ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Visvesvaraya Technological University

ADVERTISEMENT

ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿ ತರಲು ಪ್ರಯತ್ನ: ಪ್ರೊ.ಎಸ್‌.ವಿದ್ಯಾಶಂಕರ್‌

ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಆವರಣಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಸಂಬಂಧ ಮಾತುಕತೆ ನಡೆದಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಹೇಳಿದರು.
Last Updated 16 ಜುಲೈ 2024, 5:08 IST
ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿ ತರಲು ಪ್ರಯತ್ನ: ಪ್ರೊ.ಎಸ್‌.ವಿದ್ಯಾಶಂಕರ್‌

ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಹೇಳಿದರು.
Last Updated 15 ಜುಲೈ 2024, 22:00 IST
ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ವಿಟಿಯು ಕುಲಪತಿ ನೇಮಕ: ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನಕಾರ

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಎಸ್. ವಿದ್ಯಾಶಂಕರ್ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಿರುವ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 12 ಏಪ್ರಿಲ್ 2024, 15:10 IST
ವಿಟಿಯು ಕುಲಪತಿ ನೇಮಕ: ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನಕಾರ

24ರಂದು ಘಟಿಕೋತ್ಸವ: ಮೂವರಿಗೆ ವಿಟಿಯು ಗೌರವ ಡಾಕ್ಟರೇಟ್‌

24ರಂದು ಘಟಿಕೋತ್ಸವ, 62,228 ವಿದ್ಯಾರ್ಥಿಗಳಿಗೆ ಪದವಿ, 701 ಮಂದಿಗೆ ಪಿಎಚ್‌ಡಿ: ಪ್ರೊ.ವಿದ್ಯಾಶಂಕರ
Last Updated 20 ಫೆಬ್ರುವರಿ 2023, 21:46 IST
24ರಂದು ಘಟಿಕೋತ್ಸವ: ಮೂವರಿಗೆ ವಿಟಿಯು ಗೌರವ ಡಾಕ್ಟರೇಟ್‌

ವಿಟಿಯು ಕುಲಪತಿ ನೇಮಕಾತಿ: ಡಿ.2ಕ್ಕೆ ವಿಚಾರಣೆ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ನೇಮಕಾತಿಯ ಸಿಂಧುತ್ವ ಪ್ರಶ್ನಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್ ಡಿಸೆಂಬರ್ 2ರಂದು ವಿಚಾರಣೆ ನಡೆಸಲಿದೆ.
Last Updated 8 ನವೆಂಬರ್ 2022, 20:29 IST
fallback

ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ

ಈ ವರ್ಷ ಸಲ್ಲಿಕೆಯಾದ 577 ಸಂಶೋಧನಾ ಪ್ರಬಂಧಗಳ ಪೈಕಿ 60 (ಶೇ 10.39) ಅನ್ನು ಕೃತಿಚೌರ್ಯದ ಕಾರಣಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿರಸ್ಕರಿಸಿದೆ.
Last Updated 3 ಸೆಪ್ಟೆಂಬರ್ 2022, 19:45 IST
ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ

ಬಿಐಇಟಿಗೆ 14 ರ‍್ಯಾಂಕ್‌: ಎರಡು ಚಿನ್ನದ ಪದಕ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020–21ನೇ ಸಾಲಿನ ಪರೀಕ್ಷೆಯಲ್ಲಿ ಇಲ್ಲಿನ ಬಿಐಇಟಿ ಕಾಲೇಜಿಗೆ 14 ರ‍್ಯಾಂಕ್‌ಗಳು ಬಂದಿವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ. ಅರವಿಂದ ತಿಳಿಸಿದರು.
Last Updated 13 ಮಾರ್ಚ್ 2022, 11:41 IST
fallback
ADVERTISEMENT

ವಿಟಿಯು 21ನೇ ಘಟಿಕೋತ್ಸವ: 66,141 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಳಗಾವಿಯವಿಟಿಯು ಜ್ಞಾನಸಂಗಮ ಕ್ಯಾಂಪಸ್‌ನಲ್ಲಿ 21ನೇ ಘಟಿಕೋತ್ಸವ ಬುಧವಾರ ನಡೆಯಿತು.ಇನ್ಫೊಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
Last Updated 10 ಮಾರ್ಚ್ 2022, 7:17 IST
ವಿಟಿಯು 21ನೇ ಘಟಿಕೋತ್ಸವ: 66,141 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ವಿಟಿಯು 18ನೇ ಘಟಿಕೋತ್ಸವ: 75,240 ಪದವಿ ಪ್ರದಾನ, ಸುಚಿತ್ರಾಗೆ 9 ಚಿನ್ನದ ಪದಕ

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 18ನೇ ಘಟಿಕೋತ್ಸವ ಇದೇ 18ರಂದು ನಡೆಯಲಿದ್ದು, 75,240 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’‌ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.
Last Updated 11 ಮಾರ್ಚ್ 2019, 16:56 IST
ವಿಟಿಯು 18ನೇ ಘಟಿಕೋತ್ಸವ: 75,240 ಪದವಿ ಪ್ರದಾನ, ಸುಚಿತ್ರಾಗೆ 9 ಚಿನ್ನದ ಪದಕ
ADVERTISEMENT
ADVERTISEMENT
ADVERTISEMENT