ಸೋಮವಾರ, 2 ಫೆಬ್ರುವರಿ 2026
×
ADVERTISEMENT

snacks

ADVERTISEMENT

ಸ್ನ್ಯಾಕ್ಸ್‌ ಸುಲಭದಲ್ಲಿ ಮಾಡಿ...

Evening Snacks: ಮಧ್ಯಾಹ್ನ ಹೊಟ್ಟೆ ತುಂಬ ಊಟ ಮಾಡಿದ್ದರೂ ಸಂಜೆಯಾಗುತ್ತಿದ್ದಂತೆಯೇ ಯಾವುದಾದರೂ ಸ್ನ್ಯಾಕ್ಸ್‌ನತ್ತ ಮನಸ್ಸು ಸೆಳೆಯುವುದು ಸಹಜ. ಪ್ರತಿಬಾರಿಯೂ ಹೊರಗೆ ಹೋಗಿಯೇ ಅವುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.
Last Updated 30 ಜನವರಿ 2026, 23:52 IST
ಸ್ನ್ಯಾಕ್ಸ್‌ ಸುಲಭದಲ್ಲಿ ಮಾಡಿ...

ಗರಿಗರಿಯಾದ ನಿಪ್ಪಟ್ಟು ಮಾಡುವ ವಿಧಾನ ಹೀಗಿದೆ...

Crispy Nippattu: ಸಂಜೆ ಕಾಫಿ ಜತೆ ಏನಾದರೂ ವಿಶೇಷ ಸ್ನ್ಯಾಕ್ಸ್ ಮಾಡುವ ಯೋಜನೆ ಇದ್ದರೆ, ನಿಪ್ಪಟ್ಟನ್ನು ಪ್ರಯತ್ನಿಸಿ. ಈ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಪುಡಿಮಾಡಿಕೊಂಡ ಶೇಂಗಾ, ಹುರಿಗಡಲೆಯ ಮಿಶ್ರಣ ಸೇರಿಸಿ.
Last Updated 2 ಜನವರಿ 2026, 13:30 IST
ಗರಿಗರಿಯಾದ ನಿಪ್ಪಟ್ಟು ಮಾಡುವ ವಿಧಾನ ಹೀಗಿದೆ...

ಸಾಂಬರ್, ಪಲ್ಯ ಮಾತ್ರವಲ್ಲ ಹೀಗೆ ತಯಾರಿಸಿ ಗರಿ–ಗರಿ ಬೆಂಡೆಕಾಯಿ ಚಿಪ್ಸ್!

Okra Snack Recipe: ಬೆಂಡೆಕಾಯಿಯಿಂದ ಸಾಂಬಾರ್, ಪಲ್ಯ ಮಾತ್ರವಲ್ಲದೆ ಅದರಿಂದ ಸ್ನ್ಯಾಕ್ಸ್ ಕೂಡ ತಯಾರಿಸಬಹುದು. ಕಾಫಿ ಜತೆ ಸವಿಯಲು ಬೆಂಡೆಕಾಯಿಯ ಚಿಪ್ಸ್ ಕೂಡ ತಯಾರಿಸಬಹುದು. ಬಹು ಬೇಗನೆ ಬೆಂಡೆಕಾಯಿಯ ಚಿಪ್ಸ್ ತಯಾರಿಸುವ ವಿಧಾನ ಇಲ್ಲಿದೆ.
Last Updated 15 ಡಿಸೆಂಬರ್ 2025, 13:19 IST
ಸಾಂಬರ್, ಪಲ್ಯ ಮಾತ್ರವಲ್ಲ ಹೀಗೆ ತಯಾರಿಸಿ ಗರಿ–ಗರಿ ಬೆಂಡೆಕಾಯಿ ಚಿಪ್ಸ್!

ಚಹಾ ಸಮಯಕ್ಕೆ ದಿಢೀರ್‌ ಸ್ನ್ಯಾಕ್ಸ್‌ ಏನೆಲ್ಲಾ ಮಾಡಬಹುದು? ಇಲ್ಲಿದೆ ರೆಸಿಪಿ

Quick Snack Ideas: ಚಹಾ ವೇಳೆಗೆ ತ್ವರಿತವಾಗಿ ತಯಾರಿಸಬಹುದಾದ ಆಲೂ ಲಚ್ಚಾ ಪಕೋಡಾ ಹಾಗೂ ಬೇಬಿಕಾರ್ನ್ 65 ರೆಸಿಪಿಗಳನ್ನು ಇಲ್ಲಿದೆ ನೀಡಲಾಗಿದೆ. ಸಿಂಪಲ್ ಪದಾರ್ಥಗಳಿಂದ ಆಕರ್ಷಕ ಸ್ನ್ಯಾಕ್ಸ್ ಸವಿಯಲು ಈ ಐಡಿಯಾಗಳು ಸಹಾಯಕವಾಗುತ್ತವೆ.
Last Updated 31 ಅಕ್ಟೋಬರ್ 2025, 22:59 IST
ಚಹಾ ಸಮಯಕ್ಕೆ ದಿಢೀರ್‌ ಸ್ನ್ಯಾಕ್ಸ್‌ ಏನೆಲ್ಲಾ ಮಾಡಬಹುದು? ಇಲ್ಲಿದೆ ರೆಸಿಪಿ

ರೆಸಿಪಿ | ಕಾಫಿ ಜತೆ ಖಾರ ಅವಲಕ್ಕಿ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

