ಡಿಪ್ಲೋಸ್ ಮ್ಯಾಕ್ಸ್+ ಹೆಸರಿನ ನೂತನ ಇ–ಸ್ಕೂಟರ್ ಬಿಡುಗಡೆ: ಏನಿದರ ವಿಶೇಷತೆ?
ನ್ಯುಮೆರೋಸ್ ಮೋಟಾರ್ಸ್ ಬಿಡುಗಡೆ ಮಾಡಿದ ಡಿಪ್ಲೋಸ್ ಮ್ಯಾಕ್ಸ್+ ಇ-ಸ್ಕೂಟರ್ 156 ಕಿ.ಮೀ. ರೇಂಜ್, 70 ಕಿ.ಮೀ/ಗಂ ವೇಗ, ಡ್ಯುಯಲ್ ಬ್ಯಾಟರಿ ಮತ್ತು ಸ್ಮಾರ್ಟ್ ಸುರಕ್ಷತಾ ಫೀಚರ್‌ಗಳೊಂದಿಗೆ ಬಂದಿದೆ. ಬೆಂಗಳೂರಿನಲ್ಲಿ ಎಕ್ಸ್-ಶೋರೂಂ ಬೆಲೆ ₹1,14,999.Last Updated 26 ಸೆಪ್ಟೆಂಬರ್ 2025, 6:42 IST