ಗುರುವಾರ, 10 ಜುಲೈ 2025
×
ADVERTISEMENT

Wimbledon

ADVERTISEMENT

Wimbledon 2025: ಅರಿನಾ ಸಬಲೆಂಕಾಗೆ ಆಘಾತ ನೀಡಿದ ಅಮಂಡಾ ಅನಿಸಿಮೋವಾ

Wimbledon 2025: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರಿಗೆ ಮೂರು ಸೆಟ್‌ಗಳ ಪಂದ್ಯದಲ್ಲಿ ಆಘಾತ ನೀಡಿದ ಅಮಂಡಾ ಅನಿಸಿಮೋವಾ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
Last Updated 10 ಜುಲೈ 2025, 18:55 IST
Wimbledon 2025: ಅರಿನಾ ಸಬಲೆಂಕಾಗೆ ಆಘಾತ ನೀಡಿದ ಅಮಂಡಾ ಅನಿಸಿಮೋವಾ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ದಾಖಲೆಯ 14ನೇ ಬಾರಿ ಸೆಮಿಗೆ ಜೊಕೊವಿಚ್‌

Wimbledon Record: ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ವಿಂಬಲ್ಡನ್‌ನಲ್ಲಿ ದಾಖಲೆಯ 14ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇಟಲಿಯ ಕೊಬೊಲ್ಲಿಯನ್ನು ನಾಲ್ಕು ಸೆಟ್‌ಗಳಲ್ಲಿ ಮಣಿಸಿದರು.
Last Updated 10 ಜುಲೈ 2025, 16:13 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ದಾಖಲೆಯ 14ನೇ ಬಾರಿ ಸೆಮಿಗೆ ಜೊಕೊವಿಚ್‌

Wimbledon: ಜೊಕೊವಿಚ್ ದಾಖಲೆಯ 14ನೇ ಸಲ ಸೆಮಿಫೈನಲ್ ಸಾಧನೆ; ಸಿನ್ನರ್ ಎದುರಾಳಿ

Djokovic vs Sinner: ಲಂಡನ್: ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್, ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್‌ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 10 ಜುಲೈ 2025, 7:02 IST
Wimbledon: ಜೊಕೊವಿಚ್ ದಾಖಲೆಯ 14ನೇ ಸಲ ಸೆಮಿಫೈನಲ್ ಸಾಧನೆ; ಸಿನ್ನರ್ ಎದುರಾಳಿ

Wimbledon: ಮೊದಲ ಬಾರಿ ಸೆಮಿಗೆ ಶ್ವಾಂಟೆಕ್

Wimbledon Semifinal: Iga Swiatek and Belinda Bencic reached their first-ever Wimbledon Women's Singles Semifinal, with impressive wins over Ludmilla Samsonova and Mira Andreeva.
Last Updated 10 ಜುಲೈ 2025, 0:31 IST
Wimbledon: ಮೊದಲ ಬಾರಿ ಸೆಮಿಗೆ ಶ್ವಾಂಟೆಕ್

ಟೆನಿಸ್ ಆಟಗಾರರು ಭಾರತ-ಪಾಕ್ ಪಂದ್ಯಕ್ಕೆ ಸಮನಾದ ಒತ್ತಡ ನಿಭಾಯಿಸುತ್ತಾರೆ: ಕೊಹ್ಲಿ

Virat Kohli Wimbledon 2025: ಪ್ರಸ್ತುತ ಸಾಗುತ್ತಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಟವನ್ನು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ವೀಕ್ಷಿಸಿದ್ದಾರೆ.
Last Updated 9 ಜುಲೈ 2025, 6:40 IST
ಟೆನಿಸ್ ಆಟಗಾರರು ಭಾರತ-ಪಾಕ್ ಪಂದ್ಯಕ್ಕೆ ಸಮನಾದ ಒತ್ತಡ ನಿಭಾಯಿಸುತ್ತಾರೆ: ಕೊಹ್ಲಿ

Wimbledon | ಸೆಮಿಗೆ ಸಬಲೆಂಕಾ, ಫ್ರಿಟ್ಜ್‌

Wimbledon 2025: ಅಮೆರಿಕ ಓಪನ್‌ ರನ್ನರ್‌ ಅಪ್‌ ಟೇಲರ್‌ ಫ್ರಿಟ್ಜ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿದರು.
Last Updated 9 ಜುಲೈ 2025, 3:51 IST
Wimbledon | ಸೆಮಿಗೆ ಸಬಲೆಂಕಾ, ಫ್ರಿಟ್ಜ್‌

PHOTOS | Wimbledon 2025: ಸೆಂಟರ್ ಕೋರ್ಟ್‌ನಲ್ಲಿ ತಾರೆಯರ ಮೆರಗು

PHOTOS | Wimbledon 2025 | ಸೆಂಟರ್ ಕೋರ್ಟ್‌ನಲ್ಲಿ ತಾರೆಯರ ಮೆರಗು
Last Updated 8 ಜುಲೈ 2025, 7:10 IST
PHOTOS | Wimbledon 2025: ಸೆಂಟರ್ ಕೋರ್ಟ್‌ನಲ್ಲಿ ತಾರೆಯರ ಮೆರಗು
err
ADVERTISEMENT

Wimbledon: ಸಬಲೆಂಕಾ, ಸಿನ್ನರ್‌ ಮುನ್ನಡೆ

Wimbledon Tennis: ವಿಂಬಲ್ಡನ್‌ನಲ್ಲಿ ಸಬಲೆಂಕಾ, ಸಿನ್ನರ್‌, ಆ್ಯಂಡ್ರೀವಾ ಮತ್ತು ಅಲ್ಕರಾಜ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದಿದ್ದಾರೆ
Last Updated 5 ಜುಲೈ 2025, 16:17 IST
Wimbledon: ಸಬಲೆಂಕಾ, ಸಿನ್ನರ್‌ ಮುನ್ನಡೆ

ವಿಂಬಲ್ಡನ್‌ ಟೆನಿಸ್ ಟೂರ್ನಿ: ಮ್ಯಾಡಿಸನ್‌ಗೆ ಲಾರಾ ಆಘಾತ

ಜಾಕ್ ಡ್ರೇಪರ್‌ ನಿರ್ಗಮನ, ಸಿನ್ನರ್‌ ಮುನ್ನಡೆ
Last Updated 4 ಜುಲೈ 2025, 16:11 IST
ವಿಂಬಲ್ಡನ್‌ ಟೆನಿಸ್ ಟೂರ್ನಿ: ಮ್ಯಾಡಿಸನ್‌ಗೆ ಲಾರಾ ಆಘಾತ

ವಿಂಬಲ್ಡನ್: ಮೂರನೇ ಸುತ್ತಿಗೆ ಸಬಲೆಂಕಾ

ಕೊಕೊ ಗಾಫ್‌ಗೂ ಆಘಾತ l ಮ್ಯಾಡಿಸನ್‌ ಕೀಸ್‌ ಮುನ್ನಡೆ
Last Updated 2 ಜುಲೈ 2025, 19:38 IST
ವಿಂಬಲ್ಡನ್: ಮೂರನೇ ಸುತ್ತಿಗೆ ಸಬಲೆಂಕಾ
ADVERTISEMENT
ADVERTISEMENT
ADVERTISEMENT