ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

yajamana

ADVERTISEMENT

25 ವರ್ಷಗಳ ಬಳಿಕ ವಿಷ್ಣುವರ್ಧನ್ ನಟನೆಯ ‌‘ಯಜಮಾನ’ ಸಿನಿಮಾ ರೀ ರಿಲೀಸ್

Yajamana Movie Re Release: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ 175ನೇ ‘ಯಜಮಾನ’ ಸಿನಿಮಾ 25 ವರ್ಷಗಳ ಬಳಿಕ ನವೆಂಬರ್ 7ರಂದು ಮರು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ತಂತ್ರಜ್ಞಾನದ ಸಹಾಯದಿಂದ ಹೊಸ ಗುಣಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ.
Last Updated 4 ನವೆಂಬರ್ 2025, 7:05 IST
25 ವರ್ಷಗಳ ಬಳಿಕ ವಿಷ್ಣುವರ್ಧನ್ ನಟನೆಯ ‌‘ಯಜಮಾನ’ ಸಿನಿಮಾ ರೀ ರಿಲೀಸ್

ಪ್ರೇಕ್ಷಕರಿಗೆ ನಟ ದರ್ಶನ್‌ ಹೇಳಿದ್ದೇನು?

‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಗಾಂಧಿನಗರದ ಗಲ್ಲಾಪೆಟ್ಟಿಗೆಯ ಯಜಮಾನ. ಅವರು ನಟಿಸಿದ ಸಿನಿಮಾ ತೆರೆ ಕಾಣುತ್ತಿದೆ ಎಂದರೆ ಅಂದು ಬೇರೆ ಸಿನಿಮಾಗಳ ಬಿಡುಗಡೆಗೆ ನಿರ್ಮಾಪಕರು ಮತ್ತು ವಿತರಕರು ಹಿಂದೇಟು ಹಾಕುವುದೇ ಹೆಚ್ಚು. ಇದು ಅಚ್ಚರಿಯಾದರೂ ಸತ್ಯ. ‘ಒಡೆಯ’ ಚಿತ್ರದ ಬಿಡುಗಡೆಯ ದಿನದಂದು ಯಾವೊಂದು ಕನ್ನಡ ಚಿತ್ರವೂ ತೆರೆ ಕಾಣದಿರುವುದೇ ಇದಕ್ಕೊಂದು ಸ್ಪಷ್ಟ ನಿದರ್ಶನ.
Last Updated 16 ಡಿಸೆಂಬರ್ 2019, 9:15 IST
ಪ್ರೇಕ್ಷಕರಿಗೆ ನಟ ದರ್ಶನ್‌ ಹೇಳಿದ್ದೇನು?

ಸಾಹೋ ರೇ... ಶಿವನಂದಿ

ಶಿವನಂದಿ ಹಾಡನ್ನು ಕೇಳಿದ ಹಲವರು ದರ್ಶನ್‌ಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೂ ‘ಸಾಹೋ ರೇ...’ ಅನ್ನುತ್ತಿದ್ದಾರೆ. ಈ ಹಾಡಿನಲ್ಲಿ ಅವರಿಗೆ ಬಾಹುಬಲಿಯ ಸಿನಿಮಾದ ‘ಸಾಹೋ ರೇ...’ ಹಾಡಿನ ಛಾಯೆ ಕಂಡು ಪುಲಕಿತರಾಗಿರುವುದೇ ಇದಕ್ಕೆ ಕಾರಣ.
Last Updated 20 ಏಪ್ರಿಲ್ 2019, 5:56 IST
ಸಾಹೋ ರೇ... ಶಿವನಂದಿ

ದರ್ಶನ್‌ ಅಸಮಾಧಾನ ಯಾರ ಮೇಲೆ?

ನಟ ದರ್ಶನ್‌ ಅವರು ಮೈಕ್‌ ಎತ್ತಿಕೊಂಡಾಗ ಮುಖ ಕೊಂಚ ಬಿಗಿಯಾಯಿತು. ಇದಕ್ಕೆ ಕಾರಣವೂ ಇತ್ತು.
Last Updated 11 ಮಾರ್ಚ್ 2019, 19:47 IST
ದರ್ಶನ್‌ ಅಸಮಾಧಾನ ಯಾರ ಮೇಲೆ?

‘ಯಜಮಾನ’ನ ಗ್ರಾಮಾಯಣ

ಗಾಣ ನಂಬಿ ಬದುಕು ಕಟ್ಟಿಕೊಂಡ ಹಳ್ಳಿಗರು. ಅವರ ನೆಮ್ಮದಿಗೆ ಕೊಳ್ಳಿ ಇಡುವ ಕಲಬೆರಕೆ ಎಣ್ಣೆಯ ದಂಧೆಕೋರರು. ಆ ದಂಧೆ ವಿರುದ್ಧ ತೊಡೆತಟ್ಟಿದ ನಾಯಕ. ಮಹಾನಗರಕ್ಕೆ ತೆರಳಿ ಸ್ವತಂ ಬ್ರಾಂಡ್‌ ಉಳಿಸಿಕೊಳ್ಳಲು ಅವನ ಹರಸಾಹಸ. ದಂಧೆಕೋರರ ತಂತ್ರಕ್ಕೆ ಸೊರಗಿದ ಊರಿನವರಿಗೆ ಕೊನೆಗೆ ಅವನೇ ಜನನಾಯಕ.
Last Updated 2 ಮಾರ್ಚ್ 2019, 18:15 IST
‘ಯಜಮಾನ’ನ ಗ್ರಾಮಾಯಣ

ಅನ್ನದಾತರ ಬದುಕು ಬಿಂಬಿಸುವ ‘ಯಜಮಾನ’

ಗಾಣ ನಂಬಿ ಬದುಕು ಕಟ್ಟಿಕೊಂಡ ಹಳ್ಳಿಗರು. ಅವರ ನೆಮ್ಮದಿಗೆ ಕೊಳ್ಳಿ ಇಡುವ ಕಲಬೆರಕೆ ಎಣ್ಣೆಯ ದಂಧೆಕೋರರು. ಆ ದಂಧೆ ವಿರುದ್ಧ ತೊಡೆತಟ್ಟಿದ ನಾಯಕ. ಮಹಾನಗರಕ್ಕೆ ತೆರಳಿ ಸ್ವತಂ ಬ್ರಾಂಡ್‌ ಉಳಿಸಿಕೊಳ್ಳಲು ಅವನ ಹರಸಾಹಸ. ದಂಧೆಕೋರರ ತಂತ್ರಕ್ಕೆ ಸೊರಗಿದ ಊರಿನವರಿಗೆ ಕೊನೆಗೆ ಅವನೇ ಜನನಾಯಕ.
Last Updated 1 ಮಾರ್ಚ್ 2019, 10:39 IST
ಅನ್ನದಾತರ ಬದುಕು ಬಿಂಬಿಸುವ ‘ಯಜಮಾನ’

ಭವಿಷ್ಯದ ಮೇಲೆ ನಂಬಿಕೆ ಇಲ್ಲ : ‘ಯಜಮಾನ’ ದರ್ಶನ್‌ ಮನದ ಮಾತು

ಗಲ್ಲಾಪೆಟ್ಟಿಗೆಯಲ್ಲಿ ಯಜಮಾನ
Last Updated 14 ಫೆಬ್ರುವರಿ 2019, 19:45 IST
ಭವಿಷ್ಯದ ಮೇಲೆ ನಂಬಿಕೆ ಇಲ್ಲ : ‘ಯಜಮಾನ’ ದರ್ಶನ್‌ ಮನದ ಮಾತು
ADVERTISEMENT

ಮಾರ್ಚ್ 1ಕ್ಕೆ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಬಿಡುಗಡೆ

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಮಾರ್ಚ್‌ 1ರಂದು ಬಿಡುಗಡೆಯಾಗಲಿದೆ. ನಿನ್ನೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌ ಯೂಟ್ಯೂಬ್ ಟ್ರೇಡಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ದರ್ಶನ್‌ ಅವರ ವಿಶೇಷ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Last Updated 11 ಫೆಬ್ರುವರಿ 2019, 9:43 IST
ಮಾರ್ಚ್ 1ಕ್ಕೆ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಬಿಡುಗಡೆ

‘ಯಜಮಾನ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ: ಫೆ. 10ಕ್ಕೆ ಟ್ರೇಲರ್ ಬಿಡುಗಡೆ

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.
Last Updated 8 ಫೆಬ್ರುವರಿ 2019, 9:01 IST
‘ಯಜಮಾನ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ: ಫೆ. 10ಕ್ಕೆ ಟ್ರೇಲರ್ ಬಿಡುಗಡೆ

ಯಜಮಾನ ಚಿತ್ರದ ಬಸಣ್ಣಿ ಹಾಡು ಬಿಡುಗಡೆ

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಭರ್ಜರಿ ಯಶಸ್ಸು ಕಂಡಿವೆ. ಈಗ ಮೂರನೇ ಹಾಡು ‘ಬಸಣ್ಣಿ...’ ಡಿಬೀಟ್ಸ್ ಮ್ಯೂಸಿಕ್‌ನಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಿದೆ. ಯೋಗರಾಜಭಟ್‌ ಮತ್ತು ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಹಾಡು ಇದಾಗಿದೆ.
Last Updated 26 ಜನವರಿ 2019, 8:01 IST
ಯಜಮಾನ ಚಿತ್ರದ ಬಸಣ್ಣಿ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT