ಗುರುವಾರ, 3 ಜುಲೈ 2025
×
ADVERTISEMENT

vegitable

ADVERTISEMENT

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ತುಮಕೂರು | ತರಕಾರಿ ಏರಿಕೆ, ಹೂಕೋಸು ₹50

ದುಪ್ಪಟ್ಟಾದ ಪಪ್ಪಾಯ, ಮಾವು ದುಬಾರಿ; ಕೋಳಿ, ಮೀನು ಹೆಚ್ಚಳ
Last Updated 4 ಮೇ 2025, 5:56 IST
ತುಮಕೂರು | ತರಕಾರಿ ಏರಿಕೆ, ಹೂಕೋಸು ₹50

ತಿರುಪತಿ ದೇಗುಲಕ್ಕೆ ಕೆಜಿಎಫ್ ರೈತರಿಂದ 11 ಟನ್ ತರಕಾರಿ ರವಾನೆ

ಬಡವರ ಪಾಲಿನ ಬಂಗಾರು ತಿರುಪತಿ(ಗುಟ್ಟಹಳ್ಳಿ)ಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಆಂಧ್ರದ ತಿರುಮಲ-ತಿರುಪತಿ ದೇವಾಲಯದಲ್ಲಿ ಕಲ್ಯಾಣೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮದ ಅನ್ನದಾನಕ್ಕಾಗಿ ಕೆಜಿಎಫ್ ತಾಲ್ಲೂಕಿನ ರೈತರು ಸುಮಾರು 11 ಟನ್ ತರಕಾರಿ ರವಾನಿಸಿದರು.
Last Updated 9 ಏಪ್ರಿಲ್ 2025, 14:02 IST
ತಿರುಪತಿ ದೇಗುಲಕ್ಕೆ ಕೆಜಿಎಫ್ ರೈತರಿಂದ 11 ಟನ್ ತರಕಾರಿ ರವಾನೆ

ಕುರುಗೋಡು | ರಸ್ತೆಯಲ್ಲಿಯೇ ತರಕಾರಿ ಮಾರಾಟ: ದೂಳಿನ ಮಜ್ಜನ

ಕುರುಗೋಡು ಪಟ್ಟಣದಲ್ಲಿ ಪಾದಾಚಾರಿ ರಸ್ತೆ ಅತಿಕ್ರಮಣ | ಸಂಚಾರಕ್ಕೆ ಕಂಟಕ
Last Updated 20 ಜನವರಿ 2025, 5:19 IST
ಕುರುಗೋಡು | ರಸ್ತೆಯಲ್ಲಿಯೇ ತರಕಾರಿ ಮಾರಾಟ: ದೂಳಿನ ಮಜ್ಜನ

ಉಡುಪಿ | ಗಗನಕ್ಕೇರಿದ ದಾಳಿಂಬೆ ಬೆಲೆ: ವರ್ಷಾರಂಭದಲ್ಲೇ ತರಕಾರಿ ತುಟ್ಟಿ

ಗ್ರಾಹಕರಿಗೆ ದುಬಾರಿಯಾದ ಹಣ್ಣು ಹಂಪಲು
Last Updated 3 ಜನವರಿ 2025, 7:14 IST
ಉಡುಪಿ | ಗಗನಕ್ಕೇರಿದ ದಾಳಿಂಬೆ ಬೆಲೆ: ವರ್ಷಾರಂಭದಲ್ಲೇ ತರಕಾರಿ ತುಟ್ಟಿ

ಹಳದಿ ಬಟಾಣಿಗೆ ಸುಂಕ ವಿನಾಯಿತಿ ಮುಂದುವರಿಕೆ

ಕೇಂದ್ರ ಸರ್ಕಾರವು ಹಳದಿ ಬಟಾಣಿ ಮೇಲಿನ ಆಮದು ಸುಂಕ ಹಾಗೂ ಕನಿಷ್ಠ ರಫ್ತು ದರದ (ಎಂಐಪಿ) ವಿನಾಯಿತಿಯನ್ನು ಮುಂದಿನ ವರ್ಷದ ಫೆಬ್ರುವರಿಗೆ ವಿಸ್ತರಿಸಿದೆ.
Last Updated 25 ಡಿಸೆಂಬರ್ 2024, 12:46 IST
ಹಳದಿ ಬಟಾಣಿಗೆ ಸುಂಕ ವಿನಾಯಿತಿ ಮುಂದುವರಿಕೆ

ಉತ್ತರಪ್ರದೇಶ: 5 ಕೆ.ಜಿ ಆಲೂಗಡ್ಡೆ ಲಂಚ ಕೇಳಿದ ಪೊಲೀಸ್‌ ಅಮಾನತು!

ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಲಂಚದ ರೂಪದಲ್ಲಿ ಆಲೂಗಡ್ಡೆ ನೀಡಬೇಕೆಂದು ವ್ಯಾಪಾರಿಯೊಬ್ಬರಿಗೆ ಬೇಡಿಕೆ ಇರಿಸಿದ್ದ ಇಲ್ಲಿನ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರನ್ನು ಅಮಾನತು ಮಾಡಲಾಗಿದೆ.
Last Updated 10 ಆಗಸ್ಟ್ 2024, 15:38 IST
ಉತ್ತರಪ್ರದೇಶ: 5 ಕೆ.ಜಿ ಆಲೂಗಡ್ಡೆ ಲಂಚ ಕೇಳಿದ ಪೊಲೀಸ್‌ ಅಮಾನತು!
ADVERTISEMENT

ಕಾರ್ಚಿಕಾಯಿಗೆ ಹೆಚ್ಚಿದ ಬೇಡಿಕೆ

ಕೆ.ಜಿಗೆ ₹150, ಸೇರಿಗೆ ₹50ಕ್ಕೆ ಮಾರಾಟ
Last Updated 6 ಜುಲೈ 2024, 6:29 IST
ಕಾರ್ಚಿಕಾಯಿಗೆ ಹೆಚ್ಚಿದ ಬೇಡಿಕೆ

ಟೊಮೆಟೊ | ಕೆ.ಜಿಗೆ ₹80: ಗ್ರಾಹಕ ತತ್ತರ

ಕೆ.ಜಿಗೆ ₹80 ದರ: ಆಹಾರ ತಯಾರಿಕೆ ವೆಚ್ಚ ಹೆಚ್ಚಳ– ಕ್ರಿಸಿಲ್
Last Updated 5 ಜುಲೈ 2024, 15:42 IST
ಟೊಮೆಟೊ | ಕೆ.ಜಿಗೆ ₹80: ಗ್ರಾಹಕ ತತ್ತರ

ಚಿತ್ರದುರ್ಗ | ದುಬಾರಿಯಾದ ತರಕಾರಿ; ಗ್ರಾಹಕರಿಗೆ ಬರೆ: ₹100 ಗಡಿ ತಲುಪಿದ ಟೊಮೆಟೊ

ಬೀನ್ಸ್‌, ಗೆಡ್ಡೆಕೋಸು ಬೆಲೆ ಏರಿಕೆ
Last Updated 18 ಜೂನ್ 2024, 16:00 IST
ಚಿತ್ರದುರ್ಗ | ದುಬಾರಿಯಾದ ತರಕಾರಿ; ಗ್ರಾಹಕರಿಗೆ ಬರೆ: ₹100 ಗಡಿ ತಲುಪಿದ ಟೊಮೆಟೊ
ADVERTISEMENT
ADVERTISEMENT
ADVERTISEMENT