ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಇನ್‌ಸ್ಟಾಗ್ರಾಂ –ಮನರಂಜನೆ ಜೊತೆಗೆ ದುಡಿಮೆಯೂ ಹೌದು: ಆರ್‌ಸಿಬಿ ಗರ್ಲ್ಸ್‌

Published 25 ಜೂನ್ 2023, 11:36 IST
Last Updated 25 ಜೂನ್ 2023, 11:36 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಅನೇಕ ಜನರು ಫೇಮಸ್‌ ಆಗಿದ್ದಾರೆ ಜೊತೆಗೆ ದುಡಿಯುತ್ತಿದ್ದಾರೆ ಕೂಡ. ಅವರಲ್ಲಿ ಆಶಿಕಾ ಗೌಡ ಮತ್ತು ಸ್ನೇಹ ಶೆಣೈ ಕೂಡ ಒಬ್ಬರು. ಅವರಿಬ್ಬರೂ ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿದ್ದಾರೆ. ಹೇಗೆ ಇನ್‌ಸ್ಟಾಗ್ರಾಂಗೆ ಬಂದರು. ಯಾವ ರೀತಿಯಾಗಿ ಕಂಟೆಂಟ್‌ ಮಾಡುತ್ತಾರೆ ಅವರ ಮುಂದಿನ ಗುರಿ ಏನು ಎನ್ನುವುದರ ಬಗ್ಗೆ ಈ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT