ಸೋಮವಾರ, ಜೂನ್ 21, 2021
20 °C

ನೋಡಿ: ಮುಂಚೂಣಿ ಕೋವಿಡ್ ಯೋಧರಿಗಿದೋ ನಾದ ನಮನ

ಕೋವಿಡ್-19 ಜಾಗತಿಕ ಹೆಮ್ಮಾರಿಯು ಕಾಡುತ್ತಿರುವ ಈ ಬೇಸರದ ಕಾಲದಲ್ಲಿ, ಯುವ ವಯಲಿನ್ ವಾದಕ ಸುಮಂತ್ ಮಂಜುನಾಥ್ ಅವರು ಸಮಾಜದಲ್ಲಿ ಉಂಟಾಗಿರುವ ಕೋಲಾಹಲ, ಭಯ, ಆತಂಕ ಹಾಗೂ ದಿಗಿಲಿನ ಭಾವವನ್ನು ವಿನೂತನ ಸಂಗೀತ ಸಂಯೋಜನೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಒಳ್ಳೆಯ ದಿನಗಳು ಬೇಗನೇ ಬರಲಿ ಎಂಬ ಆಶಯದೊಂದಿಗೆ, ಕೋವಿಡ್ ಹಿಮ್ಮೆಟ್ಟಿಸಲು, ಜನರನ್ನು ರಕ್ಷಿಸಲು ಮುಂಚೂಣಿ ಕಾರ್ಯಕರ್ತರಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಕಿರು ವಿಡಿಯೊವನ್ನು ಪ್ರಜಾವಾಣಿ ವೇದಿಕೆಯ ಮೂಲಕ ಅರ್ಪಿಸಿದ್ದಾರೆ. ವಯಲಿನ್, ಧ್ವನಿ, ವಾದ್ಯ ಮತ್ತು ಸಂಗೀತ ಸಂಯೋಜನೆ ಸುಮಂತ್ ಮಂಜುನಾಥ್ ಮೈಸೂರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp