ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Summer Mid Day Meal

ADVERTISEMENT

ಚಿಂತಾಮಣಿ | ರಣ ಬಿಸಿಲು; ಬಿಸಿಯೂಟಕ್ಕೆ ಮಕ್ಕಳ ನಿರಾಸಕ್ತಿ

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೇಸಿಗೆ ರಜೆಯಲ್ಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ಮುಂದುವರೆಸಿದೆ. ಆದರೆ ಸುಡು ಬಿಸಿಲಿನ ಕಾರಣಕ್ಕೆ ಬಹುತೇಕ ಮಕ್ಕಳು ಶಾಲೆಗಳತ್ತ ಸುಳಿಯುತ್ತಿಲ್ಲ.
Last Updated 9 ಮೇ 2024, 8:24 IST
ಚಿಂತಾಮಣಿ | ರಣ ಬಿಸಿಲು; ಬಿಸಿಯೂಟಕ್ಕೆ ಮಕ್ಕಳ ನಿರಾಸಕ್ತಿ

ಬೆಳಗಾವಿ: ಬಿಸಿಯೂಟ ಸೇವನೆಗೆ ಮಕ್ಕಳ ‘ಬರ’

ಒಪ್ಪಿಗೆ ಸೂಚಿಸಿದವರ ಪೈಕಿ ಶೇ 33ರಷ್ಟು ಮಕ್ಕಳಿಂದ ಮಾತ್ರ ಸೇವನೆ
Last Updated 22 ಏಪ್ರಿಲ್ 2024, 7:09 IST
ಬೆಳಗಾವಿ: ಬಿಸಿಯೂಟ ಸೇವನೆಗೆ ಮಕ್ಕಳ ‘ಬರ’

ಸಂಗತ: ಬಿಸಿಯೂಟಕ್ಕೆ ಬೇಕು ತಾಯಿ ಮಮತೆ!

ತರತಮಗಳಿರುವ ಸಮಾಜದಲ್ಲಿ ಬಡ ಮಕ್ಕಳ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ
Last Updated 12 ಏಪ್ರಿಲ್ 2024, 23:30 IST
ಸಂಗತ: ಬಿಸಿಯೂಟಕ್ಕೆ ಬೇಕು ತಾಯಿ ಮಮತೆ!

ನಾರಾಯಣಪುರ: ರಜಾ ಅವಧಿ ಬಿಸಿಯೂಟಕ್ಕೆ ಚಾಲನೆ

ಬರ ಪೀಡಿತ ತಾಲ್ಲೂಕು ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನ ಬಿಸಿಯೂಟ ವಿತರಣೆ ಯೋಜನೆಗೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಸಿಆರ್‌ಪಿ ಮೌನೇಶ ಬಡಿಗೇರ ಮಾಹಿತಿ ನೀಡಿದ್ದಾರೆ.
Last Updated 11 ಏಪ್ರಿಲ್ 2024, 14:39 IST
ನಾರಾಯಣಪುರ: ರಜಾ ಅವಧಿ ಬಿಸಿಯೂಟಕ್ಕೆ ಚಾಲನೆ

ಬರ: ಬೇಸಿಗೆ ರಜೆಯಲ್ಲೂ ಬಿಸಿಯೂಟ, 223 ಬರಪೀಡಿತ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ

ತೀವ್ರ ಬರ ಆವರಿಸಿರುವುದರಿಂದ ಪ್ರಸಕ್ತ ಬೇಸಿಗೆ ರಜೆ ವೇಳೆ 41 ದಿನ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
Last Updated 8 ಏಪ್ರಿಲ್ 2024, 0:30 IST
ಬರ: ಬೇಸಿಗೆ ರಜೆಯಲ್ಲೂ ಬಿಸಿಯೂಟ, 223 ಬರಪೀಡಿತ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ

ಚಿಂತಾಮಣಿ: ಬೇಸಿಗೆ ರಜೆಯಲ್ಲೂ ಬಿಸಿಯೂಟ

ಬರಗಾಲ ಘೋಷಣೆ ಆಗಿರುವುದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 8ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ಮುಂದುವರೆಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Last Updated 2 ಏಪ್ರಿಲ್ 2024, 13:54 IST
ಚಿಂತಾಮಣಿ: ಬೇಸಿಗೆ ರಜೆಯಲ್ಲೂ ಬಿಸಿಯೂಟ

ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆರಜೆಯಲ್ಲೂ ಬಿಸಿಯೂಟ: ನೆರವಿಗೆ ಕೇಂದ್ರಕ್ಕೆ ಪತ್ರ

ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮುಂದುವರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ₹80 ಕೋಟಿ ಹಣ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ.
Last Updated 26 ಮಾರ್ಚ್ 2024, 16:25 IST
ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆರಜೆಯಲ್ಲೂ ಬಿಸಿಯೂಟ: ನೆರವಿಗೆ ಕೇಂದ್ರಕ್ಕೆ ಪತ್ರ
ADVERTISEMENT

‘ಬಿಸಿಯೂಟ’ಕ್ಕೆ ಬರುವವರಿಗೂ ‘ಬರ’!

ಜಿಲ್ಲೆಯಲ್ಲಿ ಮಕ್ಕಳಿಂದ ನೀರಸ ಪ್ರತಿಕ್ರಿಯೆ
Last Updated 26 ಏಪ್ರಿಲ್ 2019, 19:45 IST
‘ಬಿಸಿಯೂಟ’ಕ್ಕೆ ಬರುವವರಿಗೂ ‘ಬರ’!
ADVERTISEMENT
ADVERTISEMENT
ADVERTISEMENT