ಸೋಮವಾರ, 18 ಆಗಸ್ಟ್ 2025
×
ADVERTISEMENT

Thailand Open Badminton

ADVERTISEMENT

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್: ಭಾರತದ ಸವಾಲು ಅಂತ್ಯ

ಬಿಡಬ್ಲ್ಯುಎಫ್‌ ಟೂರ್‌ನಲ್ಲಿ ಮುಂದುವರಿದ ನೀರಸ ಪ್ರದರ್ಶನ
Last Updated 15 ಮೇ 2025, 12:29 IST
ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್: ಭಾರತದ ಸವಾಲು ಅಂತ್ಯ

ಬ್ಯಾಡ್ಮಿಂಟನ್‌ | ಮತ್ತೆ ಅಗ್ರಸ್ಥಾನಕ್ಕೆ ಸಾತ್ವಿಕ್‌– ಚಿರಾಗ್‌

ಥಾಯ್ಲೆಂಡ್ ಓಪನ್‌ ಪ್ರಶಸ್ತಿ ಗೆದ್ದ ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದರು.
Last Updated 22 ಮೇ 2024, 16:36 IST
ಬ್ಯಾಡ್ಮಿಂಟನ್‌ | ಮತ್ತೆ ಅಗ್ರಸ್ಥಾನಕ್ಕೆ ಸಾತ್ವಿಕ್‌– ಚಿರಾಗ್‌

ಬ್ಯಾಡ್ಮಿಂಟನ್: ಸಾತ್ವಿಕ್–ಚಿರಾಗ್‌ಗೆ ಥಾಯ್ಲೆಂಡ್‌ ಓಪನ್ ಪ್ರಶಸ್ತಿ

ವಿಶ್ವದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾನುವಾರ ಥಾ‌ಯ್ಲೆಂಡ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಜಯಿಸಿತು.
Last Updated 19 ಮೇ 2024, 15:55 IST
ಬ್ಯಾಡ್ಮಿಂಟನ್: ಸಾತ್ವಿಕ್–ಚಿರಾಗ್‌ಗೆ ಥಾಯ್ಲೆಂಡ್‌ ಓಪನ್ ಪ್ರಶಸ್ತಿ

ಥಾಯ್ಲೆಂಡ್ ಓಪನ್: 8ರ ಘಟಕ್ಕೆ ಮೀರಬಾ: ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್‌ ಮುನ್ನಡೆ

ಯಶಸ್ಸಿನ ಓಟದಲ್ಲಿರುವ ಯುವ ಷಟ್ಲರ್‌ ಮೀರಬಾ ಲುವಾಂಗ್ ಮೈಸ್ನಂ ಅವರು ಥಾಯ್ಲೆಂಡ್‌ ಓಪನ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿದರು. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಕೂಡ ಗುರುವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
Last Updated 16 ಮೇ 2024, 13:39 IST
ಥಾಯ್ಲೆಂಡ್ ಓಪನ್: 8ರ ಘಟಕ್ಕೆ ಮೀರಬಾ: ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್‌ ಮುನ್ನಡೆ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು

ಭಾರತದ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಲ್ಲಿ ಮಂಗಳವಾರ ಆರಂಭವಾಗುವ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವುದರೊಂದಿಗೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
Last Updated 13 ಮೇ 2024, 15:38 IST
ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಎಂಟರ ಘಟ್ಟಕ್ಕೆ ಕಿರಣ್‌, ಲಕ್ಷ್ಯ

ಯಶಸ್ಸಿನ ಓಟ ಮುಂದುವರಿಸಿರುವ ಭಾರತದ ಕಿರಣ್‌ ಜಾರ್ಜ್‌, 26ನೇ ಕ್ರಮಾಂಕದ ಚೀನಾ ಆಟಗಾರ ವೆಂಗ್‌ ಹಾಂಗ್‌ ಯಾಂಗ್‌ ಅವರನ್ನು ಗುರುವಾರ ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.
Last Updated 1 ಜೂನ್ 2023, 20:48 IST
ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಎಂಟರ ಘಟ್ಟಕ್ಕೆ ಕಿರಣ್‌, ಲಕ್ಷ್ಯ

ಥಾಯ್ಲೆಂಡ್ ಓಪನ್ | ಸಿಂಧು, ಶ್ರೀಕಾಂತ್‌ ನಿರ್ಗಮನ; ಕಿರಣ್‌ ಜಾರ್ಜ್‌ಗೆ ಅಚ್ಚರಿಯ ಗೆಲುವು

ವಿಶ್ವದ 9ನೇ ಕ್ರಮಾಂಕದ ಆಟಗಾರ ಶಿ ಯುಕಿ (ಚೀನಾ) ಅವರ ಮೇಲೆ ಅಚ್ಚರಿಯ ರೀತಿ ನೇರ ಸೆಟ್‌ಗಳ ಜಯಪಡೆದ ಭಾರತದ ಕಿರಣ್‌ ಜಾರ್ಜ್ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು.
Last Updated 1 ಜೂನ್ 2023, 1:45 IST
ಥಾಯ್ಲೆಂಡ್ ಓಪನ್ | ಸಿಂಧು, ಶ್ರೀಕಾಂತ್‌ ನಿರ್ಗಮನ; ಕಿರಣ್‌ ಜಾರ್ಜ್‌ಗೆ ಅಚ್ಚರಿಯ ಗೆಲುವು
ADVERTISEMENT

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಧಾನ ಸುತ್ತಿಗೆ ಸಮೀರ್‌, ಅಶ್ಮಿತಾ

ಭಾರತದ ಸಮೀರ್ ವರ್ಮಾ, ಕಿರಣ್‌ ಜಾರ್ಜ್‌ ಮತ್ತು ಅಶ್ಮಿತಾ ಚಲಿಹಾ ಅವರು ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿ ಥಾಯ್ಲೆಂಡ್‌ ಓಪನ್‌ ಸೂಪರ್‌–500 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಿದರು.
Last Updated 30 ಮೇ 2023, 13:58 IST
ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಧಾನ ಸುತ್ತಿಗೆ ಸಮೀರ್‌, ಅಶ್ಮಿತಾ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣೀತ್‌ಗೆ ಸೋಲು

ಭಾರತದ ಬಿ.ಸಾಯಿ ಪ್ರಣೀತ್‌ ಅವರು ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.
Last Updated 3 ಫೆಬ್ರುವರಿ 2023, 12:13 IST
ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣೀತ್‌ಗೆ ಸೋಲು

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್| ನಾಲ್ಕರ ಘಟ್ಟದಲ್ಲಿ ಮುಗ್ಗರಿಸಿದ ಸಿಂಧು

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಚೀನಾದ ಯೂ ಫೀ ಫೈನಲ್‌ಗೆ
Last Updated 21 ಮೇ 2022, 12:26 IST
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್| ನಾಲ್ಕರ ಘಟ್ಟದಲ್ಲಿ ಮುಗ್ಗರಿಸಿದ ಸಿಂಧು
ADVERTISEMENT
ADVERTISEMENT
ADVERTISEMENT