ಸೋಮವಾರ, 10 ನವೆಂಬರ್ 2025
×
ADVERTISEMENT

Social Psychology

ADVERTISEMENT

ಕನಸಿನಲ್ಲಿ ವ್ಯಕ್ತಿಗಳು ಕಾಣಿಸಿಕೊಳ್ಳುವುದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ

Dream Psychology: ಕನಸಿನಲ್ಲಿ ಕಾಣುವ ವ್ಯಕ್ತಿಗಳು ನಮ್ಮ ಮನಸ್ಸಿನ ಪ್ರತಿಬಿಂಬವಾಗಿದ್ದು, ಪ್ರೀತಿ, ಭಯ, ಒತ್ತಡ ಅಥವಾ ಬಯಕೆಯ ಸಂಕೇತಗಳಾಗಿವೆ. ಫ್ರಾಯ್ಡ್ ಪ್ರಕಾರ ಕನಸು ಮನಸ್ಸಿನೊಳಗಿನ ಬಯಕೆಗಳ ಅಭಿವ್ಯಕ್ತಿಯಾಗಿದೆ.
Last Updated 10 ನವೆಂಬರ್ 2025, 7:30 IST
ಕನಸಿನಲ್ಲಿ ವ್ಯಕ್ತಿಗಳು ಕಾಣಿಸಿಕೊಳ್ಳುವುದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ

ಕನಸುಗಳು ನಮ್ಮ ಭಾವನೆಯ ಸಂಕೇತ: ಈ ವಸ್ತುಗಳು ಕಂಡರೆ ಏನಾಗುತ್ತೆ?

Dream Psychology: ಕನಸುಗಳು ನಮ್ಮ ಅಜಾಗೃತ ಮನಸ್ಸಿನ ಸಂಕೇತ. ನೀರು ಶಾಂತ ಮನಸ್ಸನ್ನು, ಹಾವು ಭಯ ಅಥವಾ ಕಾಮಾಸಕ್ತಿಯನ್ನು, ಮಳೆ ಪ್ರೀತಿಯನ್ನು, ಅಂಧಕಾರ ಆತಂಕವನ್ನು ಸೂಚಿಸುತ್ತದೆ ಎಂದು ಫ್ರಾಯ್ಡ್ ವಿವರಣೆ ನೀಡಿದ್ದಾರೆ.
Last Updated 8 ನವೆಂಬರ್ 2025, 12:48 IST
ಕನಸುಗಳು ನಮ್ಮ ಭಾವನೆಯ ಸಂಕೇತ: ಈ ವಸ್ತುಗಳು ಕಂಡರೆ ಏನಾಗುತ್ತೆ?

ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

Dream Psychology: ಮಲಗಿದ್ದಾಗ ಬೀಳುವ ಕನಸುಗಳು ನಮ್ಮ ಮನಸ್ಸಿನ ಭಾವನೆ, ಬಯಕೆ ಹಾಗೂ ಭಯಗಳ ಪ್ರತಿಬಿಂಬವಾಗಿವೆ. ಫ್ರಾಯ್ಡ್ ಪ್ರಕಾರ, ಕನಸು ಈಡೇರದ ಬಯಕೆಗಳನ್ನು ತೃಪ್ತಿಪಡಿಸುವ ಮಾರ್ಗವಾಗಿದೆ ಎಂದು ಮನೋವಿಜ್ಞಾನ ಹೇಳುತ್ತದೆ.
Last Updated 7 ನವೆಂಬರ್ 2025, 9:53 IST
ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

ಈ ಮೂರು ಸ್ವಭಾವಗಳ ಅರಿವಿದ್ದರೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ

Psychology Types: ಮನೋವಿಜ್ಞಾನದಲ್ಲಿ ವ್ಯಕ್ತಿಗಳನ್ನು ಅಂತರ್ಮುಖಿ, ಬಹಿರ್ಮುಖಿ ಮತ್ತು ಉಭಯಮುಖಿ ಎಂದು ವಿಂಗಡಿಸಲಾಗಿದೆ. ಈ ಮೂರು ಸ್ವಭಾವಗಳನ್ನು ಅರಿತುಕೊಂಡರೆ ವ್ಯಕ್ತಿಯ ವರ್ತನೆ, ಆಲೋಚನೆ ಹಾಗೂ ಸಂವಹನ ಶೈಲಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
Last Updated 28 ಅಕ್ಟೋಬರ್ 2025, 9:14 IST
ಈ ಮೂರು ಸ್ವಭಾವಗಳ ಅರಿವಿದ್ದರೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ

