ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Social Welfare

ADVERTISEMENT

ಬೀದರ್‌ | ಅರ್ಹರಿಗೆ ಯೋಜನೆಯ ಲಾಭ ಸಿಗಲಿ: ಅಮೃತರಾವ್‌ ಚಿಮಕೋಡೆ

Public Welfare Review: ಬೀದರ್‌ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಮರ್ಪಕವಾಗಿ ತಲುಪುವಂತೆ ಕ್ರಮಕೈಗೊಳ್ಳುವ ಸೂಚನೆ ನೀಡಲಾಯಿತು.
Last Updated 6 ಫೆಬ್ರುವರಿ 2026, 4:59 IST
ಬೀದರ್‌ | ಅರ್ಹರಿಗೆ ಯೋಜನೆಯ ಲಾಭ ಸಿಗಲಿ: ಅಮೃತರಾವ್‌ ಚಿಮಕೋಡೆ

ಜೇವರ್ಗಿ | ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ: ಡಾ.ಅಜಯಸಿಂಗ್

Social Harmony Philosophy: ‘ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ. ಸಮಾಜದ ಉನ್ನತಿಗೆ ಬೇಕಾದ ಮಾರ್ಗದರ್ಶನವನ್ನು ತತ್ವಪದಕಾರರು ಯಶಸ್ವಿಯಾಗಿ ನೀಡುತ್ತಾರೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಹೇಳಿದರು.
Last Updated 6 ಫೆಬ್ರುವರಿ 2026, 4:25 IST
ಜೇವರ್ಗಿ | ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ: ಡಾ.ಅಜಯಸಿಂಗ್

ಹುಬ್ಬಳ್ಳಿ | ಬಡವರೆಂದರೆ ಬಿಜೆಪಿಗೆ ಅಲರ್ಜಿ: ಪ್ರಸಾದ ಅಬ್ಬಯ್ಯ

Housing Scheme Politics: ‘ನಗರದಲ್ಲಿ ಶನಿವಾರ ನಡೆದ ಮನೆ ಹಂಚಿಕೆ ಕಾರ್ಯಕ್ರಮವು ಯಶಸ್ವಿಯಾಗಿದೆ. ಇದು ಸರ್ಕಾರದ ಕಾರ್ಯಕ್ರಮ, ಬಡವರ ಕಾರ್ಯಕ್ರಮ.
Last Updated 26 ಜನವರಿ 2026, 5:46 IST
ಹುಬ್ಬಳ್ಳಿ | ಬಡವರೆಂದರೆ ಬಿಜೆಪಿಗೆ ಅಲರ್ಜಿ: ಪ್ರಸಾದ ಅಬ್ಬಯ್ಯ

ಸಂಪಾದಕೀಯ | ಬಿಪಿಎಲ್‌ ಕಾರ್ಡ್‌: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ

Welfare Scheme Reform: ಕರ್ನಾಟಕದಲ್ಲಿ ಶೇ 75ರಷ್ಟು ಜನರಿಗೆ ಬಿಪಿಎಲ್‌ ಕಾರ್ಡ್‌ ಇರುವುದೊಂದು ಆರ್ಥಿಕ ವಿರೋಧಾಭಾಸವಾಗಿದ್ದು, ಅನರ್ಹರು ಸೌಲಭ್ಯ ಪಡೆದುಕೊಂಡಾಗ ಬಡವರಿಗೆ ಪ್ರಾಮಾಣಿಕ ನೆರವು ತಲುಪಲು ತೊಂದರೆ ಉಂಟಾಗುತ್ತದೆ.
Last Updated 23 ಡಿಸೆಂಬರ್ 2025, 22:30 IST
ಸಂಪಾದಕೀಯ | ಬಿಪಿಎಲ್‌ ಕಾರ್ಡ್‌: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರ ಭೇಟಿ: ಸಾಲು–ಸಾಲು ದೂರು

