ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sewage

ADVERTISEMENT

ಒಳಚರಂಡಿ ಸ್ವಚ್ಛತೆ ವೇಳೆ ಮೃತರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ: ಸುಪ್ರೀಂ ಕೋರ್ಟ್

ದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ ಸಂಭವಿಸುತ್ತಿರುವ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಶುಕ್ರವಾರ ಆದೇಶಿಸಿದೆ.
Last Updated 20 ಅಕ್ಟೋಬರ್ 2023, 7:30 IST
ಒಳಚರಂಡಿ ಸ್ವಚ್ಛತೆ ವೇಳೆ ಮೃತರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ: ಸುಪ್ರೀಂ ಕೋರ್ಟ್

3 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ 288 ಪೌರಕಾರ್ಮಿಕರ ಸಾವು

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮಾಹಿತಿ
Last Updated 21 ಸೆಪ್ಟೆಂಬರ್ 2020, 9:33 IST
3 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ  288 ಪೌರಕಾರ್ಮಿಕರ ಸಾವು

ಕೊಳಚೆ ನೀರು ಶುದ್ಧೀಕರಣ ಗುಣಮಟ್ಟದ ಮೇಲೆ ನಿಗಾ

ಜಲಮಂಡಳಿಯು ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ (ಟಿಟಿಪಿ) ನೀರಿನ ಶುದ್ಧೀಕರಣದ ಕುರಿತ ನೈಜ ಮಾಹಿತಿ ಪಡೆಯಲು ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನಗಳಲ್ಲಿ ‘ಕೊಳಚೆ ನೀರು ಶುದ್ಧೀಕರಣ ಗುಣಮಟ್ಟ ನಿಗಾ ವ್ಯವಸ್ಥೆ’ಯನ್ನು ಜಾರಿಗೆ ತರಲು ಮುಂದಾಗಿದೆ.
Last Updated 22 ಮೇ 2019, 19:52 IST
fallback

ಬರಿ ಕೈಯಲ್ಲಿ ಒಳಚರಂಡಿ ದುರಸ್ತಿ

‘ಪಟ್ಟಣದಲ್ಲಿ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಾಧನ ಒದಗಿಸದೇ ಬರಿ ಕೈಯಲ್ಲಿ ಒಳಚರಂಡಿಯ ಕೊಳವೆಯನ್ನು ದುರಸ್ತಿ ಮಾಡಿಸಲಾಗಿದೆ’ ಎಂದು ಮಂಡ್ಯ ಜಿಲ್ಲಾ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಸಂಘಟನಾ ಕಾರ್ಯದರ್ಶಿ ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.
Last Updated 26 ಸೆಪ್ಟೆಂಬರ್ 2018, 19:13 IST
ಬರಿ ಕೈಯಲ್ಲಿ ಒಳಚರಂಡಿ ದುರಸ್ತಿ

ಚರಂಡಿ, ರಸ್ತೆ ನಿರ್ಮಾಕ್ಕೆ ಒತ್ತಾಯ

ಲೋಕಾಪುರದ 6ನೇ ವಾರ್ಡ್‌ನಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.
Last Updated 22 ಜೂನ್ 2018, 11:53 IST
ಚರಂಡಿ, ರಸ್ತೆ ನಿರ್ಮಾಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT