ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Srinivas Gowda

ADVERTISEMENT

ವರ್ತೂರು ಕೇಳಿದ್ದಕ್ಕೆ ಕೋಲಾರಕ್ಕೆ ₹10 ಕೋಟಿ ವಿಶೇಷ ಅನುದಾನ: ಶ್ರೀನಿವಾಸ ಗೌಡ

ಮಾಜಿ ಶಾಸಕ ವರ್ತೂರು ಪ್ರಕಾಶ್‌ ಮನವಿಗೆ ಮುಖ್ಯಮಂತ್ರಿ ಮನ್ನಣೆ: ಆರೋಪ
Last Updated 2 ಮಾರ್ಚ್ 2023, 20:58 IST
ವರ್ತೂರು ಕೇಳಿದ್ದಕ್ಕೆ ಕೋಲಾರಕ್ಕೆ ₹10 ಕೋಟಿ ವಿಶೇಷ ಅನುದಾನ: ಶ್ರೀನಿವಾಸ ಗೌಡ

ಅಡ್ಡ ಮತದಾನ: ಶ್ರೀನಿವಾಸ ಗೌಡ, ಶ್ರೀನಿವಾಸ್‌ ಅನರ್ಹಗೊಳಿಸುವಂತೆ ಜೆಡಿಎಸ್‌ ಅರ್ಜಿ

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್‌ 10ರಂದು ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ತಮ್ಮ ಪಕ್ಷದ ಶಾಸಕರಾದ ಕೆ. ಶ್ರೀನಿವಾಸ ಗೌಡ ಮತ್ತು ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜೆಡಿಎಸ್‌ ಶುಕ್ರವಾರ ಅರ್ಜಿ ಸಲ್ಲಿಸಿದೆ.
Last Updated 8 ಜುಲೈ 2022, 8:45 IST
ಅಡ್ಡ ಮತದಾನ: ಶ್ರೀನಿವಾಸ ಗೌಡ, ಶ್ರೀನಿವಾಸ್‌ ಅನರ್ಹಗೊಳಿಸುವಂತೆ ಜೆಡಿಎಸ್‌ ಅರ್ಜಿ

ಬಾಯಿ–ನಾಲಿಗೆ ಮೇಲೆ ಹಿಡಿತವಿರಲಿ: ಶಾಸಕ ಶ್ರೀನಿವಾಸಗೌಡ

‘ದಾರಿಯಲ್ಲಿ ಹೋಗೊ ದಾಸಪ್ಪನೋರೆಲ್ಲಾ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುತ್ತಿದ್ದಾರೆ. ರಾಜಕೀಯ ಇರುತ್ತೆ, ಹೋಗುತ್ತೆ. ಒಂದು ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಸರಿಯಲ್ಲ. ಬಾಯಿ ಮತ್ತು ನಾಲಿಗೆ ಮೇಲೆ ಹಿಡಿತ ಇರಬೇಕು’ ಎಂದು ಡಿಸಿಸಿ ಬ್ಯಾಂಕ್‌ ವಿರುದ್ಧದ ಟೀಕಾಕಾರರ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ಹರಿಹಾಯ್ದರು.
Last Updated 27 ಅಕ್ಟೋಬರ್ 2021, 15:42 IST
ಬಾಯಿ–ನಾಲಿಗೆ ಮೇಲೆ ಹಿಡಿತವಿರಲಿ: ಶಾಸಕ ಶ್ರೀನಿವಾಸಗೌಡ

ಮೂಡುಬಿದಿರೆ: ಕಂಬಳ ಓಟಗಾರ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ

ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧಿಯಾದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್ ಕರೆ ಮಾಡಿ, ಬೆದರಿಕೆ ಹಾಕಿ ನಿಂದಿಸಿದ್ದಾರೆ. ಇದರ ಧ್ವನಿಮುದ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 16 ಜುಲೈ 2021, 15:04 IST
ಮೂಡುಬಿದಿರೆ: ಕಂಬಳ ಓಟಗಾರ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ

ಭ್ರಷ್ಟಾಚಾರದ ಬೇರು ನಿರ್ಮೂಲನೆ ಆಗಲಿ: ಶಾಸಕ ಶ್ರೀನಿವಾಸಗೌಡ ಖಡಕ್‌ ಎಚ್ಚರಿಕೆ

‘ಕ್ಷೇತ್ರದಲ್ಲಿ ಗಟ್ಟಿಗೊಂಡಿರುವ ಭ್ರಷ್ಟಾಚಾರದ ಬೇರುಗಳು ನಿರ್ಮೂಲನೆ ಆಗಬೇಕು. ಇಲ್ಲವಾದರೆ ನಾನು ವ್ಯಾಘ್ರನಾಗುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.
Last Updated 30 ಜನವರಿ 2021, 15:54 IST
ಭ್ರಷ್ಟಾಚಾರದ ಬೇರು ನಿರ್ಮೂಲನೆ ಆಗಲಿ: ಶಾಸಕ ಶ್ರೀನಿವಾಸಗೌಡ ಖಡಕ್‌ ಎಚ್ಚರಿಕೆ

ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕೈಜೋಡಿಸಿ: ಶಾಸಕ ಶ್ರೀನಿವಾಸಗೌಡ ಮನವಿ

‘ಕುಷ್ಠ ರೋಗ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ವೈದ್ಯರು ಹೆಚ್ಚು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.
Last Updated 30 ಜನವರಿ 2021, 15:05 IST
ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕೈಜೋಡಿಸಿ: ಶಾಸಕ ಶ್ರೀನಿವಾಸಗೌಡ ಮನವಿ

ಕೋಲಾರ | ಸೈನಿಕರ ಬಲಿದಾನಕ್ಕೆ ಬೆಲೆ ಕಟ್ಟಲಾಗದು: ಶಾಸಕ ಶ್ರೀನಿವಾಸಗೌಡ

ಕಾರ್ಗಿಲ್‌ ವಿಜಯೋತ್ಸವದಲ್ಲಿ ಅಭಿಪ್ರಾಯ
Last Updated 27 ಜುಲೈ 2020, 15:14 IST
ಕೋಲಾರ | ಸೈನಿಕರ ಬಲಿದಾನಕ್ಕೆ ಬೆಲೆ ಕಟ್ಟಲಾಗದು: ಶಾಸಕ ಶ್ರೀನಿವಾಸಗೌಡ
ADVERTISEMENT

ಕೋಲಾರ| ಕ್ಯಾನ್ಸರ್‌ಪೀಡಿತ ಬಾಲಕಿಗೆ ಶಾಸಕ ಕೆ.ಶ್ರೀನಿವಾಸಗೌಡ ನೆರವಿನ ಭರವಸೆ

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಲ್ಲೂಕಿನ ಬೆತ್ತನಿ ಗ್ರಾಮದ 7 ವರ್ಷದ ಬಾಲಕಿಯ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆಯಿಂದ ₹ 1 ಲಕ್ಷ ಹಣಕಾಸು ನೆರವು ನೀಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ...
Last Updated 24 ಡಿಸೆಂಬರ್ 2019, 11:19 IST
ಕೋಲಾರ| ಕ್ಯಾನ್ಸರ್‌ಪೀಡಿತ ಬಾಲಕಿಗೆ ಶಾಸಕ ಕೆ.ಶ್ರೀನಿವಾಸಗೌಡ ನೆರವಿನ ಭರವಸೆ

ದೆಹಲಿಗೆ ಪಯಣ ಬೆಳೆಸಿದ ಶ್ರೀನಿವಾಸಗೌಡ

ರಾಜ್ಯ ರಾಜಕೀಯದಲ್ಲಿ ಶಾಸಕರ ರಾಜೀನಾಮೆ ಪರ್ವ ನಡೆಯುತ್ತಿರುವ ವೇಳೆ ಜಿಲ್ಲೆಯ ಶಾಸಕ ಕೆ. ಶ್ರೀನಿವಾಸಗೌಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ, ತಾವು ಕಂಪನಿಯೊಂದರ ಸಭೆಯ ನಿಮಿತ್ತ ದೆಹಲಿಗೆ ತೆರಳುತ್ತಿರುವುದಾಗಿ ಸುದ್ದಿಗಾರರಿಗೆ ಸ್ಪಷ್ಟಪಡಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Last Updated 10 ಜುಲೈ 2019, 15:43 IST
fallback

‘ಆಪರೇಷನ್‌ ಕಮಲ’ ತಡೆಯಲು ಸುಳ್ಳು ಹೇಳಿಕೆ ನೀಡಿದ್ದೆ: ಶ್ರೀನಿವಾಸಗೌಡ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ನನಗೆ ₹ 5 ಕೋಟಿ ಮುಂಗಡ ನೀಡಿರಲಿಲ್ಲ. ಆಪರೇಷನ್‌ ಕಮಲ ಪ್ರಯತ್ನವನ್ನು ವಿಫಲಗೊಳಿಸಲು ಸುಳ್ಳು ಹೇಳಿದೆ’ ಎಂದು ಕೋಲಾರದ ಶ್ರೀನಿವಾಸಗೌಡ ಉಲ್ಟಾ ಹೊಡೆದಿದ್ದಾರೆ.
Last Updated 22 ಮಾರ್ಚ್ 2019, 4:57 IST
‘ಆಪರೇಷನ್‌ ಕಮಲ’ ತಡೆಯಲು ಸುಳ್ಳು ಹೇಳಿಕೆ ನೀಡಿದ್ದೆ: ಶ್ರೀನಿವಾಸಗೌಡ
ADVERTISEMENT
ADVERTISEMENT
ADVERTISEMENT