ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Y A Narayanaswamy

ADVERTISEMENT

ಅಧ್ಯಾಪಕರ ನಿಯೋಜನೆ ರದ್ದು ಆದೇಶ ಹಿಂಪಡೆಯಲಿ: ವೈ.ಎ.ನಾರಾಯಣಸ್ವಾಮಿ

ಸಚಿವರಿಗೆ ಪತ್ರ ಬರೆದಿದ್ದೇನೆ: ಸರ್ಕಾರದ ಮುಖ್ಯ ಸಚೇತಕ ವೈಎಎನ್‌ ಹೇಳಿಕೆ
Last Updated 4 ಮೇ 2022, 12:54 IST
ಅಧ್ಯಾಪಕರ ನಿಯೋಜನೆ ರದ್ದು ಆದೇಶ ಹಿಂಪಡೆಯಲಿ: ವೈ.ಎ.ನಾರಾಯಣಸ್ವಾಮಿ

ಸಂಸತ್ತಿನಲ್ಲಿ ಅಶಿಸ್ತು ಪ್ರದರ್ಶಿಸಿದ ಕಾಂಗ್ರೆಸ್‌: ಸಚಿವ ಎ.ನಾರಾಯಣಸ್ವಾಮಿ ಆರೋಪ

ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದ 47 ಸದಸ್ಯರಲ್ಲಿ 21 ಸಚಿವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದೇವೆ. ಸಂಪ್ರದಾಯದಂತೆ ಎಲ್ಲ ಸಚಿವರನ್ನು ಸಂಸತ್ತಿಗೆ ಪರಿಚಯ ಮಾಡಬೇಕಿತ್ತು. ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಕಲಾಪದಲ್ಲಿ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
Last Updated 18 ಆಗಸ್ಟ್ 2021, 14:42 IST
ಸಂಸತ್ತಿನಲ್ಲಿ ಅಶಿಸ್ತು ಪ್ರದರ್ಶಿಸಿದ ಕಾಂಗ್ರೆಸ್‌: ಸಚಿವ ಎ.ನಾರಾಯಣಸ್ವಾಮಿ ಆರೋಪ

ಸಾವಿರ ಶಾಲೆಗೆ ನೀರಿನ ಘಟಕ: ನಾರಾಯಣಸ್ವಾಮಿ ಭರವಸೆ

‘ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ 1 ಸಾವಿರ ಸರ್ಕಾರಿ ಶಾಲೆಗಳಿಗೆ ₹ 20 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನೀಡಲಾಗುತ್ತಿದ್ದು, ಈಗಾಗಲೇ 150 ಶಾಲೆಗಳಿಗೆ ಘಟಕ ಮಂಜೂರು ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಶಾಸಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
Last Updated 27 ಫೆಬ್ರುವರಿ 2021, 14:47 IST
ಸಾವಿರ ಶಾಲೆಗೆ ನೀರಿನ ಘಟಕ: ನಾರಾಯಣಸ್ವಾಮಿ ಭರವಸೆ

ಸಮಾಜದಲ್ಲಿ ಶಿಕ್ಷಕರ ಪಾತ್ರ ಹಿರಿದು: ವೈ.ಎ.ನಾರಾಯಣಸ್ವಾಮಿ

ಶ್ರೀನಿವಾಸಪುರ ಪ್ರಬುದ್ಧ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಹಿರಿದು. ಭಾರತೀಯ ಪರಂಪರೆಯ ಗುರು ಶಿಷ್ಯ ಸಂಬಂಧ ಮುಂದುವರಿಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
Last Updated 6 ಸೆಪ್ಟೆಂಬರ್ 2020, 3:12 IST
ಸಮಾಜದಲ್ಲಿ ಶಿಕ್ಷಕರ ಪಾತ್ರ ಹಿರಿದು: ವೈ.ಎ.ನಾರಾಯಣಸ್ವಾಮಿ

ಸಿ.ಎಂ ಮನೆ ಮುಂದೆ ಜನ ಏಕೆ ನಿಲ್ಲಬೇಕು? ಬಿಜೆಪಿ ಸದಸ್ಯನಿಂದಲೇ ಸರ್ಕಾರಕ್ಕೆ ತರಾಟೆ

ಸರ್ಕಾರದ ಸವಲತ್ತುಗಳು ಫಲಾನುಭವಿಗಳನ್ನು ಸರಿಯಾಗಿ ತಲುಪುತ್ತಲೇ ಇಲ್ಲ, ತಲುಪಿದ್ದರೆ ಮುಖ್ಯಮಂತ್ರಿ ಅವರ ಮನೆ ಮುಂದೆ ಪ್ರತಿದಿನ ನೂರಾರು ಜನ ಬಂದು ಮನವಿ ಸಲ್ಲಿಸುತ್ತಿರಲಿಲ್ಲ ಎಂದು ಬಿಜೆಪಿ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ಹೇಳಿದರು.
Last Updated 11 ಮಾರ್ಚ್ 2020, 19:34 IST
ಸಿ.ಎಂ ಮನೆ ಮುಂದೆ ಜನ ಏಕೆ ನಿಲ್ಲಬೇಕು? ಬಿಜೆಪಿ ಸದಸ್ಯನಿಂದಲೇ ಸರ್ಕಾರಕ್ಕೆ ತರಾಟೆ

ರಾಜ್ಯಪಾಲರ ಭಾಷಣವನ್ನೇ ರದ್ದು ಪಡಿಸಿ: ವೈ.ಎ. ನಾರಾಯಣಸ್ವಾಮಿ

ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಪಡಿಸುವುದು ಸೂಕ್ತ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರತಿಪಾದಿಸಿದರು.
Last Updated 9 ಮಾರ್ಚ್ 2020, 22:50 IST
ರಾಜ್ಯಪಾಲರ ಭಾಷಣವನ್ನೇ ರದ್ದು ಪಡಿಸಿ: ವೈ.ಎ. ನಾರಾಯಣಸ್ವಾಮಿ

ಕೋಮಾ ಸರ್ಕಾರ ಶೀಘ್ರ ಶವಾಗಾರಕ್ಕೆ: ವೈ.ಎ.ನಾರಾಯಣಸ್ವಾಮಿ ವಾಗ್ದಾಳಿ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ವಿಧಾನ ಪರಿಷತ್‌ ಸದಸ್ಯ
Last Updated 21 ಜೂನ್ 2019, 11:11 IST
ಕೋಮಾ ಸರ್ಕಾರ ಶೀಘ್ರ ಶವಾಗಾರಕ್ಕೆ: ವೈ.ಎ.ನಾರಾಯಣಸ್ವಾಮಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT