34 ವರ್ಷಗಳ ಬಳಿಕ ಶ್ರೀದೇವಿ, ಅನಿಲ್ ಕಪೂರ್ ಅಭಿನಯದ 'ಲಮ್ಹೆ' ಚಿತ್ರ ಮರು ಬಿಡುಗಡೆ
ದಿವಗಂತ ನಟಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಅಭಿನಯದ ಲಮ್ಹೆ ಚಿತ್ರ 34 ವರ್ಷಗಳ ಬಳಿಕ ಮತ್ತೆ ಇದೇ ಮಾರ್ಚ್ 21ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.Last Updated 18 ಮಾರ್ಚ್ 2025, 15:28 IST