ಮಂಗಳವಾರ, 4 ನವೆಂಬರ್ 2025
×
ADVERTISEMENT

Sunil joshi

ADVERTISEMENT

ಪಂಜಾಬ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಜೋಶಿ ದಿಢೀರ್ ರಾಜೀನಾಮೆ: ಕಾರಣವೇನು?

IPL Punjab Kings Coach: ಪಂಜಾಬ್ ಕಿಂಗ್ಸ್‌ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದ ಕನ್ನಡಿಗ ಸುನಿಲ್ ಜೋಶಿ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿರುವ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ.
Last Updated 7 ಅಕ್ಟೋಬರ್ 2025, 5:48 IST
ಪಂಜಾಬ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಜೋಶಿ ದಿಢೀರ್ ರಾಜೀನಾಮೆ: ಕಾರಣವೇನು?

ಬೆಂಗಳೂರು–ಗದಗ ವೋಲ್ವೊ ಬಸ್‌ ಸೇವೆ ಪುನಾರಂಭಿಸಿ: ಸಿಎಂಗೆ ಸುನೀಲ್‌ ಜೋಶಿ ಮನವಿ

ಬೆಂಗಳೂರಿನಿಂದ ಗದಗಕ್ಕೆ ವೋಲ್ವೊ ಬಸ್‌ ಸೇವೆ ಪುನಾರಂಭ ಮಾಡುವಂತೆ ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
Last Updated 20 ಆಗಸ್ಟ್ 2024, 7:49 IST
ಬೆಂಗಳೂರು–ಗದಗ ವೋಲ್ವೊ ಬಸ್‌ ಸೇವೆ ಪುನಾರಂಭಿಸಿ: ಸಿಎಂಗೆ ಸುನೀಲ್‌ ಜೋಶಿ ಮನವಿ

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕು: ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಆಗ್ರಹ

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿಯ ಅಗತ್ಯವಿರುವುದಾಗಿ ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಪ್ರತಿಪಾದಿಸಿದ್ದಾರೆ.
Last Updated 19 ಜನವರಿ 2023, 9:37 IST
ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕು: ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಆಗ್ರಹ

IPL 2023: ಪಂಜಾಬ್‌ ಕಿಂಗ್ಸ್‌ಗೆ ಸುನಿಲ್ ಜೋಶಿ ಸ್ಪಿನ್ ಬೌಲಿಂಗ್‌ ಕೋಚ್‌

ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಸುನೀಲ್ ಜೋಶಿ ಅವರು ಐಪಿಎಲ್‌ ಕ್ರಿಕೆಟ್‌ ಫ್ರಾಂಚೈಸ್‌ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
Last Updated 16 ಜನವರಿ 2023, 13:36 IST
IPL 2023: ಪಂಜಾಬ್‌ ಕಿಂಗ್ಸ್‌ಗೆ ಸುನಿಲ್ ಜೋಶಿ ಸ್ಪಿನ್ ಬೌಲಿಂಗ್‌ ಕೋಚ್‌

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದ ಸುನೀಲ್ ಜೋಶಿಗೆ ಶ್ರೀರಾಮುಲು ಪ್ರತಿಕ್ರಿಯೆ...

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಅವರು ಮಾಡಿದ್ದ ಟ್ವೀಟ್‌ಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಜನವರಿ 2023, 9:35 IST
ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದ ಸುನೀಲ್ ಜೋಶಿಗೆ ಶ್ರೀರಾಮುಲು ಪ್ರತಿಕ್ರಿಯೆ...

ಗದುಗಿನ ಕೀರ್ತಿ ಬೆಳಗಿದ ಕ್ರಿಕೆಟಿಗ ಸುನೀಲ್‌ ಜೋಶಿ

ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಹುಬ್ಬಳ್ಳಿ ಜೊತೆ ನಂಟು
Last Updated 5 ಮಾರ್ಚ್ 2020, 6:05 IST
ಗದುಗಿನ ಕೀರ್ತಿ ಬೆಳಗಿದ ಕ್ರಿಕೆಟಿಗ ಸುನೀಲ್‌ ಜೋಶಿ

ಸುನೀಲ್ ಜೋಶಿ ಕ್ರಿಕೆಟ್ ಪಯಣ | ಗದುಗಿನಿಂದ ಆಯ್ಕೆ ಸಮಿತಿಯ ಗದ್ದುಗೆಯವರೆಗೆ..

ಎಡಗೈ ಆಲ್‌ರೌಂಡರ್
Last Updated 5 ಮಾರ್ಚ್ 2020, 2:26 IST
ಸುನೀಲ್ ಜೋಶಿ ಕ್ರಿಕೆಟ್ ಪಯಣ | ಗದುಗಿನಿಂದ ಆಯ್ಕೆ ಸಮಿತಿಯ ಗದ್ದುಗೆಯವರೆಗೆ..
ADVERTISEMENT

ಕ್ರಿಕೆಟ್: ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಸುನೀಲ್ ಜೋಶಿ ನೇಮಕ

ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು ಬಿಸಿಸಿಐನೇಮಕಮಾಡಿದೆ.
Last Updated 4 ಮಾರ್ಚ್ 2020, 14:15 IST
ಕ್ರಿಕೆಟ್: ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಸುನೀಲ್ ಜೋಶಿ ನೇಮಕ

ಬಿಸಿಸಿಐ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ: ಪ್ರಸಾದ್‌, ಜೋಶಿಗೆ ಕರೆ

ರಾಷ್ಟ್ರೀಯ ಆಯ್ಕೆ ಸಮಿತಿಗೆ ಇಬ್ಬರು ಆಯ್ಕೆಗಾರರನ್ನು ಆರಿಸಲು ನಡೆಸುವ ಸಂದರ್ಶನಕ್ಕೆ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಭಾರತ ತಂಡದ ಮಾಜಿ ವೇಗಿ ಬಿ.ಕೆ.ವೆಂಕಟೇಶ ಪ್ರಸಾದ್‌, ಸುನೀಲ್‌ ಜೋಶಿ ಸೇರಿದಂತೆ ಐವರ ಹೆಸರನ್ನು ಮಂಗಳವಾರ ಅಂತಿಮಗೊಳಿಸಿದೆ.
Last Updated 3 ಮಾರ್ಚ್ 2020, 20:17 IST
ಬಿಸಿಸಿಐ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ: ಪ್ರಸಾದ್‌, ಜೋಶಿಗೆ ಕರೆ

ಉತ್ತರಪ್ರದೇಶ ತಂಡಕ್ಕೆ ಸುನೀಲ್ ಜೋಶಿ ಕೋಚ್

ಕರ್ನಾಟಕದ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ ಅವರನ್ನು ಉತ್ತರಪ್ರದೇಶ ರಣಜಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.
Last Updated 3 ಸೆಪ್ಟೆಂಬರ್ 2019, 19:45 IST
ಉತ್ತರಪ್ರದೇಶ ತಂಡಕ್ಕೆ ಸುನೀಲ್ ಜೋಶಿ ಕೋಚ್
ADVERTISEMENT
ADVERTISEMENT
ADVERTISEMENT