಾಯಾವಿ’

ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ

ಕೋವಿಡ್‌ ಮೊದಲ ಅಲೆಯ ಬರಸಿಡಿಲಿನಿಂದ ಉಡುಗಿಹೋಗಿ ಉಳಿದ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕು ಕಟ್ಟಿಕೊಳ್ಳಲು ಕೊಸರಾಡುತ್ತಿದ್ದ ಮಂದಿಗೆ 2021 ಸುಖವನ್ನೇನೂ ತರಲಿಲ್ಲ. ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಒಂದೆಡೆ ಕೋವಿಡ್‌ ಎರಡನೇ ಅಲೆ, ಮತ್ತೊಂದೆಡೆ ಮಹಾಮಳೆ ತಂದಿತ್ತ ಸರಣಿ ಆಘಾತ ಮೇಲಿಂದ ಮೇಲೆ ಅಪ್ಪಳಿಸಿದವು. ಮಣ್ಣುಟ್ಟ ಪುಟ್ಟಬಿತ್ತದಿಂದ ಆಗಷ್ಟೇ ಚಿಗುರೊಡೆದು ಪುಟಿಯುತ್ತಿದ್ದ ಎಳೆ ಸುಳಿಯಂತಹ ಬದುಕಿನ ಮೇಲೆ ಹೆಮ್ಮರ, ರಾಕ್ಷಸ ಬಂಡೆಗಳು ಉರುಳಿಬಿದ್ದಂತಾಗಿ ಕೊನರು ಕಮರಿಹೋಯಿತು.
Last Updated 31 ಡಿಸೆಂಬರ್ 2021, 4:14 IST
ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ
ADVERTISEMENT

‘ಪುಕ್ಸಟ್ಟೆ ಲೈಫಿ’ನಲ್ಲಿ ಬದುಕಿನ ಸಿದ್ಧಾಂತ

ಹುಟ್ಟಿದ ಮೇಲೆ ಹೇಗಾದರೂ ಬದುಕಲೇಬೇಕಾದದ್ದು ವಾಸ್ತವ ತತ್ವ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂದು ಕನಕದಾಸರು ಹಾಡಿದರೆ, ‘ಕಳಬೇಡ, ಕೊಲಬೇಡ’ ಎಂದು ಬಸವಣ್ಣ ನುಡಿದರು. ಎರಡೂ ಸಾಲುಗಳಿಂದ ಸಮ್ಮಿಳಿತಗೊಂಡ ಬದುಕಿನ ಸಿದ್ಧಾಂತವನ್ನು ತಮ್ಮ ‘ಪುಕ್ಸಟ್ಟೆ ಲೈಫಿ’ನೊಳಗೆ ಪ್ರೇಕ್ಷಕರ ಮುಂದಿಟ್ಟವರು ನಿರ್ದೇಶಕ ಅರವಿಂದ್ ಕುಪ್ಳೀಕರ್.
Last Updated 24 ಸೆಪ್ಟೆಂಬರ್ 2021, 13:32 IST
‘ಪುಕ್ಸಟ್ಟೆ ಲೈಫಿ’ನಲ್ಲಿ ಬದುಕಿನ ಸಿದ್ಧಾಂತ

ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆ ಲೈಫು...’ ತೆರೆಗೆ

ದಿವಂಗತ ನಟ ಸಂಚಾರಿ ವಿಜಯ್ ಅವರು ನಟನೆಯ ‘ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ’ ಚಿತ್ರ ಇಂದು ತೆರೆಕಾಣಲಿದೆ. ಮೈಸೂರಿನಲ್ಲಿ ಈಗಾಗಲೇ ಚಿತ್ರದ ಮೊದಲ ಪ್ರೀಮಿಯರ್‌ ಶೋ ನಡೆದಿದ್ದು, ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಒಂದು ಸೀಟು ಕಾಯ್ದಿರಿಸಿ ಚಿತ್ರತಂಡವು ಗೌರವ ಸಲ್ಲಿಸಿದೆ.
Last Updated 23 ಸೆಪ್ಟೆಂಬರ್ 2021, 11:57 IST
ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆ ಲೈಫು...’ ತೆರೆಗೆ

ವೈರಲ್‌ ಆಗುತ್ತಿದ್ದೆ ಸಂಚಾರಿ ವಿಜಯ್‌ ಆ್ಯನಿಮೇಟೆಡ್‌ ವಿಡಿಯೊ!

ದಿವಂಗತ ನಟ ಸಂಚಾರಿ ವಿಜಯ್ ಅವರು ನಟಿಸಿರುವ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಚಿತ್ರ ಇದೇ 24ರಂದು ತೆರೆಯ ಮೇಲೆ ಬರುತ್ತಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡವು ವಿಜಯ್‌ ಅವರ ಆ್ಯನಿಮೇಟೆಡ್‌ ವಿಡಿಯೊವೊಂದರ ಮುಖಾಂತರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದೆ.
Last Updated 20 ಸೆಪ್ಟೆಂಬರ್ 2021, 9:07 IST
ವೈರಲ್‌ ಆಗುತ್ತಿದ್ದೆ ಸಂಚಾರಿ ವಿಜಯ್‌ ಆ್ಯನಿಮೇಟೆಡ್‌ ವಿಡಿಯೊ!
ADVERTISEMENT
ADVERTISEMENT
ADVERTISEMENT