ಮಧ್ಯಾಹ್ನ ನಿದ್ದೆ ಶಕ್ತಿಯೂ ಹೌದು, ಆಲಸ್ಯವೂ ಹೌದು: ಎಷ್ಟೊತ್ತು ಮಲಗಿದರೆ ಒಳಿತು?
ಕೆಲವರಿಗೆ ಮಧ್ಯಾಹ್ನ ಊಟವಾದ ತಕ್ಷಣ ಕಣ್ಣು ತೆರೆಯಲಾರದಷ್ಟು ನಿದ್ದೆ, ತೂಕಡಿಕೆ ಕಾಡುತ್ತದೆ. ಅರ್ಧ ಗಂಟೆ ನಿದ್ದೆ ಮಾಡಿದರೆ ಏಳುವಷ್ಟರಲ್ಲಿ ದೇಹಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತದೆ. ಆದರೆ ಮಧ್ಯಾಹ್ನದ ನಿದ್ದೆ ರಾತ್ರಿ ನಿದ್ದೆಗೆ ಭಂಗವನ್ನುಂಟು ಮಾಡಬಾರದು. Last Updated 19 ಮಾರ್ಚ್ 2025, 6:35 IST