ಶನಿವಾರ, 5 ಜುಲೈ 2025
×
ADVERTISEMENT

UPA government

ADVERTISEMENT

ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು

Emergency: 1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಬದುಕುತ್ತಿದ್ದ ಜನರು ಒಮ್ಮೆಗೇ ಸರ್ವಾಧಿಕಾರಿ ಆಡಳಿತದ ಕರಾಳ ರೂಪ ಕಂಡು ಬೆಚ್ಚಿಬಿದ್ದಿದ್ದರು.
Last Updated 25 ಜೂನ್ 2025, 0:11 IST
ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು

‘ಲ್ಯಾಟರಲ್‌ ಎಂಟ್ರಿ’ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಹಿರಂಗ: ಸಚಿವ ವೈಷ್ಣವ್

ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್‌ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಿಡಿಕಾರಿದ್ದಾರೆ.
Last Updated 19 ಆಗಸ್ಟ್ 2024, 4:34 IST
‘ಲ್ಯಾಟರಲ್‌ ಎಂಟ್ರಿ’ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಹಿರಂಗ: ಸಚಿವ ವೈಷ್ಣವ್

ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ.ನಟವರ್ ಸಿಂಗ್ (93) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 11 ಆಗಸ್ಟ್ 2024, 2:10 IST
ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

ಬಂಧನ, ಆಸ್ತಿ ಮುಟ್ಟುಗೋಲು ಸರಿಸುಮಾರು 25 ಪಟ್ಟು ಜಾಸ್ತಿ
Last Updated 17 ಏಪ್ರಿಲ್ 2024, 21:45 IST
2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿದ್ದ ಯುಪಿಎ ಸರ್ಕಾರ: ನಿರ್ಮಲಾ ಸೀತಾರಾಮನ್ ಟೀಕೆ

‘ಕುಟುಂಬ ಮೊದಲು’ ಎನ್ನುವ ನಿಲುವಿಗೆ ಅಂಟಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಆರ್ಥಿಕತೆಯ ಕೆಟ್ಟ ನಿರ್ವಹಣೆಯಿಂದ 2014ರಲ್ಲಿ ದೇಶವನ್ನು ಭೀಕರ ದಾರಿದ್ರ್ಯಕ್ಕೆ ತಳಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
Last Updated 9 ಫೆಬ್ರುವರಿ 2024, 14:03 IST
ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿದ್ದ ಯುಪಿಎ ಸರ್ಕಾರ: ನಿರ್ಮಲಾ ಸೀತಾರಾಮನ್ ಟೀಕೆ

ವಿನಾಶಕಾಲ Vs ಅಮೃತಕಾಲ: ಪಟ್ಟಿ ಬಿಡುಗಡೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

2004 –14ರ ನಡುವಿನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಗೆ ಹೋಲಿಸಿದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ಹೇಳಿದೆ.
Last Updated 9 ಫೆಬ್ರುವರಿ 2024, 9:42 IST
ವಿನಾಶಕಾಲ Vs ಅಮೃತಕಾಲ: ಪಟ್ಟಿ ಬಿಡುಗಡೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಯುಪಿಎ ಅವಧಿಯಲ್ಲಿ ₹ 12 ಲಕ್ಷ ಕೋಟಿ ಭ್ರಷ್ಟಾಚಾರ: ಅಮಿತ್ ಶಾ ಆರೋಪ

‘ಯುಪಿಎ ಸರ್ಕಾರದ ಅವಧಿಯಲ್ಲಿ ಸುಮಾರು ₹ 12 ಲಕ್ಷ ಕೋಟಿ ಮೌಲ್ಯದ ಭ್ರಷ್ಟಾಚಾರವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಆರೋಪಿಸಿದರು. ಇಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
Last Updated 23 ಜೂನ್ 2023, 15:09 IST
ಯುಪಿಎ ಅವಧಿಯಲ್ಲಿ ₹ 12 ಲಕ್ಷ ಕೋಟಿ
ಭ್ರಷ್ಟಾಚಾರ: ಅಮಿತ್ ಶಾ ಆರೋಪ
ADVERTISEMENT

ರೆಸಾರ್ಟ್‌ನಿಂದ ಮರಳಿದ ಜಾರ್ಖಂಡ್‌ ಶಾಸಕರು

ಛತ್ತೀಸ್‌ಗಡ ರಾಜಧಾನಿ ರಾಯಪುರ ಸಮೀಪದ ರೆಸಾರ್ಟ್‌ನಲ್ಲಿ ಕಳೆದ ಆಗಸ್ಟ್‌ 30ರಿಂದ ತಂಗಿದ್ದಜಾರ್ಖಂಡ್‌ನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ಕನಿಷ್ಠ 30 ಶಾಸಕರು ಭಾನುವಾರ ಮಧ್ಯಾಹ್ನ ಜಾರ್ಖಂಡ್‌ಗೆ ಮರಳಿದ್ದಾರೆ.
Last Updated 4 ಸೆಪ್ಟೆಂಬರ್ 2022, 13:30 IST
ರೆಸಾರ್ಟ್‌ನಿಂದ ಮರಳಿದ ಜಾರ್ಖಂಡ್‌ ಶಾಸಕರು

ಯುಪಿಎ ಅವಧಿಯಲ್ಲಿ ಸೇತುಸಮುದ್ರ ಧ್ವಂಸಕ್ಕೆ ಯೋಜನೆ: ಸುಬ್ರಮಣಿಯನ್ ಸ್ವಾಮಿ

ರಾಮನ ಪ್ರೇರಣೆ, ಕಾನೂನು ಹೋರಾಟದಿಂದ ರಾಮಸೇತು ಉಳಿಯಿತು: ಸುಬ್ರಮಣಿಯನ್ ಸ್ವಾಮಿ
Last Updated 8 ಡಿಸೆಂಬರ್ 2021, 16:15 IST
ಯುಪಿಎ ಅವಧಿಯಲ್ಲಿ ಸೇತುಸಮುದ್ರ ಧ್ವಂಸಕ್ಕೆ ಯೋಜನೆ: ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ಸರ್ಕಾರವೂ ಆಸ್ತಿ ನಗದೀಕರಣ ಮಾಡಿತ್ತು: ರಾಹುಲ್‌ಗೆ ನಿರ್ಮಲಾ ತಿರುಗೇಟು

ಹಿಂದಿನ ಕಾಂಗ್ರೆಸ್ ಸರ್ಕಾರಗಳೂ ಆಸ್ತಿ ನಗದೀಕರಣ ಮಾಡಿದ್ದವು. ತಾನು ಒಪ್ಪದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆ ನಗದೀಕರಣ ಪ್ರಸ್ತಾವಗಳನ್ನೇಕೆ ಹರಿದು ಹಾಕಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
Last Updated 25 ಆಗಸ್ಟ್ 2021, 13:18 IST
ಕಾಂಗ್ರೆಸ್ ಸರ್ಕಾರವೂ ಆಸ್ತಿ ನಗದೀಕರಣ ಮಾಡಿತ್ತು: ರಾಹುಲ್‌ಗೆ ನಿರ್ಮಲಾ ತಿರುಗೇಟು
ADVERTISEMENT
ADVERTISEMENT
ADVERTISEMENT