Hostel Complaints Karnataka: ಬೆಂಗಳೂರು: ಎಂ.ಜಿ.ರಸ್ತೆಯ ಅಂಬೇಡ್ಕರ್ ಸರ್ಕಾರಿ ಬಾಲಕರ ಹಾಸ್ಟೆಲ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಭೇಟಿ ನೀಡಿದ್ದು, ವಿದ್ಯಾರ್ಥಿಗಳು ಆಹಾರ, ಸ್ವಚ್ಛತೆ, ನಿಲಯದ ಸ್ಥಿತಿಗೆ ಸಂಬಂಧಿಸಿದ ದೂರುಗಳನ್ನು ನೀಡಿದ್ದಾರೆ.
Last Updated 14 ನವೆಂಬರ್ 2025, 0:00 IST
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರ ಭೇಟಿ: ಸಾಲು–ಸಾಲು ದೂರು

ಡಿ. ರಂದೀಪ್‌ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ

Administrative Reshuffle: ಡಿ. ರಂದೀಪ್‌ಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
Last Updated 13 ಅಕ್ಟೋಬರ್ 2025, 16:18 IST
ಡಿ. ರಂದೀಪ್‌ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ

ಹಣ ಸಂಗ್ರಹಿಸಿ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದ ಬಾಲಕಿಯ ನೆರವಿಗೆ ತೆಲಂಗಾಣ CM

ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜನರಿಂದ ಹಣ ಸಂಗ್ರಹಿಸಿದ್ದ ನಿರ್ಮಾಲಾ ಜಿಲ್ಲೆಯ 12 ವರ್ಷದ ಬಾಲಕಿಯ ನೆರವಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿಂತಿದ್ದಾರೆ. ಬಾಲಕಿಯ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಇತರೆ ಮೂಲಭೂತ ಅಗತ್ಯಗಳನ್ನು ಪೂರೈಸುವಂತೆ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 19 ಆಗಸ್ಟ್ 2024, 12:32 IST
ಹಣ ಸಂಗ್ರಹಿಸಿ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದ ಬಾಲಕಿಯ ನೆರವಿಗೆ ತೆಲಂಗಾಣ CM
ADVERTISEMENT

ಚರ್ಚೆ | ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ ನೇರ ಹೊಡೆತ: ಉಮೇಶ್‌ ಬಣಕಾರ್‌

ಸಿನಿ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕ್ಷೇಮಾಭಿವೃದ್ಧಿ ಮಂಡಳಿ ಬೇಕೇ, ಬೇಡವೇ?
Last Updated 3 ಆಗಸ್ಟ್ 2024, 0:30 IST
ಚರ್ಚೆ | ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ ನೇರ ಹೊಡೆತ: ಉಮೇಶ್‌ ಬಣಕಾರ್‌

ಚರ್ಚೆ | ಸಿನಿಮಾ ಕಾರ್ಮಿಕರ ಹಿತರಕ್ಷಣೆ ಯೋಚಿಸದ ಚಿತ್ರೋದ್ಯಮ: ಅಶೋಕ್‌

ಸಿನಿ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕ್ಷೇಮಾಭಿವೃದ್ಧಿ ಮಂಡಳಿ ಬೇಕೇ, ಬೇಡವೇ?
Last Updated 2 ಆಗಸ್ಟ್ 2024, 23:53 IST
ಚರ್ಚೆ | ಸಿನಿಮಾ ಕಾರ್ಮಿಕರ ಹಿತರಕ್ಷಣೆ ಯೋಚಿಸದ ಚಿತ್ರೋದ್ಯಮ: ಅಶೋಕ್‌

₹ 83 ಕೋಟಿಗೆ ‘ಲೆಕ್ಕ’ ನೀಡದ ಎಸ್‌ಟಿ ಇಲಾಖೆ

* ಬಳಕೆ ಪ್ರಮಾಣಪತ್ರ ನೀಡಿಲ್ಲವೆಂದು ಪತ್ರ ಬರೆದ ಕೇಂದ್ರ * ರಾಜ್ಯ ಸರ್ಕಾರವೇ ಹೊಣೆ ಎಂದೂ ಉಲ್ಲೇಖ
Last Updated 25 ಜೂನ್ 2024, 23:41 IST
₹ 83 ಕೋಟಿಗೆ ‘ಲೆಕ್ಕ’ ನೀಡದ ಎಸ್‌ಟಿ ಇಲಾಖೆ
ADVERTISEMENT
ADVERTISEMENT
ADVERTISEMENT