ಮುಳಬಾಗಿಲು | ಶ್ರೀಗಂಧ ಕಳ್ಳತನ: ವ್ಯಕ್ತಿಯ ಮೇಲೆ ಅರಣ್ಯಾಧಿಕಾರಿ ಫೈರಿಂಗ್, ಬಂಧನ
ಮುಳಬಾಗಿಲು ತಾಲ್ಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಹಲ್ಲೆ ನಡೆಸಲು ಮುಂದಾದಾಗ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ್ದಾರೆ.Last Updated 2 ಜುಲೈ 2024, 6:40 IST