ಸಿಗ್ನಲ್ ರಹಿತ ಪ್ರಯಾಣಕ್ಕೊಂದು ನೀಲನಕ್ಷೆ
ದಟ್ಟಣೆ ನಿವಾರಣೆಗೆ ಕೆನರಾಬ್ಯಾಂಕ್ ಉದ್ಯೋಗಿ ಎ.ವಿ.ಮಂಜುನಾಥ್ ನೀಲನಕ್ಷೆಯೊಂದನ್ನು ರೂಪಿಸಿದ್ದಾರೆ. ಅದು ಯಥಾವತ್ತಾಗಿ ಅನುಷ್ಠಾನಗೊಂಡರೆ, ನಗರದ ಹೃದಯಭಾಗದಲ್ಲಿ ಉಂಟಾಗುವ ವಿಪರೀತ ದಟ್ಟಣೆಯನ್ನು ತಡೆಗಟ್ಟಬಹುದು ಎಂಬುದು ಅವರ ವಿಶ್ವಾಸ.Last Updated 8 ಡಿಸೆಂಬರ್ 2018, 20:03 IST