ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

weightlifting

ADVERTISEMENT

ವೇಟ್‌ಲಿಫ್ಟಿಂಗ್‌ ವಿಶ್ವಕಪ್‌: ಬಿಂದ್ಯಾರಾಣಿಗೆ ಕಂಚು

ಕಾಮನ್ವೆಲ್ತ್‌ ಗೇಮ್ಸ್ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಅವರು ಐಡಬ್ಲ್ಯುಎಫ್‌ ವಿಶ್ವ ಕಪ್‌ ವೇಟ್‌ಲಿಫ್ಟಿಂಗ್‌ನ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದುಕೊಂಡರು.
Last Updated 2 ಏಪ್ರಿಲ್ 2024, 16:24 IST
ವೇಟ್‌ಲಿಫ್ಟಿಂಗ್‌ ವಿಶ್ವಕಪ್‌: ಬಿಂದ್ಯಾರಾಣಿಗೆ ಕಂಚು

ಏಷ್ಯನ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ 2 ಬೆಳ್ಳಿ

ಭಾರತದ ಸೇನಾಪತಿ ಗುರು ನಾಯ್ಡು ಮತ್ತು ಎಂ.ಟಾಮ್ಚೌ ಮೀತಿ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 55 ಕೆ.ಜಿ. ವಿಭಾಗದಲ್ಲಿ ಶನಿವಾರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು.
Last Updated 29 ಜುಲೈ 2023, 22:16 IST
ಏಷ್ಯನ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ 2 ಬೆಳ್ಳಿ

ವೇಟ್‌ಲಿಫ್ಟಿಂಗ್‌: ಸಬರ್ ಜೋಷ್ಣಾಗೆ ಕಂಚು

ಭಾರತದ ಜ್ಯೋಷ್ನಾ ಸಬರ್ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 40 ಕೆ.ಜಿ. ವಿಭಾಗದಲ್ಲಿ ಶುಕ್ರವಾರ ಎರಡು ಕಂಚಿನ ಪದಕಗಳನ್ನು ಗೆದ್ದರು.
Last Updated 29 ಜುಲೈ 2023, 2:14 IST
ವೇಟ್‌ಲಿಫ್ಟಿಂಗ್‌: ಸಬರ್ ಜೋಷ್ಣಾಗೆ ಕಂಚು

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬಿಂದ್ಯಾರಾಣಿ ಬೆಳ್ಳಿ ಬೆಡಗು

55 ಕೆಜಿ ವಿಭಾಗದಲ್ಲಿ ಸಾಧನೆ
Last Updated 6 ಮೇ 2023, 11:00 IST
ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬಿಂದ್ಯಾರಾಣಿ ಬೆಳ್ಳಿ ಬೆಡಗು

ಉದ್ದೀಪನ ಮದ್ದು ಸೇವನೆ ದೃಢ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

29 ವರ್ಷದ ಚಾನು, ವಿಶ್ವ ಉದ್ದೀಪನ ಮದ್ದು ತಡೆ ಘಟಕದ(ವಾಡಾ) ನಿಷೇಧಿತ ಪಟ್ಟಿಯಲ್ಲಿರುವ ಡ್ರೊಸ್ಟಾನೊಲೊನ್ ಮೆಟಬಾಲೈಟ್ ಸ್ಟಿರಾಯ್ಡ್ ಅನ್ನು ಪಡೆದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಅಂತ್ಯದಲ್ಲಿ ಸೆಪ್ಟೆಂಬರ್ 30ರಂದು ಪರೀಕ್ಷೆಗಾಗಿ ಅವರ ಮಾದರಿಯನ್ನು ಪಡೆಯಲಾಗಿತ್ತು.
Last Updated 4 ಏಪ್ರಿಲ್ 2023, 11:36 IST
ಉದ್ದೀಪನ ಮದ್ದು ಸೇವನೆ ದೃಢ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕದ ಅಭಿನಯಗೆ ಹೈಜಂಪ್‌ ಬೆಳ್ಳಿ
Last Updated 30 ಸೆಪ್ಟೆಂಬರ್ 2022, 16:24 IST
ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

CWG 2022: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ್ ಸಾಧನೆ – ಭಾರತಕ್ಕೆ ಚಿನ್ನ

ಬಾಲ್ಯದಲ್ಲಿ ಪೋಲಿಯೊ ಪೀಡಿತರಾಗಿ ಕಾಲಿನಲ್ಲಿ ಬಲ ಕಳೆದುಕೊಂಡಿದ್ದ ಸುಧೀರ್‌ ಛಲ ಕಳೆದುಕೊಳ್ಳಲಿಲ್ಲ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಹಿರಿಮೆ ಅವರದಾಯಿತು.
Last Updated 5 ಆಗಸ್ಟ್ 2022, 13:46 IST
CWG 2022: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ್ ಸಾಧನೆ – ಭಾರತಕ್ಕೆ ಚಿನ್ನ
ADVERTISEMENT

CWG| ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ: ಗುರ್ದೀಪ್ ಸಿಂಗ್‌ಗೆ ಕಂಚು

ಬುಧವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ (ಸಿಡಬ್ಲ್ಯುಜಿ)ನಲ್ಲಿ ವೇಟ್‌ಲಿಫ್ಟರ್‌ ಗುರ್ದೀಪ್ ಸಿಂಗ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ.
Last Updated 4 ಆಗಸ್ಟ್ 2022, 13:14 IST
CWG| ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ: ಗುರ್ದೀಪ್ ಸಿಂಗ್‌ಗೆ ಕಂಚು

Commonwealth Games: ವೇಟ್‌ಲಿಫ್ಟಿಂಗ್‌ನಲ್ಲಿ ಹರ್‌ಜಿಂದರ್ ಕೌರ್‌ಗೆ ಕಂಚು

ಕಾಮನ್‌ವೆಲ್ತ್ ಕ್ರೀಡಾಕೂಡದ ಮಹಿಳೆಯರ 71 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಹರ್‌ಜಿಂದರ್ ಕೌರ್‌ ಕಂಚಿನ ಪದಕ ಗೆದ್ದಿದ್ದಾರೆ.
Last Updated 2 ಆಗಸ್ಟ್ 2022, 1:53 IST
Commonwealth Games: ವೇಟ್‌ಲಿಫ್ಟಿಂಗ್‌ನಲ್ಲಿ ಹರ್‌ಜಿಂದರ್ ಕೌರ್‌ಗೆ ಕಂಚು

CWG| ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟ ವೇಟ್‌ಲಿಫ್ಟರ್‌ ಅಚಿಂತ ಶೆವುಲಿ

ವೇಟ್‌ಲಿಫ್ಟರ್ ಅಚಿಂತ್ಯ ಶಿವಲಿ ಅವರು ಇಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟಿದ್ದಾರೆ.
Last Updated 1 ಆಗಸ್ಟ್ 2022, 15:45 IST
CWG| ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟ ವೇಟ್‌ಲಿಫ್ಟರ್‌ ಅಚಿಂತ ಶೆವುಲಿ
ADVERTISEMENT
ADVERTISEMENT
ADVERTISEMENT