ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tala Kaveri

ADVERTISEMENT

ಮಡಿಕೇರಿ: ಭಗಂಡೇಶ್ಚರ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ

ಮಡಿಕೇರಿ: ಇಲ್ಲಿನ ತಲಕಾವೇರಿಯಲ್ಲಿ ಅ. 18ರ ನಸುಕಿನಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವದ ಅಂಗವಾಗಿ‌ ಭಾನುವಾರ ಭಾಗಮಂಡಲದ ಭಗಂಡೇಶ್ಚರ ದೇಗುಲದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
Last Updated 15 ಅಕ್ಟೋಬರ್ 2023, 9:11 IST
ಮಡಿಕೇರಿ: ಭಗಂಡೇಶ್ಚರ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ

Photos: ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪೂಜೆ

ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.
Last Updated 6 ಫೆಬ್ರುವರಿ 2021, 10:26 IST
Photos: ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪೂಜೆ
err

15ರಂದು ತಲಕಾವೇರಿಗೆ ಆಭರಣ ಮೆರವಣಿಗೆ

ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಯು. ಮೋಟಯ್ಯ ಹೇಳಿಕೆ
Last Updated 30 ಸೆಪ್ಟೆಂಬರ್ 2020, 13:27 IST
15ರಂದು ತಲಕಾವೇರಿಗೆ ಆಭರಣ ಮೆರವಣಿಗೆ

‘ಇತರರು ತಲೆಹಾಕುವುದು ಸರಿಯಲ್ಲ’: ಅರ್ಚಕ ನಾರಾಯಣ ಆಚಾರ್‌ ಪುತ್ರಿಯರ ವಿವಾಹ ವಿಚಾರ

‘ತಲಕಾವೇರಿಯಲ್ಲಿ, ಗುಡ್ಡ ಕುಸಿತದಿಂದ ಮೃತಪಟ್ಟ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಪುತ್ರಿಯರು ಅನ್ಯಧರ್ಮದ ಯುವಕರನ್ನು ಮದುವೆ ಆಗಿದ್ದಾರೆ. ಆದರೆ, ಅವರ ವೈಯಕ್ತಿಕ ವಿಚಾರದಲ್ಲಿ ಬೇರೆಯವರು ತಲೆಹಾಕುವುದು ಸರಿಯಲ್ಲ’ ಎಂದು ಕುಟುಂಬದ ಹಿರಿಯ ಸದಸ್ಯ ಜಯಪ್ರಕಾಶ್‍ ರಾವ್‌ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
Last Updated 31 ಆಗಸ್ಟ್ 2020, 18:52 IST
‘ಇತರರು ತಲೆಹಾಕುವುದು ಸರಿಯಲ್ಲ’: ಅರ್ಚಕ ನಾರಾಯಣ ಆಚಾರ್‌ ಪುತ್ರಿಯರ ವಿವಾಹ ವಿಚಾರ

ಹೆಸರು ಬದಲಾವಣೆಗಾಗಿ ನಾಡ ಕಚೇರಿಗೆ ತಲಕಾವೇರಿ ಅರ್ಚಕರ ಮಕ್ಕಳ ಚೆಕ್‌ ವಾಪಸ್

ನಾರಾಯಣ ಆಚಾರ್‌ ಪುತ್ರಿಯರಿಗೆ ವಿತರಿಸಿದ್ದ ಪರಿಹಾರದ ಚೆಕ್‌
Last Updated 26 ಆಗಸ್ಟ್ 2020, 16:13 IST
ಹೆಸರು ಬದಲಾವಣೆಗಾಗಿ ನಾಡ ಕಚೇರಿಗೆ ತಲಕಾವೇರಿ ಅರ್ಚಕರ ಮಕ್ಕಳ ಚೆಕ್‌ ವಾಪಸ್

ತಲಕಾವೇರಿ: ಕಾರ್ಯಾಚರಣೆಗೆ ಬಂಡೆ, ಕೆಸರು ಮಣ್ಣು ತೊಡಕು, ನಾಲ್ವರಿಗೆ ಹುಡುಕಾಟ

ಬ್ರಹ್ಮಗಿರಿ: ಮಳೆಕಾಡಿನ ಬೆಟ್ಟದಲ್ಲಿ ದುರಂತ
Last Updated 9 ಆಗಸ್ಟ್ 2020, 19:01 IST
ತಲಕಾವೇರಿ: ಕಾರ್ಯಾಚರಣೆಗೆ ಬಂಡೆ, ಕೆಸರು ಮಣ್ಣು ತೊಡಕು, ನಾಲ್ವರಿಗೆ ಹುಡುಕಾಟ

ತಲಕಾವೇರಿಯಲ್ಲಿ ಕುಸಿದ ಬೆಟ್ಟ: ಮಳೆಗೆ ನಲುಗಿದ ಕರುನಾಡು

ಐವರು ಮಣ್ಣಿನಡಿ ಸಿಲುಕಿರುವ ಶಂಕೆ l ಮಳೆ ಸಂಬಂಧಿ ಅವಘಡದಿಂದ 5 ಸಾವು
Last Updated 6 ಆಗಸ್ಟ್ 2020, 19:38 IST
ತಲಕಾವೇರಿಯಲ್ಲಿ ಕುಸಿದ ಬೆಟ್ಟ: ಮಳೆಗೆ ನಲುಗಿದ ಕರುನಾಡು
ADVERTISEMENT

ಕೊಡಗಿನಲ್ಲಿ ಮತ್ತೆ ಧಾರಾಕಾರ ಮಳೆ; ತಲಕಾವೇರಿಯಲ್ಲಿ ವಿಶೇಷ ಪೂಜೆ-ಪ್ರಾರ್ಥನೆ

ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಜೋರು ಮಳೆ ಸುರಿಯುತ್ತಿದೆ.
Last Updated 11 ಸೆಪ್ಟೆಂಬರ್ 2019, 20:26 IST
ಕೊಡಗಿನಲ್ಲಿ ಮತ್ತೆ ಧಾರಾಕಾರ ಮಳೆ; ತಲಕಾವೇರಿಯಲ್ಲಿ ವಿಶೇಷ ಪೂಜೆ-ಪ್ರಾರ್ಥನೆ

ತಲಕಾವೇರಿ | ಬಿರುಕು; ಬ್ರಹ್ಮಗಿರಿ ಕುಸಿಯುವ ಆತಂಕ

ನದಿಗಳಲ್ಲಿ ತಗ್ಗಿದ ಪ್ರವಾಹ, ವಾಹನ ಸಂಚಾರ ಆರಂಭ
Last Updated 8 ಸೆಪ್ಟೆಂಬರ್ 2019, 1:36 IST
ತಲಕಾವೇರಿ | ಬಿರುಕು; ಬ್ರಹ್ಮಗಿರಿ ಕುಸಿಯುವ ಆತಂಕ
ADVERTISEMENT
ADVERTISEMENT
ADVERTISEMENT