ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Zee Entertainment shares

ADVERTISEMENT

ಶೇ 15ರಷ್ಟು ಉದ್ಯೋಗಿಗಳ ವಜಾಕ್ಕೆ ಜೀ ನಿರ್ಧಾರ

ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಜಿಇಇಎಲ್‌), ವೆಚ್ಚ ಕಡಿತದ ಭಾಗವಾಗಿ ಶೇ 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 6 ಏಪ್ರಿಲ್ 2024, 15:48 IST
ಶೇ 15ರಷ್ಟು ಉದ್ಯೋಗಿಗಳ ವಜಾಕ್ಕೆ ಜೀ ನಿರ್ಧಾರ

ಜೀ ಕೇಂದ್ರದ ಶೇ 50ರಷ್ಟು ಸಿಬ್ಬಂದಿ ವಜಾ

ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಜಿಇಇಎಲ್‌) ಒಡೆತನಕ್ಕೆ ಸೇರಿದ ಬೆಂಗಳೂರಿನಲ್ಲಿರುವ ತಂತ್ರಜ್ಞಾನ ಮತ್ತು ನಾವೀನ್ಯತಾ ಕೇಂದ್ರದ (ಟಿಐಸಿ) ಶೇ 50ರಷ್ಟು ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
Last Updated 30 ಮಾರ್ಚ್ 2024, 16:24 IST
ಜೀ ಕೇಂದ್ರದ ಶೇ 50ರಷ್ಟು ಸಿಬ್ಬಂದಿ ವಜಾ

ಜೀ ಎಂಟರ್‌ಟೈನ್‌ಮೆಂಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತಿನ್ ಮಿತ್ತಲ್

ಜೀ ಎಂಟರ್‌ಟೈನ್‌ಮೆಂಟ್ ಅಧ್ಯಕ್ಷರಾಗಿದ್ದ ನಿತಿನ್ ಮಿತ್ತಲ್ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 15 ಮಾರ್ಚ್ 2024, 15:09 IST
ಜೀ ಎಂಟರ್‌ಟೈನ್‌ಮೆಂಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತಿನ್ ಮಿತ್ತಲ್

ZEE-Sony merger: ಜೀ ಅರ್ಜಿ ವಿಚಾರಣೆಗೆ NCLT ಅಂಗೀಕಾರ

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾವು (ಎಸ್‌ಪಿಎನ್‌ಐ) ಒಪ್ಪಂದ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಮಂಗಳವಾರ ವಿಚಾರಣೆಗೆ ಅಂಗೀಕರಿಸಿದೆ.
Last Updated 30 ಜನವರಿ 2024, 14:04 IST
ZEE-Sony merger: ಜೀ ಅರ್ಜಿ ವಿಚಾರಣೆಗೆ NCLT ಅಂಗೀಕಾರ

ಸೋನಿ ಜತೆ ವಿಲೀನ ರದ್ದು: ಜೀ ಮಾರುಕಟ್ಟೆ ಮೌಲ್ಯ ₹5,500 ಕೋಟಿ ಇಳಿಕೆ

ಜಪಾನ್‌ನ ಸೋನಿ ಮತ್ತು ಭಾರತದ ಜೀ ಎಂಟರ್‌ಟೈನ್‌ಮೆಂಟ್‌ ನಡುವಣ ವಿಲೀನದ ಒಪ್ಪಂದವು ಮುರಿದು ಬಿದ್ದಿದ್ದರಿಂದ ಜೀ ಷೇರುಗಳ ಮೌಲ್ಯವು ಮಂಗಳವಾರ ಶೇ 30ರಷ್ಟು ಕುಸಿದಿವೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹5,500 ಕೋಟಿಯಷ್ಟು ಕುಸಿದಿದೆ.
Last Updated 23 ಜನವರಿ 2024, 13:55 IST
ಸೋನಿ ಜತೆ ವಿಲೀನ ರದ್ದು: ಜೀ ಮಾರುಕಟ್ಟೆ ಮೌಲ್ಯ ₹5,500 ಕೋಟಿ ಇಳಿಕೆ

ಸೋನಿ–ಜೀ ವಿಲೀನ ರದ್ದು

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ (ಎಸ್‌ಪಿಎನ್‌ಐ) ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವಿನ ವಿಲೀನ ಒಪ್ಪಂದ ಸೋಮವಾರ ಮುರಿದು ಬಿದ್ದಿದೆ.
Last Updated 22 ಜನವರಿ 2024, 16:18 IST
ಸೋನಿ–ಜೀ ವಿಲೀನ ರದ್ದು

ಜೀ ಪ್ರಕರಣ: ಗೊಯೆಂಕಾ ವಿರುದ್ಧದ ಸೆಬಿ ಅದೇಶ ರದ್ದು

ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ನ (ಜೆಡ್‌ಇಇಎಲ್‌) ಪ್ರವರ್ತಕ ಪುನಿತ್ ಗೋಯೆಂಕಾ ಅವರ ವಿರುದ್ಧದ ಆದೇಶವನ್ನು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯು (ಎಸ್‌ಎಟಿ) ಸೋಮವಾರ ರದ್ದು‍ಪಡಿಸಿದೆ.
Last Updated 30 ಅಕ್ಟೋಬರ್ 2023, 16:21 IST
ಜೀ ಪ್ರಕರಣ: ಗೊಯೆಂಕಾ ವಿರುದ್ಧದ ಸೆಬಿ ಅದೇಶ ರದ್ದು
ADVERTISEMENT

ಜೀ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ಎನ್‌ಸಿಎಲ್‌ಎಟಿ ತಡೆ

ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಶುಕ್ರವಾರ ತಡೆಯಾಜ್ಞೆ ನೀಡಿದೆ.
Last Updated 24 ಫೆಬ್ರುವರಿ 2023, 11:38 IST
fallback

Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

2022ರಲ್ಲಿ ಗಮನ ಸೆಳೆದ ಪ್ರಮುಖ ಕಂಪನಿ ಸ್ವಾಧೀನಗಳು
Last Updated 28 ಡಿಸೆಂಬರ್ 2022, 9:45 IST
Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

ಸೋನಿ ಇಂಡಿಯಾ– ಜೀ ಎಂಟರ್‌ಟೈನ್‌ಮೆಂಟ್ ವಿಲೀನ ಒಪ್ಪಂದಕ್ಕೆ ಸಹಿ

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಕಂಪನಿಗಳು ಪರಸ್ಪರ ವಿಲೀನಕ್ಕೆ ಅಂತಿಮ ಒಪ್ಪಿಗೆ ನೀಡಿವೆ.
Last Updated 22 ಡಿಸೆಂಬರ್ 2021, 16:55 IST
ಸೋನಿ ಇಂಡಿಯಾ– ಜೀ ಎಂಟರ್‌ಟೈನ್‌ಮೆಂಟ್ ವಿಲೀನ ಒಪ್ಪಂದಕ್ಕೆ ಸಹಿ
ADVERTISEMENT
ADVERTISEMENT
ADVERTISEMENT