ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tapsi pannu

ADVERTISEMENT

ತೆರೆದೆದೆಯಲ್ಲಿ ಲಕ್ಷ್ಮಿದೇವಿ ಇರುವ ಆಭರಣ– ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

ಫ್ಯಾಶನ್ ಶೋ ಒಂದರಲ್ಲಿ ತೆರೆದೆದೆಯಲ್ಲಿ ಹಿಂದೂ ದೇವತೆಯಾದ ಲಕ್ಷ್ಮಿ ಚಿತ್ರವಿರುವ ಆಭರಣ ಹಾಕಿಕೊಂಡು ಪ್ರದರ್ಶನ ಮಾಡಿದ್ದಕ್ಕೆ ನಟಿ ತಾಪ್ಸಿ ಪನ್ನು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 28 ಮಾರ್ಚ್ 2023, 11:09 IST
ತೆರೆದೆದೆಯಲ್ಲಿ ಲಕ್ಷ್ಮಿದೇವಿ ಇರುವ ಆಭರಣ– ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ಬಾಲಿವುಡ್ ನಟಿ ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಾಯ್ಕಾಟ್ ಬೆದರಿಕೆ
Last Updated 18 ಆಗಸ್ಟ್ 2022, 13:02 IST
ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Last Updated 1 ಆಗಸ್ಟ್ 2022, 10:14 IST
ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ನಟಿ ತಾಪ್ಸಿ ಪನ್ನು ಹೇಳಿದ್ದೇನು?

ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದಲ್ಲಿ, ಸುಮಾರು ₹ 15 ಕೋಟಿ ವೆಚ್ಚದಲ್ಲಿ ತಯಾರಾದ 'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾ ಭಾರಿ ಯಶಸ್ಸು ಗಳಿಸಿದೆ. ಸಾಕಷ್ಟು ವಿವಾದಗಳ ಹೊರತಾಗಿಯೂ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ ₹ 200 ಕೋಟಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ.
Last Updated 26 ಮಾರ್ಚ್ 2022, 7:56 IST
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ನಟಿ ತಾಪ್ಸಿ ಪನ್ನು ಹೇಳಿದ್ದೇನು?

'ಲೂಪ್ ಲಪೆಟಾ' ಟ್ರೈಲರ್‌: ತಾಪ್ಸಿ, ತಾಹಿರ್‌ ರಾಜ್‌ ಮಸ್ತ್‌ ಕಮಾಲ್‌...

ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಲೂಪ್ ಲಪೆಟಾ' ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 13 ಜನವರಿ 2022, 10:53 IST
'ಲೂಪ್ ಲಪೆಟಾ' ಟ್ರೈಲರ್‌: ತಾಪ್ಸಿ, ತಾಹಿರ್‌ ರಾಜ್‌ ಮಸ್ತ್‌ ಕಮಾಲ್‌...

ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ತಾಪ್ಸಿ ಪನ್ನು ನಟನೆಯ ಚಿತ್ರ ಥಪ್ಪಡ್
Last Updated 25 ಜೂನ್ 2021, 11:26 IST
ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ಐಟಿ ದಾಳಿ ಬಗ್ಗೆ ಮೌನ ಮುರಿದ ಬಾಲಿವುಡ್‌ ನಟಿ ತಾಪ್ಸಿ ಪನ್ನು

ಇತ್ತೀಚೆಗೆ ತಮ್ಮ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಮೌನಮುರಿದಿರುವ ಬಾಲಿವುಡ್‌ ನಟಿ ತಾಪ್ಸಿ ಪನ್ನು, ಮೂರು ಟ್ವಿಟರ್‌ ಪೋಸ್ಟ್‌ಗಳ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಮಾರ್ಚ್ 2021, 15:56 IST
ಐಟಿ ದಾಳಿ ಬಗ್ಗೆ ಮೌನ ಮುರಿದ ಬಾಲಿವುಡ್‌ ನಟಿ ತಾಪ್ಸಿ ಪನ್ನು
ADVERTISEMENT

ರೈತ ಪರವಾಗಿರುವವರ ಮೇಲೆ ದಾಳಿ: ರಾಹುಲ್‌ ಟೀಕೆ

ರೈತರ ಪರವಾಗಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ದೂರಿದ್ದಾರೆ.
Last Updated 4 ಮಾರ್ಚ್ 2021, 7:46 IST
ರೈತ ಪರವಾಗಿರುವವರ ಮೇಲೆ ದಾಳಿ: ರಾಹುಲ್‌ ಟೀಕೆ

ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ : ಬಾಲಿವುಡ್ ನಟಿ ತಾಪ್ಸಿ ಪನ್ನು

ಬಾಲಿವುಡ್ ನಟಿ ತಾಪ್ಸಿ ಪನ್ನು ದೆಹಲಿಯಲ್ಲಿ ಮತದಾನ ಮಾಡಿರುವುದಕ್ಕೆ ಆಕ್ಷೇಪಿಸಿದ ಟ್ವಿಟಿಗರ ವಿರುದ್ಧತಿರುಗಿಬಿದ್ದಿದ್ದಾರೆ.
Last Updated 8 ಫೆಬ್ರವರಿ 2020, 11:40 IST
ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ : ಬಾಲಿವುಡ್ ನಟಿ ತಾಪ್ಸಿ ಪನ್ನು

ತಾಪ್ಸಿ ಪನ್ನು ಕ್ರಿಕೆಟ್‌ಗೆ ಎಂಟ್ರಿ: ‘ಶಹಬ್ಬಾಸ್‌ ಮಿಥು’ ಫಸ್ಟ್‌ಲುಕ್‌ ಬಿಡುಗಡೆ

ಮಿಥಾಲಿ ರಾಜ್‌ ಭಾರತ ಕಂಡ ಶ್ರೇಷ್ಠ ಮಹಿಳಾ ಕ್ರಿಕೆಟ್‌ ಆಟಗಾರ್ತಿ. ಭಾರತೀಯ ಮಹಿಳಾ ತಂಡದ ನಾಯಕಿಯಾಗಿಯೂ ಆಕೆಯದು ಅತ್ಯದ್ಭುತ ಸಾಧನೆ. ಇತ್ತೀಚೆಗೆ ಆಕೆಯ ಕ್ರಿಕೆಟ್‌ ಬದುಕಿಗೆ ಭರ್ತಿ ಎರಡು ದಶಕ ತುಂಬಿತು. ಈಗ ಅವರ ಜೀವನ ಕುರಿತ ‘ಶಹಬ್ಬಾಸ್‌ ಮಿಥು’ ಸಿನಿಮಾ ನಿರ್ಮಾಣವಾಗುತ್ತಿದೆ. ಮಿಥಾಲಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಬಾಲಿವುಡ್‌ ನಟಿ ತಾಪ್ಸಿ ಪನ್ನು.
Last Updated 30 ಜನವರಿ 2020, 1:04 IST
ತಾಪ್ಸಿ ಪನ್ನು ಕ್ರಿಕೆಟ್‌ಗೆ ಎಂಟ್ರಿ: ‘ಶಹಬ್ಬಾಸ್‌ ಮಿಥು’ ಫಸ್ಟ್‌ಲುಕ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT