ಶನಿವಾರ, ಏಪ್ರಿಲ್ 1, 2023
32 °C

ಮಿಸಳ್‌ ಹಾಪ್ಚಾ 68 | ಸುಕ್ರಜ್ಜಿ ಮಾತು: ಪದಗಳಲ್ಲಿ ಬದುಕಿನ ಹದ

ಸಾರಾಯಿಯಿಂದ ಬದುಕು ಹಾಳೆಂದು ಗೊತ್ತಾದ ಮೇಲೆ, ಹಾಲಕ್ಕಿಯ ಸುಕ್ರಿ ಬೊಮ್ಮಗೌಡ ಎಂಬ ಸುಕ್ರಜ್ಜಿ, ಹೋರಾಟಕ್ಕೆ ನಿಂತರು. ಇವರ ಹೋರಾಟದ ಹಾದಿ ಸುಲಭವೇನಾಗಿರಲಿಲ್ಲ. ಬದುಕಿನ ಹದಗಳನ್ನೆಲ್ಲ ಪದ ಕಟ್ಟುತ್ತ, ಹಾಲಕ್ಕಿ ಹಾಡುಗಳ ಖಜಾನೆ ಎನಿಸಿಕೊಂಡರು. ಆ ಹಾಡುಗಳಲ್ಲಿಯೇ ಬದುಕಿನ ಹದವನ್ನು ಉಣಿಸಿದವರು. ಸುಕ್ರಜ್ಜಿ ಮನೆಯಂಗಳದಿಂದ ಈ ವಾರದ ಮಿಸಳ್‌ ಹಾಪ್ಚಾ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...