ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sullia Assembly constituency

ADVERTISEMENT

ಸುಳ್ಯ | ಗುರುತಿನ ಚೀಟಿ ಗೊಂದಲ; ಮತದಾರರ ಆಕ್ರೋಶ

ಸುಳ್ಯದ ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಮತದಾನ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ಬದಲು ಆಧಾರ್ ಕಾರ್ಡ್ ತಂದ ಕೆಲವು ಮತದಾರರಿಗೆ ಚುನಾವಣಾ ಸಿಬ್ಬಂದಿ ಕೆಲಹೊತ್ತಿನ ನಂತರ ಬನ್ನಿ ಎಂದು ಹೇಳಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು.
Last Updated 10 ಮೇ 2023, 7:57 IST
ಸುಳ್ಯ  | ಗುರುತಿನ ಚೀಟಿ ಗೊಂದಲ; ಮತದಾರರ ಆಕ್ರೋಶ

ಬಿಜೆಪಿ ಗೆಲುವು ಮುಖ್ಯ, ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ: ಎಸ್. ಅಂಗಾರ

ಪಕ್ಷದಿಂದ ಟಿಕೆಟ್ ದೊರೆಯದಿದ್ದಾಗ ಆ ಕ್ಷಣದಲ್ಲಿ ಉದ್ವೇಗದಿಂದ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದೆ. ಆದರೆ ಈಗ ನನ್ನ ಯೋಚನೆ ಹಾಗಿಲ್ಲ. ಪಕ್ಷ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ' ಎಂದು ಶಾಸಕ ಎಸ್. ಅಂಗಾರ ಹೇಳಿದರು.
Last Updated 14 ಏಪ್ರಿಲ್ 2023, 9:05 IST
ಬಿಜೆಪಿ ಗೆಲುವು ಮುಖ್ಯ, ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ: ಎಸ್. ಅಂಗಾರ

ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತರ ಆಕ್ರೋಶ

ರಘುಪತಿ ಭಟ್, ಅಂಗಾರಗೆ ಇಲ್ಲ ಬಿಜೆಪಿ ಟಿಕೆಟ್
Last Updated 13 ಏಪ್ರಿಲ್ 2023, 7:40 IST
ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತರ ಆಕ್ರೋಶ

ಸ್ವ‍‍ಪಕ್ಷೀಯರಿಂದಲೇ ವಿರೋಧ; ಸಚಿವ ಅಂಗಾರಗೆ ಟಿಕೆಟ್‌ ‘ಗೆಲ್ಲುವ’ ಸವಾಲು!

ವಿಧಾನಸಭಾ ಚುನಾವಣೆಯಲ್ಲಿ ಸತತ ಆರು ಬಾರಿ ಗೆದ್ದಿರುವ ಸುಳ್ಯ ಮೀಸಲು ಕ್ಷೇತ್ರದ ಶಾಸಕ, ಮೀನುಗಾರಿಕಾ ಸಚಿವ ಎಸ್‌.ಅಂಗಾರ ‘ಏಳನೇ ಗೆಲುವಿನ’ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ಈ ಬಾರಿ ‘ಟಿಕೆಟ್‌ ಗೆಲ್ಲುವುದೇ’ (ಗಿಟ್ಟಿಸಿಕೊಳ್ಳುವುದು) ಸವಾಲಾಗಿ ಪರಿಣಮಿಸಿದೆ.
Last Updated 9 ಏಪ್ರಿಲ್ 2023, 6:27 IST
ಸ್ವ‍‍ಪಕ್ಷೀಯರಿಂದಲೇ ವಿರೋಧ; ಸಚಿವ ಅಂಗಾರಗೆ ಟಿಕೆಟ್‌ ‘ಗೆಲ್ಲುವ’ ಸವಾಲು!
ADVERTISEMENT
ADVERTISEMENT
ADVERTISEMENT
ADVERTISEMENT