ಶನಿವಾರ, 20 ಡಿಸೆಂಬರ್ 2025
×
ADVERTISEMENT

Sringeri Mutt

ADVERTISEMENT

ಶೃಂಗೇರಿ| ರೈತರ ಬವಣೆ ನೀಗಿಸಬೇಕು: ರಾಮಕೃಷ್ಣ

Forest Land Rights: ಶಾರದಾ ಪೀಠದ ವಿಧುಶೇಖರಭಾರತೀ ಸ್ವಾಮೀಜಿಗೆ ಗ್ರಾಮಸ್ಥರು ಹಾಗೂ ರೈತಾಪಿ ವರ್ಗದವರು ಸಲ್ಲಿಸಿದ ಮನವಿಯಲ್ಲಿ, ಅರಣ್ಯ ಇಲಾಖೆ ನಿಯಮಗಳಿಂದ ಮಲೆನಾಡು ರೈತರಿಗೆ ಉಂಟಾಗಿರುವ ತೊಂದರೆ ಪರಿಹಾರಕ್ಕೆ ಆಗ್ರಹಿಸಿದರು.
Last Updated 10 ನವೆಂಬರ್ 2025, 4:18 IST
ಶೃಂಗೇರಿ| ರೈತರ ಬವಣೆ ನೀಗಿಸಬೇಕು: ರಾಮಕೃಷ್ಣ

ದೆಹಲಿ | ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ: ವಿದ್ಯಾರಣ್ಯರ ಪ್ರತಿಮೆ ಅನಾವರಣ

ಶೃಂಗೇರಿ ಶಾರದಾ ಪೀಠದ 12ನೇ ಪೀಠಾಧ್ಯಕ್ಷರಾಗಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪಕ ವಿದ್ಯಾರಣ್ಯರ ಪ್ರತಿಮೆಯನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರಣ್ಯ ಇನ್‌ಸ್ಟಿಟ್ಯೂಟ್‌ ಆಫ್‌ ನಾಲೆಡ್ಜ್ ಆ್ಯಂಡ್‌ ಅಡ್ವಾನ್ಸ್ಡ್ ಸ್ಟಡೀಸ್ ಸೆಂಟರ್‌ನಲ್ಲಿ (ವಿದ್ಯಾರಣ್ಯ) ಗುರುವಾರ ಅನಾವರಣ ಮಾಡಲಾಯಿತು.
Last Updated 29 ಫೆಬ್ರುವರಿ 2024, 14:41 IST
ದೆಹಲಿ | ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ: ವಿದ್ಯಾರಣ್ಯರ ಪ್ರತಿಮೆ ಅನಾವರಣ

ಶೃಂಗೇರಿಶ್ರೀಗಳ ವಿಜಯ ಯಾತ್ರೆ ಇಂದಿನಿಂದ

ಶೃಂಗೇರಿ ಶಾರದಾ ಪೀಠದ ಯತಿ ವಿಧುಶೇಖರಭಾರತೀ ಸ್ವಾಮೀಜಿ ಅವರ ಎರಡು ದಿನಗಳ ಗೋಕರ್ಣ ಕ್ಷೇತ್ರದ ವಿಜಯ ಯಾತ್ರೆ ಭಾನುವಾರ ಆರಂಭ ಗೊಳ್ಳಲಿದೆ.
Last Updated 30 ಏಪ್ರಿಲ್ 2023, 6:41 IST
ಶೃಂಗೇರಿಶ್ರೀಗಳ ವಿಜಯ ಯಾತ್ರೆ ಇಂದಿನಿಂದ

ಶೃಂಗೇರಿ ಮಠದ ಶ್ರೀರಂಗ ದೊರೈ ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ

ಶೃಂಗೇರಿ: ಇಲ್ಲಿನ ಶೃಂಗೇರಿ ಮಠದಿಂದ ನಡೆಯುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಕರ್ಣಾಟಕ ಬ್ಯಾಂಕ್‌ ₹29.5 ಲಕ್ಷ ಕೊಡುಗೆ ನೀಡಿದೆ.
Last Updated 5 ಸೆಪ್ಟೆಂಬರ್ 2022, 2:44 IST
ಶೃಂಗೇರಿ ಮಠದ ಶ್ರೀರಂಗ ದೊರೈ ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ

