ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tejas

ADVERTISEMENT

ತೇಜಸ್‌ ಎಂಕೆ–1ಎ ಪೂರೈಸಲು ಎಚ್‌ಎಎಲ್‌ಗೆ ₹67 ಸಾವಿರ ಕೋಟಿ ಟೆಂಡರ್

ಭಾರತೀಯ ವಾಯುಪಡೆಗೆ ತೇಜಸ್‌ ಎಂಕೆ–1ಎ ಸರಣಿಯ 97 ಲಘು ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್‌), ಕೇಂದ್ರ ರಕ್ಷಣಾ ಸಚಿವಾಲಯವು ಟೆಂಡರ್‌ ನೀಡಿದೆ.
Last Updated 21 ಏಪ್ರಿಲ್ 2024, 14:02 IST
 ತೇಜಸ್‌ ಎಂಕೆ–1ಎ ಪೂರೈಸಲು ಎಚ್‌ಎಎಲ್‌ಗೆ ₹67 ಸಾವಿರ ಕೋಟಿ ಟೆಂಡರ್

ತೇಜಸ್‌ ಎಂಕೆ1ಎ ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ

ತೇಜಸ್‌ ಎಂಕೆ1ಎ ಸರಣಿಯ ಮೊದಲ ಲಘು ಯುದ್ಧ ವಿಮಾನವು (ಎಲ್‌ಎ5033) ಇಲ್ಲಿನ ಎಚ್‌ಎಎಲ್ ವಾಯುನೆಲೆಯಲ್ಲಿ ಗುರುವಾರ ತನ್ನ ಚೊಚ್ಚಿಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
Last Updated 28 ಮಾರ್ಚ್ 2024, 15:45 IST
ತೇಜಸ್‌ ಎಂಕೆ1ಎ ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ

97 ತೇಜಸ್ ಜೆಟ್, 150ಕ್ಕೂ ಅಧಿಕ ಪ್ರಚಂಡ ಹೆಲಿಕಾಪ್ಟರ್ ಖರೀದಿಗೆ ಕೇಂದ್ರದ ಒಪ್ಪಿಗೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಭಾರತೀಯ ವಾಯುಪಡೆಯ ಎಸ್‌ಯು -30 ಫೈಟರ್ ಫ್ಲೀಟ್ ಅನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಸಹ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 30 ನವೆಂಬರ್ 2023, 10:44 IST
97 ತೇಜಸ್ ಜೆಟ್, 150ಕ್ಕೂ ಅಧಿಕ ಪ್ರಚಂಡ ಹೆಲಿಕಾಪ್ಟರ್ ಖರೀದಿಗೆ ಕೇಂದ್ರದ ಒಪ್ಪಿಗೆ

ವಾಯುಪಡೆಗೆ ಅವಳಿ ಸೀಟರ್‌ ತೇಜಸ್ ಹಸ್ತಾಂತರ

ಬೆಂಗಳೂರು: ಎಚ್‌ಎಎಲ್‌ ಅವಳಿ ಸೀಟರ್‌ಗಳ ಎಲ್‌ಸಿಎ ತೇಜಸ್‌ ಯುದ್ಧ ವಿಮಾನವನ್ನು ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.
Last Updated 4 ಅಕ್ಟೋಬರ್ 2023, 16:53 IST
ವಾಯುಪಡೆಗೆ ಅವಳಿ ಸೀಟರ್‌ ತೇಜಸ್ ಹಸ್ತಾಂತರ

ವಾಯುಪಡೆಗೆ 97 ‘ತೇಜಸ್‌ ಮಾರ್ಕ್–1ಎ’ ವಿಮಾನ ಖರೀದಿ

ಭಾರತೀಯ ವಾಯುಪಡೆಯು ₹1.15 ಲಕ್ಷ ಕೋಟಿ ವೆಚ್ಚದಲ್ಲಿ 97 ತೇಜಸ್‌ ಮಾರ್ಕ್–1ಎ ವಿಮಾನಗಳನ್ನು ಖರೀದಿಸಲಿದೆ. ಈ ಖರೀದಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್.ಚೌಧರಿ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2023, 15:53 IST
ವಾಯುಪಡೆಗೆ 97 ‘ತೇಜಸ್‌ ಮಾರ್ಕ್–1ಎ’ ವಿಮಾನ ಖರೀದಿ

