ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Viral fever

ADVERTISEMENT

ಹುಬ್ಬಳ್ಳಿ | ಹವಾಮಾನ ಬದಲು; ಕಾಡುತ್ತಿದೆ ವೈರಾಣು ಜ್ವರ

ಬದಲಾದ ಹವಾಮಾನದಿಂದ ವೈರಾಣು ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ತುಂತುರು ಮಳೆ, ಬೀಸುವ ತಂಗಾಳಿ, ಚಳಿ ವಾತಾವರಣವು ಮಕ್ಕಳು ಸೇರಿದಂತೆ ಹಿರಿಯರ ಮೇಲೆ ಪ್ರಭಾವ ಬೀರುತ್ತಿದೆ. ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ.
Last Updated 8 ಜುಲೈ 2023, 5:19 IST
ಹುಬ್ಬಳ್ಳಿ | ಹವಾಮಾನ ಬದಲು; ಕಾಡುತ್ತಿದೆ ವೈರಾಣು ಜ್ವರ

ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

‘2023ರ ಜನವರಿ 1ರಿಂದ ಮಾರ್ಚ್‌ 21ರವರೆಗೆ ಭಾರತದಲ್ಲಿ 1,317 ಎಚ್‌3ಎನ್‌2 ಪ್ರಕರಣಗಳು ವರದಿಯಾಗಿವೆ’ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
Last Updated 28 ಮಾರ್ಚ್ 2023, 10:54 IST
ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

ಇನ್‌ಫ್ಲೂಯೆಂಜಾ ಜ್ವರ: ಎಚ್ಚರ ವಹಿಸಲು ಸೂಚನೆ

ರಾಜಸ್ಥಾನ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಹೆಚ್ಚಳವಾಗಿರುವ ಇನ್‌ಫ್ಲೂಯೆಂಜಾ ಜ್ವರ, ರಾಜ್ಯದಲ್ಲಿಯೂ ಹೆಚ್ಚುವ ಸಾಧ್ಯತೆಯಿದೆ. ಆದ್ದರಿಂದ ಈ ಜ್ವರ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
Last Updated 18 ಮಾರ್ಚ್ 2023, 16:24 IST
ಇನ್‌ಫ್ಲೂಯೆಂಜಾ ಜ್ವರ: ಎಚ್ಚರ ವಹಿಸಲು ಸೂಚನೆ

ವೈರಾಣು ಜ್ವರ: ಮಕ್ಕಳು, ವೃದ್ಧರಲ್ಲಿ ಹೆಚ್ಚಳ

ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದ ಕಳೆದ ಎರಡು ವಾರಗಳಲ್ಲಿ ವೈರಾಣು ಜ್ವರ ಪ್ರಕರಣಗಳು ವೃದ್ಧರಲ್ಲಿ ಶೇ 30ರಷ್ಟು ಹಾಗೂ ಮಕ್ಕಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ’ ಎಂದು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 29 ಡಿಸೆಂಬರ್ 2022, 20:07 IST
ವೈರಾಣು ಜ್ವರ: ಮಕ್ಕಳು, ವೃದ್ಧರಲ್ಲಿ ಹೆಚ್ಚಳ

‘ಮ್ಯಾಂಡೂಸ್‌’ ಚಂಡಮಾರುತ | ಥಂಡಿಗೆ ವೈರಾಣು ಜ್ವರದ ಆತಂಕ - ವೈದ್ಯರ ಸಲಹೆ ಏನು?

‘ಮ್ಯಾಂಡೂಸ್‌’ ಚಂಡಮಾರುತದ ಪರಿಣಾಮ ಮಲೆನಾಡಾದ ಬಿಸಿಲೂರು
Last Updated 14 ಡಿಸೆಂಬರ್ 2022, 20:57 IST
‘ಮ್ಯಾಂಡೂಸ್‌’ ಚಂಡಮಾರುತ | ಥಂಡಿಗೆ ವೈರಾಣು ಜ್ವರದ ಆತಂಕ - ವೈದ್ಯರ ಸಲಹೆ ಏನು?

