ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Infographic | India Creates History: ಇಸ್ರೊಗೆ ಬಾಹ್ಯಾಕಾಶ ‘ಡಾಕಿಂಗ್‌’ ಕರಗತ

Published : 17 ಜನವರಿ 2025, 0:30 IST
Last Updated : 17 ಜನವರಿ 2025, 0:30 IST
ಫಾಲೋ ಮಾಡಿ
Comments
ಶೂನ್ಯ ಗುರುತ್ವ ಪ್ರದೇಶದಲ್ಲಿ ಎರಡು ಉಪಗ್ರಹಗಳನ್ನು ಪರಸ್ಪರ ಜೋಡಿಸುವ ‘ಡಾಕಿಂಗ್‌’ ಕಾರ್ಯಾಚರಣೆಯು ಅತ್ಯಂತ ಸವಾಲಿನದ್ದಾಗಿತ್ತು. ನಿಗದಿತ ವೇಗ ಮತ್ತು ಸ್ಥಾನದಲ್ಲಿ ಸ್ವಲ್ಪವೇ ಬದಲಾಗಿದ್ದರೂ ಎರಡೂ ಉಪಗ್ರಹಗಳು ಪರಸ್ಪರ ಅಪ್ಪಳಿಸಿ, ಸ್ಫೋಟಿಸುವ ಅಪಾಯವಿತ್ತು.  ಹೀಗಿದ್ದೂ ಕಾರ್ಯಾಚರಣೆಯಲ್ಲಿನ ಕೊರತಗೆಳನ್ನು ತುಂಬಿಕೊಂಡು ಇಸ್ರೊ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ. ಡಾಕಿಂಗ್‌ ವ್ಯವಸ್ಥೆ, ಉಪಗ್ರಹಗಳನ್ನು ನಿಗದಿತ ಸ್ಥಳಕ್ಕೆ ಸೇರಿಸುವ ವ್ಯವಸ್ಥೆ, ಉಪಗ್ರಹಗಳನ್ನು ಬೇರ್ಪಡಿಸುವ (ಅನ್‌ ಡಾಕಿಂಗ್‌) ವ್ಯವಸ್ಥೆ ಸೇರಿದಂತೆ ಈ ಯೋಜನೆಯ ಎಲ್ಲ ಹಂತದಲ್ಲಿಯೂ ಭಾರತೀಯ ತಂತ್ರಜ್ಞಾನವನ್ನೇ ಬಳಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT