ತಂತ್ರಜ್ಞಾನ ಬೆಳೆದಂತೆಲ್ಲ ಕೃಷಿಯಲ್ಲಿ ಹೊಸ ಆವಿಷ್ಕಾರಗಳು ನಡೆದಿದ್ದು, ಇದರಿಂದ ರೈತರಿಗೆ ಉಪಯೋಗಗಳು ಆಗುತ್ತಿವೆ. ಇದೀಗ ರೇಷ್ಮೆ ಬೆಳೆಯುವ ರೈತರು, ಅದನ್ನು ಸಂಸ್ಕರಣೆ ಮಾಡುವ ಉದ್ಯಮಿಗಳ ಅನುಕೂಲಕ್ಕೆಂದು ಹಾಟ್ ಏರ್ ಡ್ರೈಯರ್‌ಗಳ ಬಳಕೆ ಹೆಚ್ಚತೊಡಗಿದೆ. ಇದರಿಂದಾಗಿ ರೇಷ್ಮೆಗೂಡನ್ನು ಒಣಗಿಸಿ ತಿಂಗಳುಗಳ ಕಾಲ ಇಡಬಹುದಾಗಿದ್ದು, ಉತ್ತಮ ಬೆಲೆ ಜೊತೆಗೆ ಅಗತ್ಯಬಿದ್ದಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸಾಧ್ಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.