ಚಿತ್ರದುರ್ಗದ ನೆಹರೂ ನಗರದಲ್ಲಿ ಐತಿಹಾಸಿಕ ಕಾಲುವೆಗೆ ಚರಂಡಿ ನೀರು ಸೇರಿರುವುದು
ಒನಕೆ ಓಬವ್ವನ ಕಿಂಡಿ ಮೂಲಕ ಮಳೆ ನೀರು ಹರಿಯುತ್ತಿರುವುದು (ಸಂಗ್ರಹ ಚಿತ್ರ)
ಚರಂಡಿ ನೀರಿನ 3 ಸಂಗ್ರಹಾಗಾರದಲ್ಲಿ 1 ಮಾತ್ರ ಚೆನ್ನಾಗಿದ್ದು, 2 ಹಾಳಾಗಿವೆ. ಹೀಗಾಗಿ ಕೊಳಚೆ ನೀರಿನ ಸಂಪರ್ಕ ಕಡಿತಗೊಂಡಿದೆ. ಅವುಗಳನ್ನುಈಗ ಸರಿಪಡಿಸಲಾಗುತ್ತಿದ್ದು ಮಲ್ಲಾಪುರ ಕೆರೆಗೆ ಕೊಳಚೆ ಸೇರದಂತೆ ತಡೆಯಲಾಗುವುದು