Evening Snack Recipe: ಕಾಫಿ ಸಮಯಕ್ಕೆ ಸರಿಯಾದ ಖಾರ ಅವಲಕ್ಕಿ ತಯಾರಿಸಲು ಅಗತ್ಯ ಸಾಮಾಗ್ರಿಗಳು ಹಾಗೂ ಹಂತ ಹಂತವಾಗಿ ಮಾಡುವ ವಿಧಾನ—ಅವಲಕ್ಕಿ, ಈರುಳ್ಳಿ, ಖಾರದ ಪುಡಿ, ಅರಶಿನ, ಕಹಿ ಬೇವು, ಬೆಲ್ಲ, ತೆಂಗಿನ ತುರಿ ಸೇರಿಸಿ ಸವಿಯುವ ರುಚಿಕರ ತಿಂಡಿ.
Last Updated 10 ಅಕ್ಟೋಬರ್ 2025, 11:03 IST
ರೆಸಿಪಿ | ಕಾಫಿ ಜತೆ ಖಾರ ಅವಲಕ್ಕಿ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ

Evening Snack Recipe: ಕಾಫಿ ಸಮಯಕ್ಕೆ ಸೂಕ್ತವಾದ ಈರುಳ್ಳಿ ಬಜ್ಜಿ ಮಾಡುವ ಸುಲಭ ವಿಧಾನ — ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಹಸಿಮೆಣಸಿನಕಾಯಿ ಹಾಗೂ ಈರುಳ್ಳಿಯಿಂದ ಹೋಟೆಲ್ ಶೈಲಿಯ ಕರಿ ಬಜ್ಜಿ ತಯಾರಿಸುವ ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ.
Last Updated 7 ಅಕ್ಟೋಬರ್ 2025, 12:18 IST
ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ

ಕೃತಕ ಬಣ್ಣ ಬಳಕೆ ದೃಢ: ಸಿಹಿ ತಿಂಡಿ ಜತೆ ಮಿಕ್ಸ್ಚರ್‌ ಸಹ ಅಸುರಕ್ಷಿತ!

ವಿಶೇಷ ಅಭಿಯಾನದಲ್ಲಿ ಆಹಾರ ಮಾದರಿ ಸಂಗ್ರಹ
Last Updated 4 ಸೆಪ್ಟೆಂಬರ್ 2025, 23:30 IST
ಕೃತಕ ಬಣ್ಣ ಬಳಕೆ ದೃಢ: ಸಿಹಿ ತಿಂಡಿ ಜತೆ ಮಿಕ್ಸ್ಚರ್‌ ಸಹ ಅಸುರಕ್ಷಿತ!
ADVERTISEMENT

Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Traditional Food Karnataka: ಮಲೆನಾಡು, ಉತ್ತರ ಕನ್ನಡ ಭಾಗದಲ್ಲಿ ಚೌತಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಲೆನಾಡಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಗಣೇಶ ಚತುರ್ಥಿ ಕೂಡ ವಿಶೇಷ. ಇದಕ್ಕಾಗಿ ಹದಿನೈದು ದಿನಗಳ ಮೊದಲಿನಿಂದಲೇ ಸಿದ್ಧತೆ ಪ್ರಾರಂಭವಾಗುತ್ತದೆ.
Last Updated 23 ಆಗಸ್ಟ್ 2025, 23:30 IST
Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

ಸ್ನ್ಯಾಕ್ಸ್‌ ಮೇಲೆ ಸಕ್ಕರೆ, ಎಣ್ಣೆ ಪ್ರಮಾಣ ಮುದ್ರಿಸಿ: ಕೇಂದ್ರ ಆರೋಗ್ಯ ಇಲಾಖೆ

ಎಲ್ಲ ಇಲಾಖೆಗಳಿಗೆ ಸೂಚನೆ ಕಳುಹಿಸಿದ ಕೇಂದ್ರ ಆರೋಗ್ಯ ಇಲಾಖೆ
Last Updated 15 ಜುಲೈ 2025, 0:29 IST
ಸ್ನ್ಯಾಕ್ಸ್‌ ಮೇಲೆ ಸಕ್ಕರೆ, ಎಣ್ಣೆ ಪ್ರಮಾಣ ಮುದ್ರಿಸಿ: ಕೇಂದ್ರ ಆರೋಗ್ಯ ಇಲಾಖೆ

ರಸಾಸ್ವಾದ | ಹಲಸಿನ ತರಹೇವಾರಿ ತಿನಿಸು

Jackfruit Recipes ಹಲಸಿನ ಹಣ್ಣಿನಿಂದ ಹಪ್ಪಳ, ಕೇಸರಿಬಾತ್, ಹಲ್ವಾ, ಕಾಯಿ ಹೂರಣ ಬೋಂಡಾ ಮುಂತಾದ ರುಚಿಕರ ತಿನಿಸುಗಳನ್ನು ತಯಾರಿಸುವ ವಿಧಾನಗಳೊಂದಿಗೆ ವಿವರಿತ ಪಾಕವಿಧಾನ.
Last Updated 24 ಮೇ 2025, 0:30 IST
ರಸಾಸ್ವಾದ | ಹಲಸಿನ ತರಹೇವಾರಿ ತಿನಿಸು
ADVERTISEMENT
ADVERTISEMENT
ADVERTISEMENT