ಶೃಂಗೇರಿ ಸ್ವಾಮೀಜಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ ವ್ಯಕ್ತಿಗೆ 3 ವರ್ಷ ಜೈಲು

₹3,000 ದಂಡ
Last Updated 19 ಜುಲೈ 2022, 13:45 IST
ಶೃಂಗೇರಿ ಸ್ವಾಮೀಜಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ ವ್ಯಕ್ತಿಗೆ 3 ವರ್ಷ ಜೈಲು

ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ: ಮೋದಿಗೆ ಪತ್ರ ಬರೆದು ದೇವೇಗೌಡ ಹರ್ಷ

ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದ ಜೆಡಿಎಸ್‌ ವರಿಷ್ಠ
Last Updated 6 ನವೆಂಬರ್ 2021, 11:05 IST
ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ: ಮೋದಿಗೆ ಪತ್ರ ಬರೆದು ದೇವೇಗೌಡ ಹರ್ಷ

ಕೂಡ್ಲಿ–ಶೃಂಗೇರಿ ಮಠಕ್ಕೆ ಪೀಠಾಧಿಪತಿ ನೇಮಕ

ಇಲ್ಲಿನ ಚಾಮರಾಜಪೇಟೆಯಲ್ಲಿರುವ ಕೂಡ್ಲಿ-ಶೃಂಗೇರಿ ಮಠಕ್ಕೆ ಪಂಡಿತ ಜನಾರ್ದನ ಶಾಸ್ತ್ರಿ ಜೋಶಿ ಅವರನ್ನು ನೂತನ ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಗಿದೆ.
Last Updated 4 ಜುಲೈ 2021, 15:40 IST
ಕೂಡ್ಲಿ–ಶೃಂಗೇರಿ ಮಠಕ್ಕೆ ಪೀಠಾಧಿಪತಿ ನೇಮಕ
ADVERTISEMENT

ಧರ್ಮಾಚರಣೆಯಿಂದ ಬದುಕು ಸಾರ್ಥಕ

ಇನ್ನೊಬ್ಬರಿಗೆ ಸಾಧ್ಯವಾದಷ್ಟು ಉಪಕಾರವನ್ನು ಮಾಡಬೇಕು. ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರಬೇಕು. ಅತಿಯಾದ ಆಸೆಯನ್ನು ಬಿಟ್ಟು ದೇವರು ನಮಗೆ ಕೊಟ್ಟಿರುವ ಪದಾರ್ಥಗಳಿಂದ ತೃಪ್ತಿಪಡುವ ಗುಣವನ್ನು ಅಳವಡಿಸಿಕೊಳ್ಳಬೇಕು.
Last Updated 4 ಜುಲೈ 2020, 19:30 IST
ಧರ್ಮಾಚರಣೆಯಿಂದ ಬದುಕು ಸಾರ್ಥಕ

ಅಕ್ಷರ ಜಾತ್ರೆಗೆ ಶೃಂಗೇರಿ ಸಜ್ಜು

ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ
Last Updated 9 ಜನವರಿ 2020, 19:45 IST
ಅಕ್ಷರ ಜಾತ್ರೆಗೆ ಶೃಂಗೇರಿ ಸಜ್ಜು

ನಾಲ್ಕೈದು ದಿನಗಳಲ್ಲಿ ಕೇಂದ್ರದಿಂದ ನೆರೆ ಪರಿಹಾರ: ಬಿಎಸ್‌ವೈ

‘ಈ ಹಿಂದೆ ಮಳೆಗಾಗಿ ಪೂಜೆ ಸಲ್ಲಿಸಿದ್ದೆವು. ಅತಿವೃಷ್ಟಿಯಿಂದ ಈಗ ಅಪಾರ ಹಾನಿಯಾಗಿದೆ. ಮಳೆ ಬೇಡ ಎಂದು ಪೂಜೆ ಸಲ್ಲಿಸುವ ಸ್ಥಿತಿ ಇದೆ,’ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2019, 6:51 IST
ನಾಲ್ಕೈದು ದಿನಗಳಲ್ಲಿ ಕೇಂದ್ರದಿಂದ ನೆರೆ ಪರಿಹಾರ: ಬಿಎಸ್‌ವೈ
ADVERTISEMENT
ADVERTISEMENT
ADVERTISEMENT