ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Terrace garden

ADVERTISEMENT

ಬಂಟ್ವಾಳ: 4ನೇ ಮಹಡಿ ಮೇಲೆ ಸಾವಯವ ಕೃಷಿ

ರೋಟರಿ ಕ್ಲಬ್ ಡಾ.ಗೋವರ್ಧನ ರಾವ್: ತರಕಾರಿ, ಫಲ ದಾನ
Last Updated 17 ಆಗಸ್ಟ್ 2022, 4:34 IST
ಬಂಟ್ವಾಳ: 4ನೇ ಮಹಡಿ ಮೇಲೆ ಸಾವಯವ ಕೃಷಿ

ತಾರಸಿ ಮೇಲಿರಲಿ ಗುಟುಕು ನೀರು: ಅಭಿಯಾನ ಆರಂಭಿಸಿದ ಪಕ್ಷಿಪ್ರಿಯರು

ಹೀಗೊಂದು ಅಭಿಯಾನ ಆರಂಭಿಸಿದ ತಾಲ್ಲೂಕಿನ ಪಕ್ಷಿಪ್ರಿಯರು
Last Updated 10 ಫೆಬ್ರುವರಿ 2021, 2:44 IST
ತಾರಸಿ ಮೇಲಿರಲಿ ಗುಟುಕು ನೀರು: ಅಭಿಯಾನ ಆರಂಭಿಸಿದ ಪಕ್ಷಿಪ್ರಿಯರು

ಬಾಲ್ಕನಿ ಎಂಬ ಆಪ್ತ ಸ್ಥಳ...

ಬಹುತೇಕರು ಬಾಲ್ಕನಿಯನ್ನು ಉಗ್ರಾಣದ ರೀತಿಯೋ, ಮಕ್ಕಳ ಸೈಕಲ್ ಇಡುವ, ಬಟ್ಟೆ ಒಣಗಿಸುವ ಇಲ್ಲವೇ ವಾಷಿಂಗ್ ಮಷೀನ್ ಇಡುವ ಸ್ಥಳವನ್ನಾಗಿಯೋ ಬಳಸುತ್ತಾರೆ. ಇದರ ಬದಲು ದಿನದ ದಣಿವು ದೂರ ಮಾಡುವ ಆಪ್ತ ಜಾಗವನ್ನಾಗಿಯೂ ಬಾಲ್ಕನಿಯನ್ನು ಬಳಸಬಹುದು.
Last Updated 22 ಜನವರಿ 2021, 19:30 IST
ಬಾಲ್ಕನಿ ಎಂಬ ಆಪ್ತ ಸ್ಥಳ...

ದೊಡ್ಡಬಳ್ಳಾಪುರ: ಮೆಚ್ಚುಗೆ ಪಡೆದ ಬಳ್ಳಿ ಆಲೂಗೆಡ್ಡೆ

ಬಯಲು ಸೀಮೆಯ ಮನೆ ತಾರಸಿ ತೋಟಗಳಲ್ಲಿ ಬೆಳೆದ ತರಕಾರಿ
Last Updated 21 ಸೆಪ್ಟೆಂಬರ್ 2020, 1:17 IST
ದೊಡ್ಡಬಳ್ಳಾಪುರ: ಮೆಚ್ಚುಗೆ ಪಡೆದ ಬಳ್ಳಿ ಆಲೂಗೆಡ್ಡೆ

ಬಾಲ್ಕನಿಯಲ್ಲಿ ಬೆಳೆಯಿರಿ ಬಳ್ಳಿ ತರಕಾರಿ

ನಗರಗಳ ಫ್ಲ್ಯಾಟ್‌ಗಳಲ್ಲಿ ಬಾಲ್ಕನಿಯಲ್ಲೇ ಕುಂಡದಲ್ಲಿ ತರಕಾರಿ ಬೆಳೆಸಬಹುದು. ಅದರಲ್ಲೂ ಲಂಬವಾಗಿ ಬೆಳೆಯುವ ಬಳ್ಳಿ ತರಕಾರಿಗಳನ್ನು ಬೆಳೆಸುವುದರಿಂದ ಜಾಗವೂ ಕಡಿಮೆ ಸಾಕು.
Last Updated 14 ಸೆಪ್ಟೆಂಬರ್ 2020, 19:30 IST
ಬಾಲ್ಕನಿಯಲ್ಲಿ ಬೆಳೆಯಿರಿ ಬಳ್ಳಿ ತರಕಾರಿ

ನಗರದ ರೈತ ಮಹಿಳೆ ಸಮಂತಾ!

ತಾರಸಿ ತೋಟದಲ್ಲಿ ಸಮಂತಾ
Last Updated 14 ಜೂನ್ 2020, 5:44 IST
ನಗರದ ರೈತ ಮಹಿಳೆ ಸಮಂತಾ!

ಮನೆಯ ತಾರಸಿಯಲ್ಲಿ ಮಿನಿ ಸಸ್ಯಲೋಕ

ತಾರಸಿ ತೋಟದಲ್ಲಿ 20ಕ್ಕೂ ಹೆಚ್ಚು ವೈವಿಧ್ಯಮಯ ತರಕಾರಿಗಳಿವೆ. ಟೊಮ್ಯಾಟೊ, ಅವರೆಕಾಯಿ, ಡಬಲ್‌ ಬೀನ್ಸ್‌, ಪಡವಲ, ಹಾಗಲ, ಬದನೆ, ಬೀನ್ಸ್‌, ಕೋಸು, ಹೀರೆ, ಅಲಸಂದೆ, ಮೆಣಸಿನಕಾಯಿ, ನುಗ್ಗೆ, ಮೆಕ್ಕ ಜೋಳದಿಂದ ಹಿಡಿದು ಸೊಪ್ಪುಗಳಾದ ಪುದೀನಾ, ಪಾಲಕ್‌, ಮೆಂತೆ, ಸಬ್ಬಸಿಗೆ, ಕೊತ್ತಂಬರಿ ಸೇರಿದಂತೆ ಹಲವು ಬಗೆಯ ಸೊಪ್ಪುಗಳನ್ನ ಬೆಳೆಸಲಾಗಿದೆ.
Last Updated 6 ಡಿಸೆಂಬರ್ 2019, 20:15 IST
ಮನೆಯ ತಾರಸಿಯಲ್ಲಿ ಮಿನಿ ಸಸ್ಯಲೋಕ
ADVERTISEMENT

ತಾರಸಿ ತೋಟದಲ್ಲಿ ‘ನೀರ ನೆಮ್ಮದಿ’

ನೀರಿಗೆ ಪರದಾಟ ಆರಂಭವಾದ ಮೇಲೆ ‘ತಾರಸಿ ತೋಟ’ ಪ್ರಿಯರು ಗಿಡಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ತಾರಸಿಯಲ್ಲಿ ಗಿಡಗಳಿಗೆ ಉಣಿಸಿದ ನೀರನ್ನು ಮರುಬಳಕೆ ಮಾಡಿ, ತೋಟವನ್ನು ಹಸಿರಾಗಿಟ್ಟುಕೊಂಡಿದ್ದಾರೆ.
Last Updated 15 ಜುಲೈ 2019, 19:30 IST
ತಾರಸಿ ತೋಟದಲ್ಲಿ ‘ನೀರ ನೆಮ್ಮದಿ’
ADVERTISEMENT
ADVERTISEMENT
ADVERTISEMENT