ಗುರುವಾರ, 3 ಜುಲೈ 2025
×
ADVERTISEMENT

wine

ADVERTISEMENT

ವೈನ್‌ ಪರವಾನಗಿ | ಶುಲ್ಕ‌ ಕಡಿಮೆ ಮಾಡಿ: ಸಿಎಂಗೆ ಒತ್ತಾಯ

ಪರವಾನಗಿ ಶುಲ್ಕ‌, ಮೊಲಾಸಸ್‌ ಮೇಲಿನ ಶುಲ್ಕ ಕಡಿಮೆ ಮಾಡುವಂತೆ ವೈನ್‌ ವ್ಯಾಪಾರಿಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
Last Updated 26 ಮೇ 2025, 19:27 IST
ವೈನ್‌ ಪರವಾನಗಿ | ಶುಲ್ಕ‌ ಕಡಿಮೆ ಮಾಡಿ: ಸಿಎಂಗೆ ಒತ್ತಾಯ

ದೇಶದಲ್ಲಿ ಮದ್ಯ ಮಾರಾಟ ಈ ವರ್ಷವೂ ಏರಿಕೆ: ಶೇ 10ರಷ್ಟು ಬೆಳವಣಿಗೆಯ ನಿರೀಕ್ಷೆ

Urban Consumption Growth: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟವು ಶೇ 8ರಿಂದ 10ರಷ್ಟು ಹೆಚ್ಚಳವಾಗಲಿದ್ದು, ₹5.3 ಲಕ್ಷ ಕೋಟಿ ಆದಾಯವನ್ನು ದೇಶದ ಮದ್ಯ ಮಾರಾಟಗಾರರು ನಿರೀಕ್ಷಿಸುತ್ತಿದ್ದಾರೆ.
Last Updated 16 ಮೇ 2025, 10:34 IST
ದೇಶದಲ್ಲಿ ಮದ್ಯ ಮಾರಾಟ ಈ ವರ್ಷವೂ ಏರಿಕೆ: ಶೇ 10ರಷ್ಟು ಬೆಳವಣಿಗೆಯ ನಿರೀಕ್ಷೆ

ಬ್ರಿಟನ್‌ ವೈನ್‌ಗೆ ಸುಂಕ ವಿನಾಯಿತಿ ಇಲ್ಲ

ಬ್ರಿಟನ್‌ನಿಂದ ಆಮದಾಗುವ ವೈನ್‌ಗೆ ಭಾರತವು ಸುಂಕ ರಿಯಾಯಿತಿ ನೀಡಿಲ್ಲ. ಬಿಯರ್‌ ಮೇಲಿನ ಸುಂಕ ಕಡಿತಕ್ಕೂ ಕೋಟಾ ಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 11 ಮೇ 2025, 15:53 IST
ಬ್ರಿಟನ್‌ ವೈನ್‌ಗೆ ಸುಂಕ ವಿನಾಯಿತಿ ಇಲ್ಲ

ಯುರೋಪಿನ ಮದ್ಯಕ್ಕೆ ಅಧಿಕ ಸುಂಕ: ಡೊನಾಲ್ಡ್ ಟ್ರಂಪ್ ಬೆದರಿಕೆ

ಯುರೋಪಿಯನ್ ಮದ್ಯಕ್ಕೆ ಅಧಿಕ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
Last Updated 14 ಮಾರ್ಚ್ 2025, 2:37 IST
ಯುರೋಪಿನ ಮದ್ಯಕ್ಕೆ ಅಧಿಕ ಸುಂಕ: ಡೊನಾಲ್ಡ್ ಟ್ರಂಪ್ ಬೆದರಿಕೆ

