ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

westindies

ADVERTISEMENT

AUS vs WI | ವಿಂಡೀಸ್‌ಗೆ ಮುಖಭಂಗ: 6.5 ಓವರುಗಳಲ್ಲಿ ಗೆದ್ದ ಆಸ್ಟ್ರೇಲಿಯಾ!

ವೆಸ್ಟ್‌ ಇಂಡೀಸ್ ತಂಡವನ್ನು 83 ರನ್‌ಗಳಿಗೆ ಉರುಳಿಸಿದ ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ರೀತಿಯಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಬರೇ 6.5 ಓವರುಗಳಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆ ಮೂಲಕ ವೆಸ್ಟ್‌ ಇಂಡೀಸ್ ತಂಡ ಸರಣಿಯಲ್ಲಿ 0–3 ಅಂತರದಲ್ಲಿ ಮುಖಭಂಗ ಅನುಭವಿಸಿತು.
Last Updated 6 ಫೆಬ್ರುವರಿ 2024, 13:17 IST
AUS vs WI | ವಿಂಡೀಸ್‌ಗೆ ಮುಖಭಂಗ: 6.5 ಓವರುಗಳಲ್ಲಿ ಗೆದ್ದ ಆಸ್ಟ್ರೇಲಿಯಾ!

AUS vs WI: ಪ್ಯಾಟ್, ಜೋಷ್ ದಾಳಿಗೆ ಕುಸಿದ ವಿಂಡೀಸ್

ಆಲ್‌ರೌಂಡ್ ಆಟವಾಡಿದ ವಿಂಡೀಸ್ ಆಟಗಾರ ಜೋಸೆಫ್
Last Updated 17 ಜನವರಿ 2024, 12:53 IST
AUS vs WI: ಪ್ಯಾಟ್, ಜೋಷ್ ದಾಳಿಗೆ ಕುಸಿದ ವಿಂಡೀಸ್

ಟಿ-20 2ನೇ ಪಂದ್ಯ: ಪೂರನ್‌ ವೀರೋಚಿತ ಆಟ ವ್ಯರ್ಥ, ಪಾಕ್‌ಗೆ 7 ರನ್‌ ಜಯ

ಎರಡನೇ ಟಿ–20 ಪಂದ್ಯದಲ್ಲಿ ಪಾಕ್‌ಗೆ 7 ರನ್‌ ಜಯ
Last Updated 1 ಆಗಸ್ಟ್ 2021, 12:52 IST
ಟಿ-20 2ನೇ ಪಂದ್ಯ: ಪೂರನ್‌ ವೀರೋಚಿತ ಆಟ ವ್ಯರ್ಥ, ಪಾಕ್‌ಗೆ 7 ರನ್‌ ಜಯ

ವೆಸ್ಟ್ ಇಂಡೀಸ್‌ಗೆ ಮುನ್ನಡೆ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ
Last Updated 13 ಫೆಬ್ರುವರಿ 2021, 16:13 IST
ವೆಸ್ಟ್ ಇಂಡೀಸ್‌ಗೆ ಮುನ್ನಡೆ

ಢಾಕಾ ಟೆಸ್ಟ್‌: ವಿಂಡೀಸ್‌ಗೆ ಎನ್‌ಕ್ರುಮಾ ಬಾನರ್ ಆಸರೆ

ಯುವಪ್ರತಿಭೆ ಎನ್‌ಕ್ರುಮಾ ಬಾನರ್ (ಬ್ಯಾಟಿಂಗ್ 74) ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಗುರುವಾರ ಇಲ್ಲಿ ಆರಂಭವಾದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನ ಮೊದಲ ದಿನ ಗೌರವಾರ್ಹ ಮೊತ್ತ ಗಳಿಸಿತು
Last Updated 11 ಫೆಬ್ರುವರಿ 2021, 12:31 IST
ಢಾಕಾ ಟೆಸ್ಟ್‌: ವಿಂಡೀಸ್‌ಗೆ ಎನ್‌ಕ್ರುಮಾ ಬಾನರ್ ಆಸರೆ

ಖಾಲಿ ಕ್ರೀಡಾಂಗಣದಲ್ಲಿ ನೆನಪಾದ ಸಂಭ್ರಮಗಳು

ಇಂಗ್ಲೆಂಡ್ –ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯ ಆರಂಭವಾದಾಗ ಬಹಳಷ್ಟು ಮಂದಿಗೆ ಒಂದು ಕುತೂಹಲವಿತ್ತು. ಬೌಲರ್‌ಗಳು ವಿಕೆಟ್ ಪಡೆದಾಗ ಸಹ ಆಟಗಾರರು ಬಂದು ಅವರನ್ನು ಹೇಗೆ ಅಭಿನಂದಿಸುತ್ತಾರೆಂಬ ಕುತೂಹಲ ಅದಾಗಿತ್ತು.
Last Updated 13 ಜುಲೈ 2020, 4:52 IST
ಖಾಲಿ ಕ್ರೀಡಾಂಗಣದಲ್ಲಿ ನೆನಪಾದ ಸಂಭ್ರಮಗಳು

ಕನ್ನಡ ಧ್ವನಿ Podcast | ಕೊರೊನಾ ಕಾಲದ ‘ಟೆಸ್ಟ್’: ಇಂಗ್ಲೆಂಡ್‌–ವೆಸ್ಟ್ ಇಂಡೀಸ್

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 8 ಜುಲೈ 2020, 4:27 IST
ಕನ್ನಡ ಧ್ವನಿ Podcast | ಕೊರೊನಾ ಕಾಲದ ‘ಟೆಸ್ಟ್’: ಇಂಗ್ಲೆಂಡ್‌–ವೆಸ್ಟ್ ಇಂಡೀಸ್
ADVERTISEMENT

ಹೆಟ್ಮೆಯರ್ ನಡೆಗೆ ರಾಬರ್ಟ್ಸ್‌ ಕಿಡಿ

ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆ ಸರಿದ ಯುವ ಬ್ಯಾಟ್ಸ್‌ಮನ್‌
Last Updated 27 ಜೂನ್ 2020, 10:08 IST
ಹೆಟ್ಮೆಯರ್ ನಡೆಗೆ ರಾಬರ್ಟ್ಸ್‌ ಕಿಡಿ

IND vs WI: ಭಾರತಕ್ಕೆ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಆಸರೆ

ಭಾರತ ಮತ್ತುವೆಸ್ಟ್‌ ಇಂಡೀಸ್‌ ನಡುವಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಟಾಸ್‌ ಗೆದ್ದವಿಂಡೀಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.
Last Updated 15 ಡಿಸೆಂಬರ್ 2019, 11:01 IST
IND vs WI: ಭಾರತಕ್ಕೆ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಆಸರೆ

ಭುವನೇಶ್ವರ್‌ ಕೈಚಳಕ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 59ರನ್ ಜಯ

ಎರಡನೇ ಏಕದಿನ ಕ್ರಿಕೆಟ್‌ ಪಂದ್ಯ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 59ರನ್ ಜಯ
Last Updated 12 ಆಗಸ್ಟ್ 2019, 19:45 IST
ಭುವನೇಶ್ವರ್‌ ಕೈಚಳಕ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 59ರನ್ ಜಯ
ADVERTISEMENT
ADVERTISEMENT
ADVERTISEMENT