ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Srinivasa gowda

ADVERTISEMENT

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಿವೃತ್ತಿ: ಶಾಸಕ ಶ್ರೀನಿವಾಸಗೌಡ

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರ ಪರ ಕೆಲಸ ಮಾಡುತ್ತೇನೆ. ಆಕಸ್ಮಾತ್‌ ಅವರು ಇಲ್ಲಿ ಕಣಕ್ಕಿಳಿಯದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
Last Updated 18 ಮಾರ್ಚ್ 2023, 11:11 IST
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಿವೃತ್ತಿ: ಶಾಸಕ ಶ್ರೀನಿವಾಸಗೌಡ

ಕೋಲಾರ: ಚುನಾವಣೆಗೆ ಶ್ರೀನಿವಾಸಗೌಡ ₹17 ಕೋಟಿ ಸಾಲ!

‘ಕಳೆದ ಚುನಾವಣೆಯಲ್ಲಿ ₹ 17 ಕೋಟಿ ಸಾಲ ಮಾಡಿದ್ದು, ಇನ್ನೂ ತೀರಿಸಿಲ್ಲ. ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಅವರನ್ನು ನಿಲ್ಲಿಸಿ ಗೆಲ್ಲಿಸಿದರೆ ನನ್ನನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತಾರೆ...’
Last Updated 11 ಜನವರಿ 2023, 19:31 IST
ಕೋಲಾರ: ಚುನಾವಣೆಗೆ ಶ್ರೀನಿವಾಸಗೌಡ ₹17 ಕೋಟಿ ಸಾಲ!

ನ್ಯಾನೋ ಯೂರಿಯಾ ಗೊಬ್ಬರದಿಂದ ಅಡ್ಡ ಪರಿಣಾಮವಿಲ್ಲ: ಶಾಸಕ ಶ್ರೀನಿವಾಸಗೌಡ

ಸಸ್ಯದ ಬೆಳವಣಿಗೆಗೆ ಹೆಚ್ಚು ಪೂರಕ
Last Updated 28 ಮೇ 2022, 14:34 IST
ನ್ಯಾನೋ ಯೂರಿಯಾ ಗೊಬ್ಬರದಿಂದ ಅಡ್ಡ ಪರಿಣಾಮವಿಲ್ಲ: ಶಾಸಕ ಶ್ರೀನಿವಾಸಗೌಡ

ಶಾಸಕ ಶ್ರೀನಿವಾಸಗೌಡರು ಸತ್ತ ಹಾವು: ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಗುಡುಗು

‘ಶಾಸಕ ಶ್ರೀನಿವಾಸಗೌಡರು ಜೆಡಿಎಸ್‌ ಪಾಲಿಗೆ ಸತ್ತ ಹಾವು. ಆ ಹಾವನ್ನು ಮಣ್ಣು ಮಾಡಿ 3 ದಿನಕ್ಕೆ ಹಾಲು ತುಪ್ಪ ಬಿಟ್ಟು ತಿಥಿಯನ್ನೂ ಮಾಡಿ ಮುಗಿಸಿದ್ದೇವೆ. ಅವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳುವ ಅಗತ್ಯವೂ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಗೋವಿಂದರಾಜು ಗುಡುಗಿದರು.
Last Updated 19 ಡಿಸೆಂಬರ್ 2021, 14:33 IST
fallback

ವೇಣೂರು ಕಂಬಳ: ಶ್ರೀನಿವಾಸ ಗೌಡ ಹ್ಯಾಟ್ರಿಕ್‌ ಸಾಧನೆ

ಇದೇ ಕಂಬಳದಲ್ಲಿ ಶನಿವಾರ 8.96 ಸೆಕೆಂಡ್‌ನಲ್ಲಿ 100 ಮೀ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ದಾಖಲೆ ನಿರ್ಮಿಸಿದ್ದರು.
Last Updated 22 ಮಾರ್ಚ್ 2021, 8:49 IST
ವೇಣೂರು ಕಂಬಳ: ಶ್ರೀನಿವಾಸ ಗೌಡ ಹ್ಯಾಟ್ರಿಕ್‌ ಸಾಧನೆ

ನೀರಿನ ಸಮಸ್ಯೆ ಸದ್ಯದಲ್ಲೇ ಪರಿಹಾರ: ಶಾಸಕ ಶ್ರೀನಿವಾಸಗೌಡ ಹೇಳಿಕೆ

‘ಜಿಲ್ಲೆಯ ನೀರಿನ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.
Last Updated 24 ಡಿಸೆಂಬರ್ 2019, 10:58 IST
ನೀರಿನ ಸಮಸ್ಯೆ ಸದ್ಯದಲ್ಲೇ ಪರಿಹಾರ: ಶಾಸಕ ಶ್ರೀನಿವಾಸಗೌಡ ಹೇಳಿಕೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲಿ: ಜೆಡಿಎಸ್‌ ಶಾಸಕ

ಬಿಜೆಪಿ ಪರ ಶಾಸಕ ಶ್ರೀನಿವಾಸಗೌಡ ಮೃದು ಧೋರಣೆ
Last Updated 21 ನವೆಂಬರ್ 2019, 14:22 IST
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲಿ: ಜೆಡಿಎಸ್‌ ಶಾಸಕ
ADVERTISEMENT
ADVERTISEMENT
ADVERTISEMENT
ADVERTISEMENT