ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wisdom

ADVERTISEMENT

ಸಂಗತ: ವಿವೇಕ ಹಕ್ಕಿಯ ವಿಶೇಷ ಸಂತಾನ

ಈ ಹಕ್ಕಿಯ ದೀರ್ಘಾಯುಷ್ಯ ಮತ್ತು ಸಂತಾನಾಭಿವೃದ್ಧಿ ಸಾಮರ್ಥ್ಯಗಳು ಅಧ್ಯಯನಕಾರರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ
Last Updated 2 ಏಪ್ರಿಲ್ 2021, 1:55 IST
ಸಂಗತ: ವಿವೇಕ ಹಕ್ಕಿಯ ವಿಶೇಷ ಸಂತಾನ

ದಿನದ ಸೂಕ್ತಿ | ಓದಿನ ಗುರಿ

ಯಾವುದಾದರೂ ವಸ್ತು ಅಥವಾ ವಿಷಯದಲ್ಲಿ ನಿಜವಾದ ಪ್ರಯೋಜನ ಇರುವುದು ಅದರ ಸಾರ್ಥಕತೆಯಲ್ಲಿ. ಅನ್ನದ ಸಾರ್ಥಕತೆ ಇರುವುದು ಹಸಿವನ್ನು ಹೋಗಲಾಡಿಸುವುದರಲ್ಲಿ.
Last Updated 8 ಆಗಸ್ಟ್ 2020, 19:30 IST
ದಿನದ ಸೂಕ್ತಿ | ಓದಿನ ಗುರಿ

ಕನ್ನಡ ಧ್ವನಿ Podcast | ದಿನದ ಸೂಕ್ತಿ: ಮಹಾತ್ಮರ ಸಂಗ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 24 ಜುಲೈ 2020, 1:39 IST
ಕನ್ನಡ ಧ್ವನಿ Podcast | ದಿನದ ಸೂಕ್ತಿ: ಮಹಾತ್ಮರ ಸಂಗ

ದಿನದ ಸೂಕ್ತಿ | ಹುಟ್ಟುಗುಣ ಸುಟ್ಟರೂ ಹೋಗದು

ಬೇವಿನ ಗಿಡಕ್ಕೆ ದಿನವೂ ನೀರಿನ ಬದಲಿಗೆ ಜೇನುತುಪ್ಪದ ಹೊಳೆಯನ್ನೇ ಹರಿಸೋಣ. ಆಗ ಬೇವಿನ ಗಿಡ ಅದರ ಕಹಿಯನ್ನು ಕಳೆದುಕೊಂಡು ಸಿಹಿಯನ್ನು ಪಡೆದುಕೊಂಡೀತೆ?...
Last Updated 12 ಜೂನ್ 2020, 19:30 IST
ದಿನದ ಸೂಕ್ತಿ | ಹುಟ್ಟುಗುಣ ಸುಟ್ಟರೂ ಹೋಗದು

ಜ್ಞಾನದ ಬೆಳಕಿಗೆ ಭಕ್ತಿಯ ತೈಲ

ಭಕ್ತಿಯೋಗ ಮತ್ತು ಕರ್ಮಯೋಗ – ಇವು ಮುಖ್ಯವಾದ ಎರಡು ಮೋಕ್ಷ ಮಾರ್ಗಗಳು.
Last Updated 26 ಫೆಬ್ರುವರಿ 2020, 19:30 IST
ಜ್ಞಾನದ ಬೆಳಕಿಗೆ ಭಕ್ತಿಯ ತೈಲ

ಅಧಿಕಾರವನ್ನು ಜಯಿಸಿದ ಬುದ್ಧಿವಂತಿಕೆ

ಕೋಸಲ ದೇಶದಲ್ಲಿ ಒಮ್ಮೆ ಕಳ್ಳರು ಕಾಡಿನಲ್ಲಿ ಪ್ರವಾಸಿಗರನ್ನು ಲೂಟಿ ಮಾಡಿ ಓಡಿಹೋದರೆಂಬ ದೂರು ರಾಜನ ಬಳಿಗೆ ಬಂದಿತು. ರಾಜ ತನ್ನ ಅಧಿಕಾರಿಗಳಿಗೆ ಅವರನ್ನು ಬಂಧಿಸುವಂತೆ ಫರ್ಮಾನು ಹೊರಡಿಸಿದ. ಸೈನಿಕರು ತನಿಖೆಯಲ್ಲಿ ತೊಡಗಿದರು.
Last Updated 7 ಅಕ್ಟೋಬರ್ 2018, 19:52 IST
fallback

ವಿವೇಕಿಗಳ ನಡೆ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ಭೋಜಾಜಾನೀಯ ಎಂಬ ಹೆಸರಿನ ಶ್ರೇಷ್ಠ ತಳಿಯ ಅಶ್ವವಾಗಿದ್ದ. ಅದರ ಅಪೂರ್ವವಾದ ಲಕ್ಷಣಗಳಿಂದ ಅದನ್ನು ಮಾಂಗಲೀಕ ಅಶ್ವ ಎಂದು ಎಲ್ಲರೂ ಗೌರವಿಸುತ್ತಿದ್ದರು.
Last Updated 5 ಆಗಸ್ಟ್ 2018, 19:17 IST
fallback
ADVERTISEMENT

ಬದುಕು ಕಟ್ಟುವ ಬುದ್ಧಿವಂತಿಕೆ

ಆ ತರುಣ ತನಗೆ ಪ್ರೇರಣೆ ನೀಡಿದ ಶ್ರೇಷ್ಠಿಯನ್ನು ನೆನೆಸಿಕೊಂಡು ಅವರನ್ನು ಹುಡುಕಿಕೊಂಡು ಹೋದ. ಅವರಿಗೆ ತಾನು ಸತ್ತ ಇಲಿಯಿಂದ ಇಲ್ಲಿಯವರೆಗೆ ಬೆಳೆದ ದಾರಿಯನ್ನು ತಿಳಿಸಿದ, ಕೃತಜ್ಞತೆ ಹೇಳಿದ. ಶ್ರೇಷ್ಠಿಗೆ ಸಂತೋಷ, ಅಭಿಮಾನಗಳೆರಡೂ ಆದವು. ಈ ತರುಣನನ್ನು ಬೇರೆ ಎಲ್ಲಿಯೂ ಬಿಡುವುದು ಸರಿಯಲ್ಲ ಎಂದುಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಅಳಿಯನಿಗೆ ಯಜಮಾನಿಕೆ ಕೊಟ್ಟ.
Last Updated 12 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT