₹1 ದರದಲ್ಲಿ ಕೆಜಿಗೆ ಬಿತ್ತನೆ ರಾಗಿ: ಆಹಾರ ಭದ್ರತೆಗಾಗಿ ಇಲಾಖೆಯಿಂದ ಹೊಸ ಕ್ರಮ
ತಾಲ್ಲೂಕಿನಲ್ಲಿ ರಾಗಿ ಬೆಳೆಯುವ ಸಾಗುವಳಿದಾರರನ್ನು ಉತ್ತೇಜಿಸಲು ಕೃಷಿ ಇಲಾಖೆ ಬಿತ್ತನೆ ರಾಗಿಯನ್ನು ಕೆಜಿಯೊಂದಕ್ಕೆ ರೂ 1 ಬೆಲೆಯಲ್ಲಿ ವಿತರಿಸುತ್ತಿದೆ. ಕಾಡಂಚಿನ ಕೃಷಿಕರು ಮತ್ತು ಸೋಲಿಗ ರೈತರು ಬೀಜ...Last Updated 17 ಜುಲೈ 2025, 4:18 IST