ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

tapsee pannu

ADVERTISEMENT

ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ಬಾಲಿವುಡ್ ನಟಿ ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಾಯ್ಕಾಟ್ ಬೆದರಿಕೆ
Last Updated 18 ಆಗಸ್ಟ್ 2022, 13:02 IST
ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾರತೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತನಾಮರಾದ ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು, ವಾಣಿ ಕಪೂರ್, ತಮನ್ನಾ ಭಾಟಿಯಾ, ಶೆಫಾಲಿ ಶಾ, ಗಾಯಕಿ ಸೋನಾ ಮಹಾಪಾತ್ರ ಮತ್ತು ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ಕಬೀರ್ ಖಾನ್, ಅಪರ್ಣಾ ಸೇನ್, ನಿಖಿಲ್ ಅಡ್ವಾಣಿ ಮತ್ತು ಸುಜಿತ್ ಸಿರ್ಕಾರ್ ಉಪಸ್ಥಿತರಿದ್ದರು.
Last Updated 12 ಆಗಸ್ಟ್ 2022, 6:39 IST
ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾರತೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಚಿತ್ರಗಳಲ್ಲಿ ನೋಡಿ: ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ತಾರೆಯರ ಸಮಾಗಮ

ಮೆಲ್ಬರ್ನ್‌: ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವವು ಈಗ 13 ನೇ ವರ್ಷಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ತಾರೆಯರ ಸಮಾಗಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತನಾಮರಾದ ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು, ವಾಣಿ ಕಪೂರ್, ತಮನ್ನಾ ಭಾಟಿಯಾ, ಶೆಫಾಲಿ ಶಾ, ಗಾಯಕಿ ಸೋನಾ ಮಹಾಪಾತ್ರ ಮತ್ತು ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ಕಬೀರ್ ಖಾನ್, ಅಪರ್ಣಾ ಸೇನ್, ನಿಖಿಲ್ ಅಡ್ವಾಣಿ ಮತ್ತು ಸುಜಿತ್ ಸಿರ್ಕಾರ್ ಉಪಸ್ಥಿತರಿದ್ದರು.
Last Updated 12 ಆಗಸ್ಟ್ 2022, 6:32 IST
ಚಿತ್ರಗಳಲ್ಲಿ ನೋಡಿ: ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ತಾರೆಯರ ಸಮಾಗಮ
err

ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್​ ನನ್ನ ಕರೆಯಲ್ಲ: ತಾಪ್ಸಿ 

ಕರಣ್​ ಜೋಹರ್ ಅವರ ‘ಕಾಫಿ ವಿತ್​ ಕರಣ್​ ಸೀಸನ್​ 7’ ಕಾರ್ಯಕ್ರಮದ ಬಗ್ಗೆ ನಟಿಯ ಮಾತು
Last Updated 8 ಆಗಸ್ಟ್ 2022, 7:57 IST
ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್​ ನನ್ನ ಕರೆಯಲ್ಲ: ತಾಪ್ಸಿ 

ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Last Updated 1 ಆಗಸ್ಟ್ 2022, 10:14 IST
ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ಮಿಥಾಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ: ತಾಪ್ಸಿ ಪನ್ನು

‘ತಮ್ಮ ಹೆಸರಿನಲ್ಲಿ ದಾಖಲೆಗಳನ್ನು ಹೊಂದಿರುವ ಕ್ರಿಕೆಟಿಗರು ಇದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರೂ ಇದ್ದಾರೆ. ನಿಮಗೆ ಸ್ಫೂರ್ತಿ ನೀಡುವ ಮತ್ತು ಅವರಿಗೆ ಸಾಧ್ಯವಾದರೆ ನೀವೂ ಮಾಡಬಹುದು ಎಂದು ನಂಬಿಕೆ ಹುಟ್ಟಿಸುವ ಕ್ರಿಕೆಟಿಗರೂ ಇದ್ದಾರೆ!’ ಎಂದು ಅವರು ಹೇಳಿದ್ದಾರೆ.
Last Updated 8 ಜೂನ್ 2022, 11:11 IST
ಮಿಥಾಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ: ತಾಪ್ಸಿ ಪನ್ನು

ಪತಿಯ ಬಲತ್ಕಾರದ ಕುರಿತು ಹೈಕೋರ್ಟ್‌ ತೀರ್ಪು: ನಟಿ ತಾಪ್ಸಿ ಪನ್ನು ಆಕ್ಷೇಪ

ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಛತ್ತೀಸಗಢ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ. ಇದಕ್ಕೆ ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತು ಗಾಯಕಿ ಸೋನಾ ಮಹಾಪಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 27 ಆಗಸ್ಟ್ 2021, 10:26 IST
ಪತಿಯ ಬಲತ್ಕಾರದ ಕುರಿತು ಹೈಕೋರ್ಟ್‌ ತೀರ್ಪು: ನಟಿ ತಾಪ್ಸಿ ಪನ್ನು ಆಕ್ಷೇಪ
ADVERTISEMENT

ಚಿತ್ರ ನೋಡಿ: ತಾಪ್ಸಿ ಪನ್ನುಗೆ 34ನೇ ವರ್ಷದ ಜನ್ಮದಿನ ಸಂಭ್ರಮ...

ತಾಪ್ಸಿ ಪನ್ನು ಇಂದು ( ಆಗಸ್ಟ್‌ 1) 34ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿದ್ದಾರೆ. ಈ ಸಲ ಅವರು ಉತ್ತರಾಖಂಡ ರಾಜ್ಯದ ನೈನಿತಾಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ.
Last Updated 1 ಆಗಸ್ಟ್ 2021, 8:36 IST
ಚಿತ್ರ ನೋಡಿ: ತಾಪ್ಸಿ ಪನ್ನುಗೆ 34ನೇ ವರ್ಷದ ಜನ್ಮದಿನ ಸಂಭ್ರಮ...

ಕಂಗನಾಳನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು

ತಾಪ್ಸಿ ಪನ್ನು ಮತ್ತು ಕಂಗನಾ ಟ್ವಿಟರ್‌ನಲ್ಲಿ ಸದಾ ಜಗಳವಾಡುತ್ತಿದ್ದರು.
Last Updated 30 ಜೂನ್ 2021, 6:49 IST
ಕಂಗನಾಳನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು

ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ತಾಪ್ಸಿ ಪನ್ನು ನಟನೆಯ ಚಿತ್ರ ಥಪ್ಪಡ್
Last Updated 25 ಜೂನ್ 2021, 11:26 IST
ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT