ಸೋಮವಾರ, ಅಕ್ಟೋಬರ್ 18, 2021
26 °C

ನೋಡಿ: ಜೀನ್ಸ್ ಮೇಲೆ ಚೂಡಿದಾರ್, ಕುರ್ತಾ

ಫ್ಯಾಷನ್ ಎಂದರೆ ಸಮುದ್ರದ ಅಲೆಗಳಂತೆ. ಒಂದು ಅಲೆ ಹೋದರೆ ಅದರ ಹಿಂದೆ ಇನ್ನೊಂದು ಅಲೆ ಬರುವ ಹಾಗೇ ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಟ್ರೆಂಡ್ ಬರುತ್ತಲೇ ಇರುತ್ತದೆ. ಈ ಕೊರೊನಾ, ಲಾಕ್‌ಡೌನ್‌, ವರ್ಕ್ ಫ್ರಂ ಹೋಮ್‌ನ ನಡುವೆ ಜೀನ್ಸ್ ಮೇಲೆ ಚೂಡಿದಾರ್‌ ಟಾಪ್‌ ಧರಿಸುವ ಮೂಲಕ ಮಿಕ್ಸ್ ಅಂಡ್ ಮ್ಯಾಚ್ ಮಾಡುವ ಟ್ರೆಂಡ್ ಆರಂಭವಾಗಿದೆ. ಇದರೊಂದಿಗೆ ಮರುಬಳಕೆಯ ವಸ್ತುಗಳಿಂದ ಭಿನ್ನ ರೂಪದ ಡ್ರೆಸ್‌ಗಳನ್ನು ಡಿಸೈನ್‌ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ ಫ್ಯಾಷನ್ ತಜ್ಞರು. ಇಂದಿನ ಟ್ರೆಂಡ್‌ಗಳ ಬಗ್ಗೆ ಸವಿವರ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಫ್ಯಾಷನ್ ಡಿಸೈನರ್‌ ಶಿಲ್ಪಿ ಚೌದರಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...