ವೈರಾಣು ಸೋಂಕಿಗೆ ಒಳಗಾದ ಇಂಗ್ಲೆಂಡ್ ಆಟಗಾರರು; ಮೊದಲ ಟೆಸ್ಟ್ ನಡೆಯುವುದು ಅನುಮಾನ

ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರರು ವೈರಾಣು ಸೋಂಕಿಗೆ ಒಳಗಾಗಿದ್ದಾರೆ.
Last Updated 30 ನವೆಂಬರ್ 2022, 10:54 IST
ವೈರಾಣು ಸೋಂಕಿಗೆ ಒಳಗಾದ ಇಂಗ್ಲೆಂಡ್ ಆಟಗಾರರು; ಮೊದಲ ಟೆಸ್ಟ್ ನಡೆಯುವುದು ಅನುಮಾನ

ಬೀದರ್: ಬಂದಿದೆ ವೈರಲ್‌ ಜ್ವರ, ಸಾರ್ವಜನಿಕರೇ ವಹಿಸಿ ಎಚ್ಚರ

ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ
Last Updated 29 ಆಗಸ್ಟ್ 2022, 19:30 IST
ಬೀದರ್: ಬಂದಿದೆ ವೈರಲ್‌ ಜ್ವರ, ಸಾರ್ವಜನಿಕರೇ ವಹಿಸಿ ಎಚ್ಚರ
ADVERTISEMENT

ಬೆಂಗಳೂರು: ಹವಾಮಾನ ವೈಪರೀತ್ಯಕ್ಕೆ ವೈರಾಣು ಜ್ವರ

ಆಸ್ಪತ್ರೆಗಳಲ್ಲಿನ ಹೊರ ರೋಗಿಗಳಲ್ಲಿ ಶೇ 30ರಷ್ಟು ಮಂದಿ ಜ್ವರ ಪೀಡಿತರು
Last Updated 9 ಜುಲೈ 2022, 19:31 IST
ಬೆಂಗಳೂರು: ಹವಾಮಾನ ವೈಪರೀತ್ಯಕ್ಕೆ ವೈರಾಣು ಜ್ವರ

ಓಮೈಕ್ರಾನ್ ಸಾಮಾನ್ಯ ವೈರಲ್ ಜ್ವರ, ಮುನ್ನೆಚ್ಚರಿಕೆ ಅಗತ್ಯ: ಯೋಗಿ ಆದಿತ್ಯನಾಥ್

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕನ್ನು 'ಸಾಮಾನ್ಯ ವೈರಲ್ ಜ್ವರ' ಎಂದು ಕರೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.
Last Updated 3 ಜನವರಿ 2022, 10:36 IST
ಓಮೈಕ್ರಾನ್ ಸಾಮಾನ್ಯ ವೈರಲ್ ಜ್ವರ, ಮುನ್ನೆಚ್ಚರಿಕೆ ಅಗತ್ಯ: ಯೋಗಿ ಆದಿತ್ಯನಾಥ್

ಯಾದಗಿರಿ: ಹವಾಮಾನ ವೈಪರೀತ್ಯದಿಂದ ವೈರಾಣು ಜ್ವರ, ಹೈರಾಣಾದ ಜನರು

ನೆಗಡಿ, ಕೆಮ್ಮು, ಜ್ವರ ಹೆಚ್ಚಳ
Last Updated 22 ಸೆಪ್ಟೆಂಬರ್ 2021, 19:30 IST
ಯಾದಗಿರಿ: ಹವಾಮಾನ ವೈಪರೀತ್ಯದಿಂದ ವೈರಾಣು ಜ್ವರ, ಹೈರಾಣಾದ ಜನರು
ADVERTISEMENT
ADVERTISEMENT
ADVERTISEMENT