ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

stuart broad

ADVERTISEMENT

T20 WC: 'ಭಾರತ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ' ವರದಿಗೆ ಪ್ರತಿಕ್ರಿಯಿಸಿದ ಬ್ರಾಡ್

ವಿಶ್ವ ಕ್ರಿಕೆಟ್‌ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಅವರನ್ನು ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಟೀಂ ಇಂಡಿಯಾಗೆ ಪರಿಗಣಿಸುವುದಿಲ್ಲ ಎಂದು ಇತ್ತೀಚಿಗೆ ವರದಿಯಾಗಿದೆ.
Last Updated 14 ಮಾರ್ಚ್ 2024, 3:20 IST
T20 WC: 'ಭಾರತ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ' ವರದಿಗೆ ಪ್ರತಿಕ್ರಿಯಿಸಿದ ಬ್ರಾಡ್

ಸ್ಟುವರ್ಟ್‌ ಬ್ರಾಡ್‌ಗೆ ‘ಕೊನೆ’ ವಿಕೆಟ್; ಇಂಗ್ಲೆಂಡ್‌ಗೆ ರೋಚಕ ಗೆಲುವು

ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್‌ ಬ್ರಾಡ್ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ‘ಫಿನಿಷರ್’ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದರು.
Last Updated 31 ಜುಲೈ 2023, 18:40 IST
ಸ್ಟುವರ್ಟ್‌ ಬ್ರಾಡ್‌ಗೆ ‘ಕೊನೆ’ ವಿಕೆಟ್; ಇಂಗ್ಲೆಂಡ್‌ಗೆ ರೋಚಕ ಗೆಲುವು

‘ಸಿಕ್ಸ್‌ ಸಿಕ್ಸರ್‌’ನಿಂದ 600 ವಿಕೆಟ್‌ಗಳವರೆಗೆ ಸ್ಟುವರ್ಟ್ ಬ್ರಾಡ್‌ ಪಯಣ

ಸ್ಟುವರ್ಟ್‌ ಬ್ರಾಡ್ ಎಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಯುವರಾಜ್ ಸಿಂಗ್ ಕೂಡ ನೆನಪಾಗುತ್ತಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬ್ರಾಡ್ ಹಾಕಿದ ಒಂದು ಓವರ್‌ನ ಎಲ್ಲ ಆರು ಎಸೆತಗಳನ್ನೂ ಸಿಕ್ಸರ್‌ಗೆ ಎತ್ತಿದ್ದರು ಯುವರಾಜ್ ಸಿಂಗ್.
Last Updated 31 ಜುಲೈ 2023, 5:43 IST
‘ಸಿಕ್ಸ್‌ ಸಿಕ್ಸರ್‌’ನಿಂದ 600 ವಿಕೆಟ್‌ಗಳವರೆಗೆ ಸ್ಟುವರ್ಟ್ ಬ್ರಾಡ್‌ ಪಯಣ

ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌: 600 ವಿಕೆಟ್‌ ಪಡೆದ ಸ್ಟುವರ್ಟ್‌ ಬ್ರಾಡ್‌

ಇಂಗ್ಲೆಂಡ್‌ ವೇಗದ ಬೌಲರ್ ಸ್ಟುವರ್ಟ್‌ ಬ್ರಾಡ್‌ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಐದನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು. ಬುಧವಾರ ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಟ್ರಾವಿಸ್‌ ಹೆಡ್‌ ಅವರ ವಿಕೆಟ್‌ ಪಡೆಯುವ ಮೂಲಕ ಈ ಸಾಧನೆ ದಾಖಲಿಸಿದರು.
Last Updated 20 ಜುಲೈ 2023, 5:20 IST
ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌: 600 ವಿಕೆಟ್‌ ಪಡೆದ ಸ್ಟುವರ್ಟ್‌ ಬ್ರಾಡ್‌

IND vs ENG: ಒಂದೇ ಓವರ್‌ನಲ್ಲಿ 35 ರನ್; ಯುವಿ ನೆನಪಿಸಿದ ಬೂಮ್ರಾ: ಸಚಿನ್ ಗುಣಗಾನ

ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ವೊಂದರಲ್ಲಿ 35 ರನ್ ಸಿಡಿಸುವ (6 ಇತರೆ ರನ್ ಸೇರಿದಂತೆ) ಮೂಲಕ ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬೂಮ್ರಾ ದಾಖಲೆ ಪುಟ ಸೇರಿದ್ದಾರೆ.
Last Updated 2 ಜುಲೈ 2022, 11:41 IST
IND vs ENG: ಒಂದೇ ಓವರ್‌ನಲ್ಲಿ 35 ರನ್; ಯುವಿ ನೆನಪಿಸಿದ ಬೂಮ್ರಾ: ಸಚಿನ್ ಗುಣಗಾನ

India vs England 5th Test| ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್

ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಶನಿವಾರ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದಿದ್ದಾರೆ. ಭಾರತ ಈ ಓವರ್‌ನಲ್ಲಿ ಬರೋಬ್ಬರಿ 35 ರನ್‌ಗಳನ್ನು ಗಳಿಸಿದೆ.
Last Updated 2 ಜುಲೈ 2022, 11:32 IST
India vs England 5th Test| ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್

ಸ್ಟುವರ್ಟ್‌ ಬ್ರಾಡ್‌ಗೆ ತಂದೆಯಿಂದ ದಂಡ!

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕೆಟ್ಟ ಭಾಷೆ ಬಳಿಸಿದ್ದಕ್ಕಾಗಿ ಇಂಗ್ಲೆಂಡ್‌ ತಂಡದ ವೇಗದ ಬೌಲರ್ ಸ್ಟುವರ್ಟ್‌ ಬ್ರಾಡ್‌ಗೆ ಅವರ ತಂದೆ ಕ್ರಿಸ್ ಬ್ರಾಡ್ ದಂಡ ವಿಧಿಸಿದ್ದಾರೆ.
Last Updated 11 ಆಗಸ್ಟ್ 2020, 19:30 IST
ಸ್ಟುವರ್ಟ್‌ ಬ್ರಾಡ್‌ಗೆ ತಂದೆಯಿಂದ ದಂಡ!
ADVERTISEMENT

ತಂಡದಿಂದ ಕೈಬಿಟ್ಟಾಗ ನಿವೃತ್ತಿ ಘೋಷಿಸುವ ಯೋಚನೆ ಮಾಡಿದ್ದೆ: ಸ್ಟುವರ್ಟ್ ಬ್ರಾಡ್

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂತಿಮ 11ರಿಂದ ಕೈಬಿಟ್ಟಾಗ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಯೋಚನೆ ಮಾಡಿದ್ದೆ ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಿಳಿಸಿದ್ದಾರೆ
Last Updated 2 ಆಗಸ್ಟ್ 2020, 14:26 IST
ತಂಡದಿಂದ ಕೈಬಿಟ್ಟಾಗ ನಿವೃತ್ತಿ ಘೋಷಿಸುವ ಯೋಚನೆ ಮಾಡಿದ್ದೆ: ಸ್ಟುವರ್ಟ್ ಬ್ರಾಡ್

6 ಸಿಕ್ಸರ್ ಚಚ್ಚಿಸಿಕೊಂಡಿದ್ದ ಬ್ರಾಡ್ ‘500 ವಿಕೆಟ್’ ಸಾಧನೆ ಬಗ್ಗೆ ಯುವಿ ಏನಂದರು?

ಭಾರತ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಯುವರಾಜ್‌ ಸಿಂಗ್‌ 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡದ ವಿರುದ್ಧದ ಪಂದ್ಯದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದರು.
Last Updated 29 ಜುಲೈ 2020, 9:15 IST
6 ಸಿಕ್ಸರ್ ಚಚ್ಚಿಸಿಕೊಂಡಿದ್ದ ಬ್ರಾಡ್ ‘500 ವಿಕೆಟ್’ ಸಾಧನೆ ಬಗ್ಗೆ ಯುವಿ ಏನಂದರು?

ಟೆಸ್ಟ್ ಕ್ರಿಕೆಟ್: 500ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

ವೆಸ್ಟ್‌ ಇಂಡೀಸ್‌ ವಿರುದ್ಧ ಮುಕ್ತಾಯವಾದ ಮೂರು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ಅನುಭವಿ‌ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಸಾಧನೆ ಮಾಡಿದರು.
Last Updated 29 ಜುಲೈ 2020, 8:58 IST
ಟೆಸ್ಟ್ ಕ್ರಿಕೆಟ್: 500ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ADVERTISEMENT
ADVERTISEMENT
ADVERTISEMENT