ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vishweswara hegade kageri

ADVERTISEMENT

ಓಟಿಗಾಗಿ ಅಲ್ಪಸಂಖ್ಯಾತರ ಬಳಕೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಲ್ಪ ಸಂಖ್ಯಾತರು ಮೋದಿ ಅವರನ್ನು ವಿರೋಧಿಸುವುದಕ್ಕೆ ಕಾರಣವೇ ಇಲ್ಲ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದ್ದು, ಓಟಿಗಾಗಿ ಅಲ್ಪ ಸಂಖ್ಯಾತರನ್ನು ಬಳಸಿಕೊಳ್ಳುತ್ತಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 19 ಏಪ್ರಿಲ್ 2024, 13:52 IST
ಓಟಿಗಾಗಿ ಅಲ್ಪಸಂಖ್ಯಾತರ ಬಳಕೆ: ವಿಶ್ವೇಶ್ವರ ಹೆಗಡೆ ಕಾಗೇರಿ

15ನೇ ವಿಧಾನಸಭೆ ಅಧಿವೇಶನಕ್ಕೆ ತೆರೆ: ಗದ್ಗದಿತರಾದ ಸಭಾಧ್ಯಕ್ಷ ಕಾಗೇರಿ

ರಾಜ್ಯ ರಾಜಕೀಯದಲ್ಲಿ ಹಲವು ನಾಟಕೀಯ ಏಳುಬೀಳುಗಳನ್ನು ಕಂಡ 15ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿತು.‌
Last Updated 25 ಫೆಬ್ರುವರಿ 2023, 4:51 IST
15ನೇ ವಿಧಾನಸಭೆ ಅಧಿವೇಶನಕ್ಕೆ ತೆರೆ: ಗದ್ಗದಿತರಾದ ಸಭಾಧ್ಯಕ್ಷ ಕಾಗೇರಿ

ಸಂಗತ: ಸ್ಪೀಕರ್‌ ಮತ್ತು ಮರೆತು ಹೋದಮೌಲ್ಯ

ಸಭಾಧ್ಯಕ್ಷ ಸ್ಥಾನಕ್ಕೆ‌‌ ಹಾಗೂ ಅಧಿಕಾರ ತತ್ವಕ್ಕೆ ಬಹುಮುಖ್ಯವಾದ ಒಂದು ಪೂರ್ವ ಷರತ್ತಿದೆ.ವಿಧಾನಸಭಾಧ್ಯಕ್ಷ ಕಾಗೇರಿ ಅವರ ಹೇಳಿಕೆಯು ಈ ಷರತ್ತನ್ನೇ ಗಾಳಿಗೆ ತೂರಿದೆ
Last Updated 1 ಮೇ 2022, 19:30 IST
ಸಂಗತ: ಸ್ಪೀಕರ್‌ ಮತ್ತು ಮರೆತು ಹೋದಮೌಲ್ಯ

ರಾಜ್ಯಸಭೆಯಲ್ಲಿ ಗದ್ದಲ; 12 ಸಂಸದರ ಅಮಾನತು ಕ್ರಮ ಸ್ವಾಗತಿಸಿದ ಕಾಗೇರಿ

ರಾಜ್ಯಸಭೆಯಲ್ಲಿ ಗದ್ದಲದ ವಿಚಾರಕ್ಕೆ 12 ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.
Last Updated 2 ಡಿಸೆಂಬರ್ 2021, 9:42 IST
ರಾಜ್ಯಸಭೆಯಲ್ಲಿ ಗದ್ದಲ; 12 ಸಂಸದರ ಅಮಾನತು ಕ್ರಮ ಸ್ವಾಗತಿಸಿದ ಕಾಗೇರಿ

ಸುಗಮ ಕಲಾಪಕ್ಕೆ ನೀತಿ ನಿರೂಪಣಾ ಸಮಿತಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭೆಯ ಕಲಾಪವನ್ನು ಸುಗಮವಾಗಿ ನಡೆಸುವುದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಲು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರೂ ಸೇರಿದಂತೆ ಹಲವು ಸದಸ್ಯರನ್ನು ಒಳಗೊಂಡಿರುವ ನೀತಿ ನಿರೂಪಣಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
Last Updated 8 ಸೆಪ್ಟೆಂಬರ್ 2021, 8:45 IST
ಸುಗಮ ಕಲಾಪಕ್ಕೆ ನೀತಿ ನಿರೂಪಣಾ ಸಮಿತಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಎಸ್‌.ಮೂರ್ತಿ ವಿರುದ್ಧ ಆರೋಪ: 6 ತಿಂಗಳಲ್ಲಿ ವರದಿ ನೀಡಲು ಆದೇಶ

ಅಮಾನತಿನಲ್ಲಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧದ ದೋಷಾರೋಪಗಳ ಬಗ್ಗೆ 6 ತಿಂಗಳ ಒಳಗೆ ಇಲಾಖಾ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸ ಬೇಕು ಎಂದು ವಿಚಾರಣಾಧಿಕಾರಿಯಾಗಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್ ಅವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.
Last Updated 28 ನವೆಂಬರ್ 2020, 19:47 IST
fallback

ಡಿ. 14-15ಕ್ಕೆ ‘ಒಂದು ದೇಶ- ಒಂದು ಚುನಾವಣೆ’ ಚರ್ಚೆ

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ
Last Updated 28 ನವೆಂಬರ್ 2020, 19:46 IST
ಡಿ. 14-15ಕ್ಕೆ ‘ಒಂದು ದೇಶ- ಒಂದು ಚುನಾವಣೆ’ ಚರ್ಚೆ
ADVERTISEMENT

ವ್ಯವಸ್ಥಾಪನಾ ಸಮಿತಿ ರಚಿಸಬೇಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ
Last Updated 3 ಆಗಸ್ಟ್ 2020, 15:11 IST
ವ್ಯವಸ್ಥಾಪನಾ ಸಮಿತಿ ರಚಿಸಬೇಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ

ಅಧಿಕಾರಿ ಬಳಿ ಸೋಂಕಿತರ ದಾಖಲೆ ಇರಲಿ: ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

ಕೋವಿಡ್ 19 ಕಾರಣಕ್ಕೆ ಮನೆ ಅಥವಾ ಬಡಾವಣೆಗಳನ್ನು ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಕಡ್ಡಾಯವಾಗಿ ಸೋಂಕಿತ ವ್ಯಕ್ತಿಯ ಪಾಸಿಟಿವ್ ವರದಿಯ ದಾಖಲೆ ಇರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 20 ಜುಲೈ 2020, 14:15 IST
ಅಧಿಕಾರಿ ಬಳಿ ಸೋಂಕಿತರ ದಾಖಲೆ ಇರಲಿ: ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

‘ಸೆಕ್ಯುಲರ್‌ ಎಂದರೆ ಸರ್ವಧರ್ಮ ಸಮಭಾವವೇ?’

ಚರ್ಚೆಗೆ ಗ್ರಾಸವಾದ ಸಭಾಧ್ಯಕ್ಷ ಕಾಗೇರಿ ಭಾಷಣ
Last Updated 4 ಮಾರ್ಚ್ 2020, 19:45 IST
‘ಸೆಕ್ಯುಲರ್‌ ಎಂದರೆ ಸರ್ವಧರ್ಮ ಸಮಭಾವವೇ?’
ADVERTISEMENT
ADVERTISEMENT
ADVERTISEMENT