ಗೋಸ್ಟಿಂಗ್ ನಿರಾಕರಣೆಯ ಕಥೆ–ವ್ಯಥೆ

Ghosting Psychology: ‘ನನ್ನ ಜೊತೆ ಅಷ್ಟು ಸ್ನೇಹದಿಂದ ಇದ್ದ ಗೆಳತಿ ಇದ್ದಕ್ಕಿದ್ದಂತೆ ಮಾತನಾಡೋದನ್ನ ನಿಲ್ಲಿಸಿಬಿಟ್ರು; ಕಾರಣನೇ ಗೊತ್ತಿಲ್ಲ. ಫೇಸ್ ಬುಕ್-ಇನ್ಸಟಾ ಎಲ್ಲದರಲ್ಲೂ ನಾನು ‘ಅನ್‍ಫ್ರೆಂಡ್’! ಮೊದಮೊದಲು ಏನೋ ಕಷ್ಟ-ದುಃಖದಲ್ಲಿರಬಹುದು ಅಂತ ನಾನೇ ಸಂಪರ್ಕಿಸೋಕೆ ಪ್ರಯತ್ನಿಸಿದೆ.
Last Updated 29 ಸೆಪ್ಟೆಂಬರ್ 2025, 23:30 IST
ಗೋಸ್ಟಿಂಗ್ ನಿರಾಕರಣೆಯ ಕಥೆ–ವ್ಯಥೆ

Psychology: ಪೀಳಿಗೆ ಬದಲಾದಂತೆ ಮಾನಸಿಕ ಸ್ಥಿತಿ ಹೇಗೆ ಬದಲಾಗುತ್ತೆ ಗೊತ್ತಾ?

Mental Health: ಮನುಷ್ಯನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ನಿರಂತರವಾಗಿ ಬದಲಾವಣೆಯನ್ನು ಕಾಣುತ್ತಿರುತ್ತಾನೆ ಎಂದು ಮನ:ಶಾಸ್ತ್ರದ ಅಧ್ಯಯನಗಳು ಹೇಳುತ್ತವೆ. ಪೀಳಿಗೆಯಿಂದ ಪೀಳಿಗೆಗೆ ದೈಹಿಕವಾಗಿ, ಮಾನಸಿವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣೆಯಾಗುವುದು ಸಾಮಾನ್ಯದ ಸಂಗತಿಯಾಗಿದೆ.
Last Updated 26 ಸೆಪ್ಟೆಂಬರ್ 2025, 10:18 IST
Psychology: ಪೀಳಿಗೆ ಬದಲಾದಂತೆ ಮಾನಸಿಕ ಸ್ಥಿತಿ ಹೇಗೆ ಬದಲಾಗುತ್ತೆ ಗೊತ್ತಾ?

ನೀವು ಒಳ್ಳೆಯವರಾಗಿದ್ದರೆ, ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಲಾರಿರಿ: ಅಧ್ಯಯನ

ನೀವು ಒಳ್ಳೆಯ ವ್ಯಕ್ತಿಯಾಗಿದ್ದರೆ ಹಣಕಾಸು ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲು ಹೆಣಗಾಡಬೇಕಾದೀತು. ಹೀಗಂತ ಅಧ್ಯಯನದ ವರದಿಯೊಂದು ತಿಳಿಸಿದೆ.
Last Updated 24 ಅಕ್ಟೋಬರ್ 2018, 5:18 IST
ನೀವು ಒಳ್ಳೆಯವರಾಗಿದ್ದರೆ, ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಲಾರಿರಿ: ಅಧ್ಯಯನ
ADVERTISEMENT
ADVERTISEMENT
ADVERTISEMENT
ADVERTISEMENT