ಗುರುವಾರ, 17 ಜುಲೈ 2025
×
ADVERTISEMENT

Gold

ADVERTISEMENT

Gold & Silver | 10 ಗ್ರಾಂ ಚಿನ್ನದ ದರ ₹580, ಬೆಳ್ಳಿ ಕೆ.ಜಿಗೆ ₹85 ಇಳಿಕೆ

Gold & Silver Price: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆಯಾಗಿದೆ.
Last Updated 17 ಜುಲೈ 2025, 7:34 IST
Gold & Silver | 10 ಗ್ರಾಂ ಚಿನ್ನದ ದರ ₹580, ಬೆಳ್ಳಿ ಕೆ.ಜಿಗೆ ₹85 ಇಳಿಕೆ

ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ, ಶರತ್‌ಗೆ ಚಿನ್ನ

Para Athletics: ಕಂಠೀರವ ಕ್ರೀಡಾಂಗಣದಲ್ಲಿ ರಕ್ಷಿತಾ ರಾಜು ಮತ್ತು ಶರತ್ ಮಾಕನಹಳ್ಳಿ ಶಂಕರಪ್ಪ ಅವರು ಭಾರತೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು.
Last Updated 13 ಜುಲೈ 2025, 0:22 IST
ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ, ಶರತ್‌ಗೆ ಚಿನ್ನ

ಜೋಯಾಲುಕ್ಕಾಸ್‌: ವಿಶೇಷ ಕೊಡುಗೆ

ಜೋಯಾಲುಕ್ಕಾಸ್‌ನಿಂದ ವರ್ಷದ ಅತಿದೊಡ್ಡ ಆಭರಣ ಮಾರಾಟದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ. ಈ ಕೊಡುಗೆ ಜುಲೈ 13ಕ್ಕೆ ಅಂತ್ಯಗೊಳ್ಳಲಿದೆ.
Last Updated 3 ಜುಲೈ 2025, 13:53 IST
ಜೋಯಾಲುಕ್ಕಾಸ್‌: ವಿಶೇಷ ಕೊಡುಗೆ

ಇದೇ ಮೊದಲ ಬಾರಿಗೆ RBI ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಸಾರ್ವಜನಿಕ ವೀಕ್ಷಣೆಗೆ

ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಳಿ ಇರುವ ಮೀಸಲು ಚಿನ್ನ ಸಾರ್ವಜನಿಕರಿಗೆ ನೋಡಲು ಸಿಕ್ಕಿದೆ.
Last Updated 29 ಜೂನ್ 2025, 13:33 IST
ಇದೇ ಮೊದಲ ಬಾರಿಗೆ RBI ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಸಾರ್ವಜನಿಕ ವೀಕ್ಷಣೆಗೆ

ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ 400 ಶೋರೂಮ್‌ಗಳನ್ನು ದಾಟಿದೆ

ವಿಶ್ವದ ಅತಿದೊಡ್ಡ ಆಭರಣ ರೀಟೇಲರ್‌ ವ್ಯಾಪಾರಿಗಳಲ್ಲಿ ಒಂದಾದ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌, ತನ್ನ 400ನೇ ಶೋರೂಂ ಅನ್ನು ಪ್ರಾರಂಭಿಸುವ ಮೂಲಕ ಪ್ರಮುಖ ಜಾಗತಿಕ ಮೈಲಿಗಲ್ಲನ್ನು ಹೆಮ್ಮೆಯಿಂದ ಆಚರಿಸುತ್ತಿದೆ.
Last Updated 24 ಜೂನ್ 2025, 7:08 IST
ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ 400 ಶೋರೂಮ್‌ಗಳನ್ನು ದಾಟಿದೆ

75 ವರ್ಷಗಳ ಹಿಂದೆ ಈ ದಿನ: ವರ್ಷದ ಹಿಂದೆ ನುಂಗಿದ್ದ ಚಿನ್ನದ ಬಳೆ ಕಕ್ಕಿ ಸತ್ತ!