ರಾಮಾಚಾರಿ 2.0 ಶೀರ್ಷಿಕೆ ಹಾಡು ಬಿಡುಗಡೆ

ಪನೋರಮಿಕ್‌ ಸ್ಟುಡಿಯೋ, ಮೇಘನಾ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ನಟ ತೇಜಸ್‌ ನಿರ್ಮಾಣ ಮತ್ತು ಅಭಿನಯದ ‘ರಾಮಾಚಾರಿ 2.0’ ಚಿತ್ರದ ಶೀರ್ಷಿಕೆ ಹಾಡು ಭಾನುವಾರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರ ಭರದಿಂದ ಸಾಗಿದೆ ಎಂದು ತೇಜಸ್‌ ತಿಳಿಸಿದ್ದಾರೆ.
Last Updated 1 ಜನವರಿ 2023, 7:54 IST
ರಾಮಾಚಾರಿ 2.0 ಶೀರ್ಷಿಕೆ ಹಾಡು ಬಿಡುಗಡೆ

ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

ಎಚ್‌ಎಎಲ್, ತನ್ನ ಕಾರ್ಯಾಚರಣೆಯನ್ನು ಮಲೇಷ್ಯಾಗೆ ವಿಸ್ತರಿಸುತ್ತಿದೆ.
Last Updated 19 ಆಗಸ್ಟ್ 2022, 10:37 IST
ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್
ADVERTISEMENT

ತೇಜಸ್‌ ಯುದ್ಧವಿಮಾನಕ್ಕೆಬಿಎಚ್ಇಎಲ್‌ನಿಂದ ಉಷ್ನ ವಿನಿಮಯ ಘಟಕ ಪೂರೈಕೆ

ಹಗುರ ಯುದ್ಧವಿಮಾನ ‘ತೇಜಸ್‌ ಎಂ.ಕೆ 1ಎ’ಯ 83 ವಿಮಾನಗಳಿಗೆ ಇಂತಹ ಘಟಕಗಳನ್ನು ಬಿಎಚ್‌ಇಎಲ್‌ ಪೂರೈಸಲಿದೆ ಸಂಸ್ಥೆಯ ಹೇಳಿಕೆಯು ತಿಳಿಸಿದೆ.
Last Updated 14 ಫೆಬ್ರುವರಿ 2022, 12:31 IST
ತೇಜಸ್‌ ಯುದ್ಧವಿಮಾನಕ್ಕೆಬಿಎಚ್ಇಎಲ್‌ನಿಂದ ಉಷ್ನ ವಿನಿಮಯ ಘಟಕ ಪೂರೈಕೆ

ತೇಜಸ್‌ಗೆ ‘ತೇಜೋ ಬಲ’ ತುಂಬಲು ಎಚ್‌ಎಎಲ್ ಯತ್ನ

ವಿದೇಶಿ ಪಾಲುದಾರಿಕೆಯಲ್ಲಿ ‘ಕಾವೇರಿ’ ಎಂಜಿನ್‌ ಇನ್ನಷ್ಟು ಸುಧಾರಣೆಗೆ ಡಿಆರ್‌ಡಿಒ ಚಿಂತನೆ
Last Updated 6 ಸೆಪ್ಟೆಂಬರ್ 2021, 2:53 IST
ತೇಜಸ್‌ಗೆ ‘ತೇಜೋ ಬಲ’ ತುಂಬಲು ಎಚ್‌ಎಎಲ್ ಯತ್ನ

ಪೈಥಾನ್‌–5 ಕ್ಷಿಪಣಿ ಕೊಂಡೊಯ್ಯಲು ತೇಜಸ್‌ಗೆ ಒಪ್ಪಿಗೆ

ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ತೇಜಸ್‌ ಇನ್ನು ಮುಂದೆ ಪೈಥಾನ್‌–5 ಕ್ಷಿಪಣಿಯನ್ನು ಕೊಂಡೊಯ್ಯಲಿದೆ.
Last Updated 28 ಏಪ್ರಿಲ್ 2021, 14:49 IST
ಪೈಥಾನ್‌–5 ಕ್ಷಿಪಣಿ ಕೊಂಡೊಯ್ಯಲು ತೇಜಸ್‌ಗೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT