PV Web Exclusive | ವೃದ್ಧಿಸಿಕೊಳ್ಳಿ ಮನೋಬಲ, ರೋಗನಿರೋಧಕ ಶಕ್ತಿ
ಕೊರೊನಾ ಸೋಂಕು ನಮ್ಮನ್ನು ಭಯಭೀತಿಗೊಳಿಸುವುದರಿಂದ ದೂರವುಳಿಯಲು ನಾವು ನಮ್ಮೊಳಗಿನ ಮನೋಬಲವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬೇಕಿದೆ. ಅದಕ್ಕಾಗಿ ಏನು ಮಾಡಬೇಕು...ಇಲ್ಲಿಗೆ ಒಂದಷ್ಟು ಟಿಪ್ಸ್..Last Updated 13 ಸೆಪ್ಟೆಂಬರ್ 2020, 4:20 IST