ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Table Tennis Tournament

ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ಸಹನಾ, ಅಭಿನವ್‌ ಚಾಂಪಿಯನ್‌

19 ವರ್ಷದೊಳಗಿನವರ ವಿಭಾಗದಲ್ಲಿ ಆರ್ಣವ್‌ಗೆ ಪ್ರಶಸ್ತಿ
Last Updated 2 ಸೆಪ್ಟೆಂಬರ್ 2025, 22:55 IST
ಟೇಬಲ್‌ ಟೆನಿಸ್‌ ಟೂರ್ನಿ: ಸಹನಾ, ಅಭಿನವ್‌ ಚಾಂಪಿಯನ್‌

ಅಭಿನವ್, ವೇದಾಲಕ್ಷ್ಮಿಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌
Last Updated 12 ಜೂನ್ 2025, 16:12 IST
ಅಭಿನವ್, ವೇದಾಲಕ್ಷ್ಮಿಗೆ ಪ್ರಶಸ್ತಿ

ಟೇಬಲ್‌ ಟೆನಿಸ್‌ ಟೂರ್ನಿ: ಸಾಕ್ಷ್ಯಾ ಸಂತೋಷ್‌ಗೆ ಕಿರೀಟ

ಕರ್ನಾಟಕದ ಸಾಕ್ಷ್ಯಾ ಸಂತೋಷ್ ಅವರು ಹರಿಯಾಣದ ಪಂಚಕುಲದಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ 11 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 16 ನವೆಂಬರ್ 2024, 13:42 IST
ಟೇಬಲ್‌ ಟೆನಿಸ್‌ ಟೂರ್ನಿ: ಸಾಕ್ಷ್ಯಾ ಸಂತೋಷ್‌ಗೆ ಕಿರೀಟ

ಟೇಬಲ್‌ ಟೆನಿಸ್‌: ಆಕಾಶ್‌, ತೃಪ್ತಿ ಚಾಂಪಿಯನ್‌

ಆಕಾಶ್‌ ಕೆ.ಜೆ ಮತ್ತು ತೃಪ್ತಿ ಪುರೋಹಿತ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 18 ಆಗಸ್ಟ್ 2024, 16:26 IST
ಟೇಬಲ್‌ ಟೆನಿಸ್‌: ಆಕಾಶ್‌, ತೃಪ್ತಿ ಚಾಂಪಿಯನ್‌

ಟೇಬಲ್‌ ಟೆನಿಸ್‌ ಟೂರ್ನಿ: ಅಥರ್ವ, ತನಿಷ್ಕಾ ಚಾಂಪಿಯನ್‌

ಅಥರ್ವ ನವರಂಗ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ 15 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿಯನ್ನು ಗೆದ್ದುಕೊಂಡರು.
Last Updated 22 ಜೂನ್ 2024, 23:30 IST
ಟೇಬಲ್‌ ಟೆನಿಸ್‌ ಟೂರ್ನಿ: ಅಥರ್ವ, ತನಿಷ್ಕಾ ಚಾಂಪಿಯನ್‌

ಟೇಬಲ್ ಟೆನಿಸ್: ಪ್ರಶಸ್ತಿ ಗೆದ್ದ ತಮೋಘ್ನ, ತನಿಷ್ಕಾ

ತಮೋಘ್ನ ಎಂ. ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ 25ನೇ ವರ್ಷದ ಎಂ.ಎಸ್‌.ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 8 ನವೆಂಬರ್ 2023, 23:30 IST
ಟೇಬಲ್ ಟೆನಿಸ್: ಪ್ರಶಸ್ತಿ ಗೆದ್ದ ತಮೋಘ್ನ, ತನಿಷ್ಕಾ

ಟೇಬಲ್‌ ಟೆನಿಸ್‌ ಟೂರ್ನಿ: ಯುಕ್ತಾ ಹರ್ಷ, ಸಾತ್ವಿಕ್‌ಗೆ ಪ್ರಶಸ್ತಿ

ಯುಕ್ತಾ ಹರ್ಷ ಮತ್ತು ಎಂ. ಸಾತ್ವಿಕ್‌ ಅವರು ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ 25ನೇ ಎಂ.ಎಸ್‌. ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 7 ನವೆಂಬರ್ 2023, 23:30 IST
ಟೇಬಲ್‌ ಟೆನಿಸ್‌ ಟೂರ್ನಿ: ಯುಕ್ತಾ ಹರ್ಷ, ಸಾತ್ವಿಕ್‌ಗೆ ಪ್ರಶಸ್ತಿ
ADVERTISEMENT

ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್ಸ್: ಶ್ರೀಜಾ, ಮಣಿಕಾ, ಶರತ್‌ಗೆ ಅರ್ಹತೆ

ಡರ್ಬನ್‌ನಲ್ಲಿ ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್ಸ್ ಫೈನಲ್ಸ್
Last Updated 11 ಜನವರಿ 2023, 12:30 IST
ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್ಸ್: ಶ್ರೀಜಾ, ಮಣಿಕಾ, ಶರತ್‌ಗೆ ಅರ್ಹತೆ

ಐಟಿಟಿಎಫ್‌ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಮಣಿಕಾ, ಅರ್ಚನಾ

ಭಾರತದ ಟೇಬಲ್ ಟೆನಿಸ್ ಜೋಡಿ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರು ಅಂತರರಾಷ್ಟ್ರೀಯ ಟೇಬಲ್ ಟಿನಿಸ್ ಫೆಡರೇಷನ್‌ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
Last Updated 5 ಏಪ್ರಿಲ್ 2022, 16:15 IST
ಐಟಿಟಿಎಫ್‌ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಮಣಿಕಾ, ಅರ್ಚನಾ

ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿ: ಮಣಿಕಾ– ಅರ್ಚನಾಗೆ ಕಂಚು

ಭಾರತದ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರು ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿದರು.
Last Updated 30 ಮಾರ್ಚ್ 2022, 13:11 IST
ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿ: ಮಣಿಕಾ– ಅರ್ಚನಾಗೆ ಕಂಚು
ADVERTISEMENT
ADVERTISEMENT
ADVERTISEMENT