ಏರ್‌ಟೆಲ್‌ನಲ್ಲಿ ಗೂಗಲ್‌ನ ₹7,500 ಕೋಟಿ ಹೂಡಿಕೆ; ಶೇ 1.28ರಷ್ಟು ಪಾಲುದಾರಿಕೆ
ನವದೆಹಲಿ: ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್‌ಟೆಲ್ ಮತ್ತು ಜಾಗತಿಕ ಟೆಕ್ ಕಂಪನಿ ಗೂಗಲ್ ನಡುವೆ ವಾಣಿಜ್ಯ ಒಪ್ಪಂದ ಏರ್ಪಟ್ಟಿದ್ದು, ಗೂಗಲ್ ಒಟ್ಟು ಒಂದು ಬಿಲಿಯನ್ ಡಾಲರ್ (ಅಂದಾಜು ₹7,500 ಕೋಟಿ) ಹೂಡಿಕೆಗೆ ಮುಂದಾಗಿದೆ. ಸುಂದರ್ ಪಿಚೈ ನೇತೃತ್ವದ ಗೂಗಲ್ ಕಂಪನಿಯು 700 ಮಿಲಿಯರ್ ಡಾಲರ್ (ಅಂದಾಜು ₹5,252 ಕೋಟಿ) ಹೂಡಿಕೆಯ ಮೂಲಕ ಏರ್‌ಟೆಲ್‌ನಲ್ಲಿ ಶೇಕಡ 1.28ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ.Last Updated 28 ಜನವರಿ 2022, 6:10 IST