ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

school bags

ADVERTISEMENT

ಸಂಗತ: ಶಾಲಾಬ್ಯಾಗ್‌ ಭಾರ– ಇರಲಿ ಕಾಳಜಿ

ಪುಟ್ಟ ಮಕ್ಕಳು ಬಸ್ ಹತ್ತಲು ಸಾಲಾಗಿ ಕಾಯುತ್ತಾ ನಿಂತಿದ್ದರು. ಬಸ್ ಬಂದದ್ದೇ ಗಡಿಬಿಡಿ ಶುರುವಾಯಿತು. ಹತ್ತಲು ಕಷ್ಟಪಡುತ್ತಿದ್ದ ಪುಟಾಣಿಗೆ ಸಹಾಯ ಮಾಡೋಣ ಎಂದು ಸ್ಕೂಲ್ ಬ್ಯಾಗನ್ನು ಎತ್ತಿಕೊಡಲು ಹೋದೆ. ಎತ್ತಲಾಗಲಿಲ್ಲ. ಕನಿಷ್ಠ ಐದರಿಂದ ಆರು ಕೆ.ಜಿ ತೂಕವಿತ್ತು. ಪುಟಾಣಿ, ‘ಆಗಲ್ವಾ ಆಂಟಿ’ ಅಂತ ನಕ್ಕಿತು!
Last Updated 22 ಜೂನ್ 2023, 23:31 IST
ಸಂಗತ: ಶಾಲಾಬ್ಯಾಗ್‌ ಭಾರ– ಇರಲಿ ಕಾಳಜಿ

1–10ನೇ ತರಗತಿ ಮಕ್ಕಳ ಬ್ಯಾಗ್‌ ತೂಕ 1.5 ಕೆ.ಜಿ–5ಕೆ.ಜಿಗೆ ನಿಗದಿ: ಸರ್ಕಾರದ ಸುತ್ತೋಲೆ

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸಲು ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 1ರಿಂದ 10ನೇ ತರಗತಿಯ ಮಕ್ಕಳ ಬ್ಯಾಗ್‌ ತೂಕದ ಹೊರೆಯನ್ನು 1.5 ಕೆ.ಜಿ.ಯಿಂದ 5ಕೆ.ಜಿ.ವರೆಗೆ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.
Last Updated 21 ಜೂನ್ 2023, 23:31 IST
 1–10ನೇ ತರಗತಿ ಮಕ್ಕಳ ಬ್ಯಾಗ್‌ ತೂಕ 1.5 ಕೆ.ಜಿ–5ಕೆ.ಜಿಗೆ ನಿಗದಿ: ಸರ್ಕಾರದ ಸುತ್ತೋಲೆ

ತಿಂಗಳಲ್ಲಿ ಎರಡು ದಿನ ಮಕ್ಕಳಿಗೆ ಬ್ಯಾಗ್‌ ರಹಿತ ದಿನ: ಸುರೇಶ್‌ ಕುಮಾರ್‌

ಕಲಬುರ್ಗಿ: ಶಾಲಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಶಾಲೆಗಳಲ್ಲಿ ತಿಂಗಳಲ್ಲಿ ಎರಡು ದಿನ ಬ್ಯಾಗ್‌ ರಹಿತ ದಿನವನ್ನಾಗಿ ಘೋಷಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಪ್ರಕಟಿಸಿದರು.
Last Updated 27 ಜನವರಿ 2020, 16:38 IST
ತಿಂಗಳಲ್ಲಿ ಎರಡು ದಿನ ಮಕ್ಕಳಿಗೆ ಬ್ಯಾಗ್‌ ರಹಿತ ದಿನ: ಸುರೇಶ್‌ ಕುಮಾರ್‌

ಬುಧವಾರ ಸೆಪ್ಟೆಂಬರ್ 11, 2019

ಚಿನಕುರಳಿ
Last Updated 10 ಸೆಪ್ಟೆಂಬರ್ 2019, 18:51 IST
ಬುಧವಾರ ಸೆಪ್ಟೆಂಬರ್ 11, 2019

ಮಗುವಿನ ಬೆನ್ನಿನ ಭಾರ ತಗ್ಗಿಲ್ಲ

ಇತ್ತೀಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ, ರಶ್ ಇದ್ದ ಕಾರಣ ಮಗುವೊಂದು ಶಾಲಾ ಬ್ಯಾಗನ್ನು ನನ್ನ ಕಡೆ ಕೊಟ್ಟಿತು. ಅದನ್ನು ನನ್ನ ತೊಡೆಯ ಮೇಲಿಟ್ಟುಕೊಂಡಾಗ, ಮಣಭಾರದ ಬ್ಯಾಗನ್ನು ಹೇಗೆ ಮಗು ತನ್ನ ಬೆನ್ನ ಮೇಲೆ ಪ್ರತಿದಿನ ಕೊಂಡೊಯ್ಯುತ್ತದೆ ಎಂಬುದನ್ನು ನೆನೆಸಿಕೊಂಡು, ಅದರ ಬಗ್ಗೆ ಕನಿಕರ ಉಂಟಾಯಿತು.
Last Updated 21 ಜುಲೈ 2019, 18:49 IST
fallback

ಲೈಟ್‌ವೇಟ್‌ ಬ್ಯಾಗ್‌ ಕೊಡಿಸಿ ಮಣಭಾರದ ಹೊರೆ ಇಳಿಸಿ

ಮಕ್ಕಳ ಮನೋದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಭಾರದ ಪಠ್ಯಚೀಲ ಎನ್ನುವ ಹೊರೆಯನ್ನು ತಗ್ಗಿಸಬೇಕು ಎಂಬ ಚರ್ಚೆ ಶಾಲಾ ಆರಂಭದ ಸಂದರ್ಭದಲ್ಲಿ ಹೆಚ್ಚು ನಡೆಯುತ್ತದೆ.
Last Updated 20 ಮೇ 2019, 19:39 IST
ಲೈಟ್‌ವೇಟ್‌ ಬ್ಯಾಗ್‌ ಕೊಡಿಸಿ ಮಣಭಾರದ ಹೊರೆ ಇಳಿಸಿ
ADVERTISEMENT
ADVERTISEMENT
ADVERTISEMENT
ADVERTISEMENT