75 ವರ್ಷಗಳ ಹಿಂದೆ: ಒಂದೂವರೆ ವರ್ಷದ ಹಿಂದೆ ನುಂಗಿದ್ದ ಚಿನ್ನದ ಬಳೆ ಕಕ್ಕಿ ಸತ್ತ!
Last Updated 21 ಜೂನ್ 2025, 18:56 IST
75 ವರ್ಷಗಳ ಹಿಂದೆ ಈ ದಿನ: ವರ್ಷದ ಹಿಂದೆ ನುಂಗಿದ್ದ ಚಿನ್ನದ ಬಳೆ ಕಕ್ಕಿ ಸತ್ತ!

Gold Silver Rate | ಬೆಳ್ಳಿ ದರ ₹1 ಸಾವಿರ ಏರಿಕೆ

Silver Price Surge: ನವದೆಹಲಿಯಲ್ಲಿ ಬೆಳ್ಳಿ ದರ ಕೆ.ಜಿಗೆ ₹1,08,200 ತಲುಪಿದ್ದು, ಚಿನ್ನದ ದರವೂ ₹540 ಏರಿಕೆಯಾಗಿದೆ. ಇಸ್ರೇಲ್-ಇರಾನ್ ಸಂಘರ್ಷ ಹಿನ್ನಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದಾರೆ.
Last Updated 18 ಜೂನ್ 2025, 15:14 IST
Gold Silver Rate | ಬೆಳ್ಳಿ ದರ ₹1 ಸಾವಿರ ಏರಿಕೆ
ADVERTISEMENT

ಲಂಡನ್‌ ಅರಮನೆಯಲ್ಲಿದ್ದ 98 KG ಚಿನ್ನದ ಕಮೋಡ್ ಕದ್ದವರು 5 ವರ್ಷದ ನಂತರ ಜೈಲುಪಾಲು

Winston Churchill Birthplace Theft: ಲಂಡನ್‌ನ ಚರ್ಚಿಲ್‌ ಅರಮನೆಯಲ್ಲಿ ಪ್ರದರ್ಶನಕ್ಕಿದ್ದ ಚಿನ್ನದ ಕಮೋಡ್ ಕದಿಯಲಾಗಿದ್ದು, ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ
Last Updated 13 ಜೂನ್ 2025, 16:17 IST
ಲಂಡನ್‌ ಅರಮನೆಯಲ್ಲಿದ್ದ 98 KG ಚಿನ್ನದ ಕಮೋಡ್ ಕದ್ದವರು 5 ವರ್ಷದ ನಂತರ ಜೈಲುಪಾಲು

ಒಂದು ಲಕ್ಷ ಗಡಿ ದಾಟಿದ ಚಿನ್ನದ ದರ: ಬೆಳ್ಳಿ ಬೆಲೆಯೂ ಏರಿಕೆ

Gold Silver Rate: ಮಧ್ಯಪ್ರಾಚ್ಯ ಉದ್ವಿಗ್ನತೆ ಕಾರಣವಾಗಿ ಚಿನ್ನದ ದರ ₹1,01,540ಕ್ಕೆ ತಲುಪಿದ್ದು ಬೆಳ್ಳಿ ದರ ₹1,08,100ಗೆ ಏರಿಕೆಯಾಗಿದೆ
Last Updated 13 ಜೂನ್ 2025, 14:21 IST
ಒಂದು ಲಕ್ಷ ಗಡಿ ದಾಟಿದ ಚಿನ್ನದ ದರ: ಬೆಳ್ಳಿ ಬೆಲೆಯೂ ಏರಿಕೆ

Gold & Silver | 10 ಗ್ರಾಂ ಚಿನ್ನದ ದರ ₹110, ಬೆಳ್ಳಿ ಕೆ.ಜಿಗೆ ₹1 ಸಾವಿರ ಇಳಿಕೆ

ದೆಹಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆಯಾಗಿದೆ.
Last Updated 10 ಜೂನ್ 2025, 14:10 IST
Gold & Silver | 10 ಗ್ರಾಂ ಚಿನ್ನದ ದರ ₹110, ಬೆಳ್ಳಿ ಕೆ.ಜಿಗೆ ₹1 ಸಾವಿರ ಇಳಿಕೆ
ADVERTISEMENT
ADVERTISEMENT
ADVERTISEMENT