ಗಗನಕ್ಕೇರುತ್ತಿರುವ ಬೆಲೆ, ಕಳ್ಳರ ಕಾಟ: ಜಮೀನಿನಲ್ಲಿ ಟೊಮೆಟೊಗೆ ರೈತರ ಕಾವಲು
ಹಳೇಬೀಡು ತಾಲ್ಲೂಕಿನ ಗಣಿಸೋಮನಹಳ್ಳಿಯಲ್ಲಿ ಟೊಮೆಟೊ ಕಳವು ಪ್ರಕರಣ ನಡೆದ ಬಳಿಕ ಬೆಳೆಗಾರರು ರಾತ್ರಿ ವೇಳೆ ಚಳಿ, ಮಳೆ, ಗಾಳಿ, ಸೊಳ್ಳೆಕಾಟದ ನಡುವೆ ನಿದ್ದೆಗಟ್ಟು ಬೆಳೆಯ ಕಾವಲಿಗೆ ನಿಂತಿದ್ದಾರೆ. Last Updated 6 ಜುಲೈ 2023, 23:30 IST