ಮೌಲ್ಯವರ್ಧನೆ ಮೂಲಕ ಟೊಮೆಟೊ ವೈನ್‌ ತಯಾರಿಕೆ: ಗ್ರಾಹಕ ವ್ಯವಹಾರಗಳ ಸಚಿವಾಲಯ

ಮೌಲ್ಯವರ್ಧನೆ: 28 ನವೋದ್ಯಮಗಳಿಗೆ ನೆರವು– ಕೇಂದ್ರ
Last Updated 22 ನವೆಂಬರ್ 2024, 15:39 IST
ಮೌಲ್ಯವರ್ಧನೆ ಮೂಲಕ ಟೊಮೆಟೊ ವೈನ್‌ ತಯಾರಿಕೆ: ಗ್ರಾಹಕ ವ್ಯವಹಾರಗಳ ಸಚಿವಾಲಯ

ನಕಲಿ ವೈನ್, ಜೇನು ಮಾರಾಟ ನಿಲ್ಲಿಸಿ: ಪ್ರವಾಸೋದ್ಯಮದ ಪಾಲುದಾರರ ಒತ್ತಾಯ

ನಕಲಿಯಾಗಿರುವ ವೈನ್, ಸಾಂಬಾರ ಪದಾರ್ಥಗಳು, ಜೇನು ಹಾಗೂ ಇನ್ನಿತರ ಪದಾರ್ಥಗಳ ಮಾರಾಟದಿಂದ ಕೊಡಗಿಗೆ ಕೆಟ್ಟ ಹೆಸರು ಬರುತ್ತಿದ್ದು, ಇಂತಹ ನಕಲಿ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬ ಒಕ್ಕೊರಲ ಒತ್ತಾಯ ಜಿಲ್ಲೆಯ ಪ್ರವಾಸೋದ್ಯಮದ ಪಾಲುದಾರರಿಂದ ವ್ಯಕ್ತವಾಯಿತು.
Last Updated 25 ಅಕ್ಟೋಬರ್ 2024, 4:24 IST
ನಕಲಿ ವೈನ್, ಜೇನು ಮಾರಾಟ ನಿಲ್ಲಿಸಿ: ಪ್ರವಾಸೋದ್ಯಮದ ಪಾಲುದಾರರ ಒತ್ತಾಯ

ವೈನ್‌ ಪಾರ್ಕ್‌ಗೆ ಪಿಪಿಪಿ ಮೊರೆ

10 ಸಾವಿರ ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಾಣ
Last Updated 1 ಸೆಪ್ಟೆಂಬರ್ 2024, 1:02 IST
ವೈನ್‌ ಪಾರ್ಕ್‌ಗೆ ಪಿಪಿಪಿ ಮೊರೆ
ADVERTISEMENT

ಮದ್ಯ ಅಕ್ರಮ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಆರ್.ಬಿ. ತಿಮ್ಮಾಪೂರ

‘ನಿರ್ದಿಷ್ಟವಾಗಿ ಇಂತಹ ಕಡೆ ‌ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ದಾಖಲೆ ಸಹಿತ ನೀಡಿದರೆ,‌ ಕಾನೂನು ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
Last Updated 18 ಜುಲೈ 2024, 16:19 IST
ಮದ್ಯ ಅಕ್ರಮ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಆರ್.ಬಿ. ತಿಮ್ಮಾಪೂರ

ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ವೈನ್‌ ದ್ರಾಕ್ಷಿ ರಾಜ್ಯದ ಬಹುತೇಕ ಕಡೆ ಬೆಳೆಯಲಾಗುತ್ತದೆ. ಆದರೆ, ಕಳೆದ ವರ್ಷ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್‌ ದ್ರಾಕ್ಷಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ.
Last Updated 17 ಜೂನ್ 2024, 23:30 IST
ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ವೈನ್ ತಯಾರಿಸಿ ಯಶಸ್ಸು ಪಡೆದ ಮಹಿಳೆಯರು

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ದುರ್ಗಾ ಪರಮೇಶ್ವರಿ ಸಂಘದ ಸಾಧನೆ
Last Updated 6 ಅಕ್ಟೋಬರ್ 2023, 7:39 IST
ವೈನ್ ತಯಾರಿಸಿ ಯಶಸ್ಸು ಪಡೆದ ಮಹಿಳೆಯರು
ADVERTISEMENT
ADVERTISEMENT
ADVERTISEMENT